ಭದ್ರಾವತಿ: ೧.೨೮ ಕೋಟಿ ಉಳಿತಾಯ ಬಜೆಟ್….
ಭದ್ರಾವತಿ ನಗರಸಭೆ ಅಯವ್ಯಯ: ೧.೨೮ ಕೋಟಿ ಉಳಿತಾಯ ಬಜೆಟ್ ಮಂಡನೆ…ಭದ್ರಾವತಿ: ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ೨೦೨೪- ೨೫ರ ಅಯವ್ಯಯ ಮಂಡನೆ ಮಾಡಿದ್ದು ರೂ ೧.೨೮ ಕೋಟಿ...
ಭದ್ರಾವತಿ ನಗರಸಭೆ ಅಯವ್ಯಯ: ೧.೨೮ ಕೋಟಿ ಉಳಿತಾಯ ಬಜೆಟ್ ಮಂಡನೆ…ಭದ್ರಾವತಿ: ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ೨೦೨೪- ೨೫ರ ಅಯವ್ಯಯ ಮಂಡನೆ ಮಾಡಿದ್ದು ರೂ ೧.೨೮ ಕೋಟಿ...
ಹೊಸನಗರ : ವೈದ್ಯನಾಥನ್ ವರದಿ ಯತಾವತ್ತಾಗಿ ಜರಿ ಗೊಳ್ಳುವ ಮೂಲಕ ನಷ್ಟದಲ್ಲಿದ್ದ ಅದೆಷ್ಟೋ ಸಹಕಾರಿ ಸಂಘಗಳು ಲಾಭದತ್ತ ಮುಖ ಮಾಡುವಂತಾ ಗಿದೆ ಎಂದು ಜಿ ಡಿಸಿಸಿ ಬ್ಯಾಂಕ್...
ಭದ್ರಾವತಿ: ದೇವರು ಪ್ರತಿಯೊಬ್ಬರಲ್ಲೂ ಏನಾದರೂ ವಿಶೇಷವಾದ ಶಕ್ತಿ ಕೊಟ್ಟಿರುತ್ತಾನೆ. ಅದರಲ್ಲೂ ಕೆಲವರು ದೈಹಿಕ ನ್ಯೂನ್ಯತೆ ಹೊಂದಿ ಜನಿಸಿರುತ್ತಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸಿ ಮಾನವೀಯತೆ ಯಿಂದ ಕಾಣಬೇಕು ಎಂದು...
ಶಿಕಾರಿಪುರ: ಪ್ರಧಾನಿ ಮೋದಿ ಹುಟ್ಟಿನಿಂದ ಹಿಂದುಳಿದ ವರ್ಗದವ ರಾಗಿದ್ದು ಇದೀಗ ಲೋಕಸಭಾ ಚುನಾವಣೆಯ ಸಂದರ್ಬದಲ್ಲಿ ಹಿಂದುಳಿದ ವರ್ಗದ ಮತ ವಿಭಜಿಸಿ ಲಾಭ ಪಡೆಯುವ ಹುನ್ನಾರದಿಂದ ಕಾಂಗ್ರೆಸ್ ನಾಯಕ...
ಭದ್ರಾವತಿ: ತಾಲೂಕಿನ ಪತ್ರಿಕೋದ್ಯಮದಲ್ಲಿ ಹೆಗ್ಗುರುತು ಮೂಡಿಸಿರುವ ಕೆಲವೇ ಕೆಲವು ಪತ್ರಕರ್ತರಲ್ಲಿ ದಿ||ಗಣೇಶ್‌ರಾವ್ ಸಿಂಧ್ಯಾ ಸಹ ಒಬ್ಬರು ಎಂದು ಹಿರಿಯ ಪತ್ರಕರ್ತ ಎನ್.ಬಾಬು ಬಣ್ಣಿಸಿದರು.ಹಳೇನಗರದ ಪತ್ರಿಕಾ ಭವನ ಸಭಾಂಗಣದಲ್ಲಿ...
ಫೆ.೧೧: ಥಾಮಸ್ ಅಲ್ವಾ ಎಡಿಸನ್ ಅವರ ಜನ್ಮದಿನ, ಈ ನಿಮಿತ್ತ ಶಿಕ್ಷಕರು ಹಾಗೂ ಖ್ಯಾತ ಲೇಖಕರಾದ ಎನ್.ಎನ್. ಕಬ್ಬೂರ ಅವರು ಬರೆದ ವಿಶೇಷ ಲೇಖನ ಹೊಸನಾವಿಕ ಓದುಗರಿಗಾಗಿ…ಇದು...
ಹೊಸನಗರ : ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಮತದಾರರಿಗೆ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ...
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಒಂಟಿಹಾಳ್ ಗ್ರಾಮ ದಲ್ಲಿ ಶ್ರೀಆಂಜನೇಯಸ್ವಾಮಿ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸರೋಹಣ, ಗೋಪುರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು,...
ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿ ನಲ್ಲಿ ಅಕ್ರಮ ಮರಳು ಮಾರಾಟ ದಂಧೆ ನಡೆಯುತ್ತಿರು ವುದನ್ನು ಖಂಡಿಸಿ ಅಗತ್ಯ ಕ್ರಮ ಕ್ಕಾಗಿ ಆಗ್ರಹಿಸಿ ಇಂದು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ...
ಸೊರಬ: ಮಠ ಮಂದಿರಗಳು ಸದ್ಭಕ್ತರ ಧಾರ್ಮಿಕ ಕೇಂದ್ರ ಗಳಾಗಿದ್ದು ಜಡೆ ಮಠದ ಶ್ರೇಯೋಭಿವೃದ್ಧಿಗಾಗಿ ಭಕ್ತರು ವಿವಿಧ ರೀತಿಯಲ್ಲಿ ಕೊಡುಗೆಗಳನ್ನು ನೀಡುವ ಮೂಲಕ ಸೇವಾ ಕೈಂಕರ್ಯದಲ್ಲಿ ತೊಡಗುತ್ತಿರು ವುದು...