Main Story

Editor's Picks

ಸಚಿವ ಸುಧಾಕರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ: ಸಚಿವ ಡಿ. ಸುಧಾ ಕರ್ ಅವರ ರಾಜೀನಾಮೆಯನ್ನು ಈ ಕೂಡಲೇ ಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯ ಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇಂದು ಪ್ರತಿಭಟನೆ...

ಕನ್ನಡ ಮಾಧ್ಯಮ ಶಾಲಾ ಕಾಲೇಜು ವೇತನ ಅನುದಾನಕ್ಕೆ ಒಳಪಡಿಸಲು ಮನವಿ

ಸೊರಬ: ೧೯೯೫ರ ನಂತರ ಪ್ರಾರಂಭವಾದ ಶಾಲಾ ಕಾಲೇಜು ಗಳನ್ನು ವೇತನ ಅನುದಾನಕ್ಕೆ ಸೇರಿಸುವಂತೆ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಎಂ.ರಮೇಶ್ ಶೆಟ್ಟಿ ಶಾಲಾ...

ಜೈನ ತೀರ್ಥಂಕರರ ವೃಕ್ಷಗಳ ಉದ್ಯಾನ ನಿರ್ಮಾಣದ ದೀಕ್ಷೆ

ಭಾರತದಲ್ಲಿ ಗತಿಸಿ ಹೋಗಿರುವ ಋಷಿ ಮುನಿಗಳಲ್ಲಿ ಜೈನ ಪರಂಪರೆಯ ಶ್ರೀ ಋಷಭನಾಥರಿಂದ ಹಿಡಿದು ಶ್ರೀ ಮಹಾವೀರ ಸ್ವಾಮಿಯವರೆಗೆ ೨೪ ತೀರ್ಥಂಕರರು ಅತ್ಯಂತ ಪೂಜ್ಯನೀಯ ಸ್ಥಾನವನ್ನು ಪಡೆದಿzರೆ. ಮುನಿಗಳು...

ಸ್ಮಾರ್ಟ್‌ಸಿಟಿ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ದೂರು ಸಲ್ಲಿಕೆ

ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿ ಯಿಂದ ಅನುಷ್ಟಾನಗೊಳಿಸ ಲಾಗಿರುವ ವಿವಿಧ ಕಾಮಗಾರಿ ಗಳಿಗೆ ಸಂಬಂಧಿಸಿದಂತೆ ಮಂಗ ಳವಾರ ಕುವೆಂಪು ರಂಗ ಮಂ ದಿರದಲ್ಲಿ ಸಾರ್ವಜನಿಕ...

ನೃತ್ಯ ಕಲೆ ಶಿವನಿಗೆ ಬಹುಪ್ರಿಯವಾದ ಕಲೆ: ಕೃಷ್ಣಮೂರ್ತಿ

ಸಾಗರ : ಕಲೆಯಲ್ಲಿ ಶೇಷ್ಠವಾದ ನೃತ್ಯ ಕಲೆ ಶಿವನಿಗೆ ಬಹುಪ್ರಿಯ ವಾದುದು ಎಂದು ರಂಗ ಕಲಾವಿದ ಜಿ.ಎಸ್.ಕೃಷ್ಣಮೂರ್ತಿ ಹೇಳಿ ದರು.ಇಲ್ಲಿನ ಶ್ರೀನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ನಾಟ್ಯ...

ಮಂಗಳಗೌರಿ ಹಬ್ಬದ ಸಂಭ್ರಮದ ಆಚರಣೆ…

ಶಿವಮೊಗ್ಗ: ಶ್ರಾವಣ ಮಾಸ ಬಂದರೆ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಪಂಚಮಿ, ದಾನಮ್ಮ ದೇವಿ, ಗೌರಿ ಗಣೇಶ ಹೀಗೆ ಧಾರ್ಮಿಕ ಪೂಜೆಯ ಆಚರಣೆಗಳು ಶುರುವಾಗುತ್ತವೆ. ಮಹಿಳೆಯರು ಮಂಗಳ...

ಆತ್ಮಹತ್ಯೆ ತಡೆಯಲು ಬೇಕು ಅನುಭೂತಿಯುಳ್ಳ ಆಪ್ತ ಸಮಾಲೋಚನೆ :ಸಿ.ಎನ್.ಚಂದನ್

ಶಿವಮೊಗ್ಗ : ನಗರದ ಮಾನ ಸಟ್ರಸ್ಟ್‌ನ ಕಟೀಲ್‌ಅಶೋಕ್ ಪೈ ಸ್ಮಾರಕ ಸಂಸ್ಥೆಯು ಶಿವಮೊಗ್ಗ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಕಾಲೇಜಿನ...

ವ್ಯಾಪಾರ ವೃದ್ಧಿಸಿಕೊಳ್ಳಲು ಪರಸ್ಪರ ಸಹಕಾರ ಮುಖ್ಯ: ಪೂರ್ಣಿಮಾ ಸುನೀಲ್

ಶಿವಮೊಗ್ಗ: ವ್ಯಾಪಾರ ವಹಿ ವಾಟು ವೃದ್ಧಿಸಿಕೊಳ್ಳಲು ಪ್ರತಿಯೊ ಬ್ಬರೂ ಪರಸ್ಪರ ಸಹಕಾರ ನೀಡು ವುದು ಅತ್ಯಂತ ಮುಖ್ಯ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಪೂರ್ಣಿಮಾ ಸುನೀಲ್...

ತಂಬಾಕು ಸೇವೆನೆಯಿಂದ ಲಕ್ಷಾಂತರ ಜನರ ಸಾವು…

ಶಿವಮೊಗ್ಗ ತಂಬಾಕು ಸೇವನೆ ಯಿಂದ ಪ್ರತಿ ವರ್ಷ ೧೦ ಲಕ್ಷ ಜನರು ಸಾವನ್ನಪ್ಪುತ್ತಿದ್ದು, ಮಾದಕ ವಸ್ತುಗಳ ವ್ಯಸನದಿಂದ ದೂರ ಇರಬೇಕು ಎಂದು ಆರೋಗ್ಯ ಇಲಾಖೆಯ ಜಿ ಸಲಹೆಗಾರ...

ಸ್ವಾರ್ಥಕ್ಕಾಗಿ ಬದುಕದೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಬದುಕಿ: ನಿರ್ಮಲ ಸ್ವರೂಪ್ ಜೀ

ಶಿವಮೊಗ್ಗ: ಆಧುನಿಕ ಜಗತ್ತಿ ನಲ್ಲಿ ಮನುಷ್ಯ ಸಮಾಜಕ್ಕಾಗಿ ಬದು ಕದೆ ಸ್ವಾರ್ಥಕ್ಕಾಗಿ ಬದುಕುತ್ತಿzನೆ. ಇದರಿಂದಾಗಿ ಮನುಷ್ಯನ ಮನ ಸ್ಸಿಗೆ ನೆಮ್ಮದಿ ಇಲ್ಲದಂತಾಗಿದ್ದು, ಒತ್ತಡದಲ್ಲಿ ಜೀವನ ನಡೆಸುವಂ ತಾಗಿದೆ....