ಜನ ನನ್ನೊಂದಿಗಿದ್ದಾರೆ; ಆದರೆ ಅಭಿವೃದ್ಧಿ ಮಾಡದವರೀಗ ಒಂದಾಗಿದ್ದಾರೆ…

ತೀರ್ಥಹಳ್ಳಿ: ಈ ಬಾರಿ ಅವರಿಬ್ವರು ಒಂದಾಗಿzರೆ ಆದರೆ ಜನ ನಮ್ಮೊಂದಿಗೆ ಇzರೆ ಎಂದು ಗೃಹ ಸಚಿವ ಆರಗeನೇಂದ್ರ ತಿಳಿಸಿದರು .
ಅವರು ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿ, ಕಿಮ್ಮನೆ ರತ್ನಾ ಕರ್ ಮತ್ತು ಆರ್ ಎಂ. ಮಂಜು ನಾಥ್ ಗೌಡರ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಆರಗ eನೇ ಂದ್ರ ೧೦ನೇಬಾರಿ ನಾಮಪತ್ರ ಸಲ್ಲಿಸಿ ತೀರ್ಥಹಳ್ಳಿಯಲ್ಲಿ ಒಂದೇ ಪಕ್ಷದ ಅಡಿ ಸ್ಪರ್ಧಿಸುತ್ತಿದ್ದೇನೆ. ಇಂದು ೧೫ ಸಾವಿರ ಜನ ಬೆಂಬಲಿ ಗರೊಂದಿಗೆ ನಾಮಪತ್ರ ಸಲ್ಲಿಸಿ ದ್ದೇನೆ ಎಂದರು.
ಬಿಜೆಪಿಯಲ್ಲಿ ಸಾಕಷ್ಟು ಬದ ಲಾವಣೆ ವಿಚಾರದಲ್ಲಿ ಯಾವುದೇ ಪರಣಾಮ ಆಗೊಲ್ಲ. ಹೈಕಮಾ ಂಡ್ ಸಾಕಷ್ಟು ವಿಚಾರ ಮಾಡಿ, ಸರ್ವೆ ಮಾಡಿ ತೀರ್ಮಾನ ಕೈಗೊಂ ಡಿದೆ. ಇಡೀ ದೇಶದಲ್ಲಿ ನಿರ್ಧಾರ ಗಳು ಯಶಸ್ವಿಯಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಅಂತಹ ನಿರ್ಧಾರ ಕೈಗೊಳ್ಳಲಿzರೆ ಎಂದರು.
ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಹೆಸರು ಹೇಳದೆ ಹಿರಿಯರು ಪಕ್ಷ ಬಿಟ್ಟು ಹೋಗಬಾ ರದಿತ್ತು. ಬಿಟ್ಟು ಹೋದವರಿಗೆ ಪಕ್ಷ ಎ ರೀತಿಯ ಅವಕಾಶ ಸವಲ ತ್ತುಗಳನ್ನ ನೀಇಡಿದೆ. ಕೆಲವರಿಗೆ ಸಿಎಂ ಸ್ಥಾನ ಡಿಸಿಎಂ ಸ್ಥಾನ ನೀಡಿ ದೆ.ಪಕ್ಷ ಬಿಟ್ಟುಹೋಗುವುದರಲ್ಲಿ ಅರ್ಥವಿಲ್ಲವೆಂದರು.
ಸೈದ್ಧಾಂತಿಕವಾಗಿ ನಾವು ಇದ್ದೇವೆ ಎಂದಾಗ ಪಕ್ಷಬಿಡುವ ಪಶ್ನೆಯೇ ಬರುವುದಿಲ್ಲ. ಖಂಡಿತ ವಾಗಿ ಜನ ಕ್ಷಮಿಸೊಲ್ಲವೆಂದರು.
ತೀರ್ಥಹಳ್ಳಿಯಲ್ಲಿ ಕಳೆದ ಎರಡು ಬಾರಿ ನಾನು ಸೋತಿz ಸೋತಾಗ ಯಾವ ಅನುದಾನವೂ ತರಲಿಲ್ಲ ೨೦೦೮ ರಿಂದ ೨೦೧೮ ರವರೆಗೆ ಯಾವ ಅಭಿವೃದ್ಧಿಯಾ ಗಲಿಲ್ಲ. ನಾನು ೨೦೧೮ ರಲ್ಲಿ ಆಯ್ಕೆ ಯಾದ ನಂತರ ಮೊದಲು ವಿಪಕ್ಷ ದಲ್ಲಿz ನಂತರ ಕೋವಿಡ್ ಆಯಿ ತು ಆಮೇಲೆ ಒಂದುವರೆ ವರ್ಷ ಅಧಿಕಾರದಲ್ಲಿzಗ ೨೨೫೪ ಕೋಟಿ ಹಣ ಅಭಿವೃದ್ಧಿಗೆ ಹಣ ತಂದಿ ದ್ದೇನೆ.
ಕಾಲುಸಂಕ, ಸೇತುವೆ ಶಿಕ್ಷಣ, ರಸ್ತೆಗಳು ಅಭಿವೃದ್ಧಿಯಾ ಗಿದೆ. ಈಗ ನನ್ನನ್ನ ಸೋಲಿಸಲು ಒಂದಾಗಿzರೆ. ಕಳೆದೆರಡು ಅವ ಧಿಯಲ್ಲಿ ತೀರ್ಥಹಳ್ಳಿ ಅಭಿವೃದ್ಧಿ ಯಾಗದ ಹಿನ್ನಲೆಯಲ್ಲಿ ಜನ ಮನನೊಂದು ಅವರನ್ನ ಸೋಲಿ ಸಲು ಜನ ನನ್ನೊಂದಿಗೆ ಒಟ್ಟಾಗಿ zರೆ ಎಂದು ಆರೋಪಿಸಿದರು.