Main Story

Editor's Picks

ಯುವ ಪೀಳಿಗೆಗೆ ಸಂಸ್ಕೃತಿ ಪರಂಪರೆ ಪರಿಚಯ ಅವಶ್ಯಕ…

ಶಿವಮೊಗ್ಗ: ಜನಪದ ಸಂಸ್ಕೃತಿ ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು, ನಮ್ಮ ಕಲೆ ಸಂಸ್ಕೃತಿ ಉಳಿಸುವ ಕಾರ್‍ಯ ಹಾಗೂ ಯುವ ಪೀಳಿಗೆಗೆ ಸಂಸ್ಕೃತಿ ಪರಂಪರೆ ಪರಿಚಯಿಸುವ ಅವಶ್ಯಕತೆ ಇದೆ...

ಆರೋಗ್ಯವಂತ ಜೀವನಶೈಲಿಗೆ ಎನ್‌ಸಿಸಿ ಸಹಕಾರಿ:ಕರ್ನಲ್ ಭಗಾಸ್ರ

ಸಾಗರ: ಎನ್‌ಸಿಸಿ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಒಂದು ಅಪೂರ್ವ ಅವಕಾಶ. ಆರೋಗ್ಯ ವಂತ ಜೀವನಶೈಲಿಗೆ ಎನ್‌ಸಿಸಿ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಎನ್‌ಸಿಸಿ ಮಂಗಳೂರು ಗ್ರೂಪ್, ಕರ್ನಾಟಕ-ಗೋವಾ ಡೈರೆಕ್ಟರ್...

ಮೇಗರವಳ್ಳಿ ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ ಆಗುಂಬೆ ವಲಯಮಟ್ಟದ ಕ್ರೀಡಾಕೂಟ…

ತೀರ್ಥಹಳ್ಳಿ: ಇತ್ತೀಚೆಗೆ ಆಗುಂಬೆ ವಲಯ ಮಟ್ಟದ ಕ್ರೀಡಾಕೂಟವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕ ಆರಗ...

ಎನ್‌ಯು ಆಸ್ಪತ್ರೆಯಲ್ಲಿ ಯಶಸ್ವಿ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್…

ಶಿವಮೊಗ್ಗ: ಎನ್‌ಯು ಆಸ್ಪತ್ರೆ ಯ ವೈದ್ಯರು ಮೂವರಿಗೆ ನೂತನ ತಂತ್ರಜನದ ಮೂಲಕ ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ (ಮೂತ್ರಪಿಂಡ ಕಸಿ)ನ ಯಶಸ್ವೀ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.ಈ ಕುರಿತು ಸುದ್ದಿಗೋಷ್ಟಿ ಯಲ್ಲಿ ವಿವರಿಸಿದ...

ಅ.೩ರಿಂದ ಪ್ರಸಿದ್ಧ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ಶ್ರೀ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅ.೩ ರಿಂದ ೧೩ ರವರೆಗೆ ಹಾಗೂ ಅ.೧೫ ರಿಂದ ೨೪ ರವರಗೆ ನವರಾತ್ರಿ ಉತ್ಸವ...

ಲೈನ್‌ಮನ್ ಸಾವು: ಅಧಿಕಾರಿ ಅಮಾನತ್‌ಗೆ ಆಗ್ರಹ

ಶಿವಮೊಗ್ಗ: ವಿದ್ಯುತ್ ಶಾಕ್ ನಿಂದ ಮೃತಪಟ್ಟ ಕೆಇಬಿ ಲೈನ್ ಮ್ಯಾನ್ ಕಿರಣ್ ಅವರ ಸಾವಿಗೆ ಕಾರಣರಾದ ಮೆಸ್ಕಾಂ ಅಧಿಕಾರಿ ಗಳನ್ನು ಅಮಾನತುಗೊಳಿಸುವಂತೆ ರಾಜ್ಯ ಬಂಜರ ಯುವಕರ ಮತ್ತು...

ಕ್ರೀಡೆಯಿಂದ ದೈಹಿಕ ಮಾನಸಿಕ ಆರೋಗ್ಯ: ಚನ್ನಿ

ಶಿವಮೊಗ್ಗ: ವಿದ್ಯಾರ್ಥಿಗಳು ಕ್ರೀಡಾಮನೋಭಾವವನ್ನು ಬೆಳಸಿಕೊಳ್ಳಬೇಕು.ಮಾನಸಿಕ ಹಾಗೂ ದೈಹಿಕಆರೋಗ್ಯಕ್ಕೆ ಕ್ರೀಡೆಯು ತುಂಬಾ ಸಹಕಾರಿ ಯಾಗಿದೆ. ಶಿಕ್ಷಣದಷ್ಟೇ ಮಹತ್ವ ವನ್ನುಕ್ರೀಡೆಗೂ ಸಹ ನೀಡಬೇಕು ಎಂದು ಶಾಸಕ ಚನ್ನಬಸಪ್ಪ ಹೇಳಿ ದರು.ಸಾರ್ವಜನಿಕ...

ಪುಸ್ತಕಗಳ ಅಧ್ಯಯನದಿಂದ ನಿಜ ಬದುಕಿನ ಅರಿವು ಸಾಧ್ಯ:ಲತಾ

ಹೂವಿನಹಡಗಲಿ : ಇಂದಿನ ಜನಾಂಗ ಆಧುನಿಕ ಕಂಪ್ಯೂಟರ್ ಮತ್ತು ಸಾಮಾಜಿಕ ಜಲತಾಣಗಳ ಸುಳಿಯಲ್ಲಿ ಸಿಲುಕಿ ಓದುವ ಹವ್ಯಾ ಸವನ್ನೇ ಮರೆತಿರುವುದು ವಿಷಾಧ ನೀಯ ಸಂಗತಿ.ಹಿಂದಿನ ಇತಿಹಾಸ ವನ್ನ,...

ಸಹಕಾರಿ ಯೂನಿಯನ್‌ನಿಂದ ಪ್ರಬಂಧ ಸ್ಪರ್ಧೆ…

ಶಿವಮೊಗ್ಗ : ಶಿವಮೊಗ್ಗ ಜಿ ಸಹಕಾರ ಯೂನಿಯನ್ ಹಾಗೂ ವಿನೋಬನಗರದ ಡಿವಿಎಸ್ ಪ.ಪೂ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಪ್ರೌಢಶಾಲಾ ವಿದ್ಯಾಥಿ ಗಳಿಗೆ ಜಿ ಮಟ್ಟದಲ್ಲಿ...