ಅಭಿವೃದ್ಧಿಯಲ್ಲಿ ಬಿಎಸ್‌ವೈರನ್ನೇ ಮೀರಿಸಿದ ರಾಘಣ್ಣ…
ಶಿವಮೊಗ್ಗ: ಕ್ರಿಯಾಶೀಲ ಸಂಸz ರಾಗಿ ರಾಘಣ್ಣ ಅಭಿವೃದ್ಧಿ ಮಾಡಿ zರೆ. ಯಡಿಯೂರಪ್ಪ ನವರ ಕ್ಕಿಂತ ಹತ್ತು ಹೆಜ್ಜೆ ಮುಂದೆ ಹೋಗಿ ಅಭಿವೃದ್ಧಿ ಮಾಡುತ್ತಿzರೆ ಎಂದು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿzರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋP ಸಭಾ ಚುನಾವಣೆಗೆ ಕ್ಷಣಗಣನೆ ಆಗಿದೆ. ಎನ್‌ಡಿಎ ಅಭ್ಯರ್ಥಿಯಾಗಿ ರಾಘವೇಂದ್ರ ಸ್ಪರ್ಧೆ ಮಾಡಿzರೆ. ಜಿಯ ಸರ್ವಾಂಗೀಣ ಅಭಿವೃದ್ಧಿಯ ನ್ನು ರಾಘಣ್ಣ ಮಾಡಿzರೆ. ಅವರ ಗೆಲುವು ನಿಶ್ಚಿತ ಎಂದರು.
ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ಒಂದಾಗಿ ಹೋಗುತ್ತಿzವೆ. ಎರಡು ಪಕ್ಷಗಳು ಒಟ್ಟಾಗಿ ಹೋಗುತ್ತಿದೆ. ನರೇಂದ್ರ ಮೋದಿಯವರು ದೇಶದ ರೈತರ ಆದಾಯ ದ್ವಿಗುಣ ಮಾಡುವ ಯೋಜನೆ ತಂದಿzರೆ. ಆ ಯೋಜನೆಗಳಿಗೆ ಕಲ್ಲು ಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ. ರೈತನ ಬದುಕು ಕೂಡ ಹಸನಾಗೇಕು ಎನ್ನುವುದು ಪ್ರಧಾನಿಗಳ ಆಶಯವಾಗಿದೆ ಎಂದರು.
ರೈತರ ಹೆಸರಿನಲ್ಲಿ ಬಜೆಟ್ ಕೊಟ್ಟವರು ಯಡಿಯೂರಪ್ಪ. ಕಾಂಗ್ರೆಸ್ ಭಾಗ್ಯದಿಂದ ಸರ್ಕಾರ ಖಜನೆ ಖಾಲಿ ಆಗಿದೆ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನು ಸರಿಸುತ್ತಿದೆ. ಸರ್ಕಾರ ಖಜನೆಯಿ ಂದ ರೈತರಿಗೆ ಪರಿಹಾರ ನೀಡಲು ಮುಂದಾಗುತ್ತಿಲ್ಲ. ರೈತರು ಬೆಳೆದ ಬೆಳೆಗೆ ನ್ಯಾಯ ಸಿಗಬೇಕು ಎಂದರು.