ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ಖಂಡನೀಯ : ಎಂ.ಬಿ.ಮಂಜಪ್ಪ
ಸಾಗರ : ಅರಣ್ಯಭೂಮಿ ಒತ್ತುವರಿ ಮಾಡಿರುವ ರೈತರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿ ಎಂದು ಹೇಳಿರುವ ಶಾಸಕ ಗೋಪಾ ಲಕೃಷ್ಣ ಬೇಳೂರು ಹೇಳಿಕೆ ಖಂಡ ನೀಯ...
ಸಾಗರ : ಅರಣ್ಯಭೂಮಿ ಒತ್ತುವರಿ ಮಾಡಿರುವ ರೈತರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿ ಎಂದು ಹೇಳಿರುವ ಶಾಸಕ ಗೋಪಾ ಲಕೃಷ್ಣ ಬೇಳೂರು ಹೇಳಿಕೆ ಖಂಡ ನೀಯ...
ಶಿವಮೊಗ್ಗ :ಅ.೧೫ ರಂದು ಶಿವಮೊಗ್ಗ ಶಾಖಾ ಮಠದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಶೀ ಕಾಳಿಕಾಂಬ ದೇವಿಯ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವು ಯುಗ ಯೋಗಿ ಪದ್ಮಭೂಷಣ...
ನ್ಯಾಮತಿ: ಅರಣ್ಯ ಇಲಾಖೆಯ ಜಾಗವೆಂದು ಗುರುತಿಸಲ್ಪಟ್ಟಿದ್ದರೂ ಒಂದು ವೇಳೆ ರೈತರು ಉಳುಮೆ ಮಾಡುತ್ತಿದ್ದರೆ ಅವರನ್ನು ಒಕ್ಕಲೆಬ್ಬಿಸದಂತೆ ಕಂದಾಯ ಸಚಿವರು ಸೂಚನೆ ನೀಡಿ zರೆ ಎಂದು ಎಸಿ ಹುಲ್ಲುಮನಿ...
ಶಿವಮೊಗ್ಗ: ಗಾಯಗೊಂಡ ವರಿಗೆ, ಶಸ್ತ್ರಚಿಕಿತ್ಸೆಗೆ ಒಳಗಾದ ವರಿಗೆ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಯಾವುದೇ ಪರಿಸ್ಥಿತಿ ಯಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡುವುದರಿಂದ ದೇಹಕ್ಕೆ...
ಶಿಕಾರಿಪುರ: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಸತತ ಪರಿಶ್ರಮದಿಂದ ಮೊದಲ ಹಂತದಲ್ಲಿ ತಾಲೂಕಿನ ಉಡಗಣಿ, ತಾಳಗುಂದ ಹೊಸೂರು, ಹೋಬಳಿಯ ಅಂದಾಜು ೧೮೦ ಕೆರೆಗಳಲ್ಲಿ...
ಶಿವಮೊಗ್ಗ, ದಿ: ೧೧-೦೫- ೨೦೧೩ ರಂದು ವಾಹನ ಸಂಖ್ಯೆ ಕೆ.ಎ.೧೭ ಎಫ್ ೧೨೮೪ ವಾಹನವು ಮಾರ್ಗ ಸಂಖ್ಯೆ ೭/೮ ರಲ್ಲಿ ಭದ್ರಾವತಿ-ಕೊಪುರ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವಾಗ ಬಂಕಾಪುರ...
ಶಿವಮೊಗ್ಗ: ಮಾನಸಿಕ ಆರೋ ಗ್ಯವನ್ನು ಬಹುತೇಕ ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದು, ಪ್ರತಿ ಯೊಬ್ಬರು ಮನಸ್ಸಿನ ಆರೋಗ್ಯ ಸದೃಢವಾಗಿ ಕಾಪಾಡಿಕೊಳ್ಳಲು ಮುಂದಾಗಬೇಕು. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಪ್ರಾಮುಖ್ಯತೆ ನೀಡಬೇಕು...