ನಂದಿಪುರದ ಶ್ರೀ ಚರಂತಪ್ಪಜ್ಜ ಸ್ವಾಮೀಜಿಯವರ ೨೦ನೇ ಪುಣ್ಯ ಸ್ಮರಣೋತ್ಸವ – ಸಾಧಕರಿಗೆ ಪ್ರಶಸ್ತಿ ಪ್ರಧಾನ…
ಬೆಂಗಳೂರು: ನಗರದ ಶಿವಾನಂದ ವೃತ್ತದ ಕುಮಾರಕೃಪ ರಸ್ತೆಯ ಗಾಂಧಿಭವನದಲ್ಲಿ ವಿಜಯ ನಗರ ಜಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹಾಮಹಿಮ ಪರಮಪೂಜ್ಯ ಶ್ರೀಗುರು ಚರಂತಪ್ಪಜ್ಜ ಮಹಾ ಸ್ವಾಮಿಗಳವರ...