Main Story

Editor's Picks

chennamma

ಕಿಡಿಗೇಡಿಗಳ ಹೆಡೆಮುರಿಕಟ್ಟಲು ಸಜ್ಜಾದ ಚನ್ನಮ್ಮ ಪಡೆ…

ಶಿವಮೊಗ್ಗ : ಜಿಯಲ್ಲಿ ವಿದ್ಯಾರ್ಥಿನಿಯರ ರಕ್ಷಣೆಗಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿ ಯಿಂದ ಹಾಗೂ ಮಹಿಳೆ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ಮಾಡುವ, ಅಸಭ್ಯವಾಗಿ ವರ್ತಿಸುವವರ ವಿರುದ್ಧ,...

27--h.s.-sundaresh-press-me

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಸುಂದರೇಶ್…

ಶಿವಮೊಗ್ಗ : ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.ಇಬ್ಬರ ಪರವಾಗಿಯೂ...

bjp

ಕಾಂಗ್ರೆಸ್ ಸರ್ಕಾರದಲ್ಲಿ ಮುಗಿಲುಮುಟ್ಟಿದ ಭ್ರಷ್ಟಾಚಾರ…

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಅಧಿಕಾರಿ ಚಂದ್ರಶೇಖರ್ ಎಂಬು ವವರು ಆತ್ಮಹತ್ಯೆ ಮಾಡಿಕೊಂಡಿzರೆ. ಇದು ಅತ್ಯಂತ ಖಂಡನೀಯ...

pm-1

ಹಮ್ ದೋ- ಹಮಾರೆ ಬಾರಾ ಸಿನಿಮಾ ರದ್ದಿಗೆ ಆಗ್ರಹ…

ಶಿವಮೊಗ್ಗ : ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಜೂ.೭ ರಂದು ರಾಷ್ಟ್ರಾ ದ್ಯಂತ ಬಿಡುಗಡೆ ಯಾಗಲಿರುವ ಹಮ್ ದೋ ಹಮಾರೆ ಬಾರಾ (ನಾವಿಬ್ಬರು...

chikka-tirupathi-temple

ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ವೆಂಕಟಾಪುರ…

ತಿರುಪತಿ ಎಂದರೆ ಸಾಕು ಕೂಡಲೇ ನೆನಪಾಗುವುದು ತಿಮ್ಮಪ್ಪ ದೇವರು. ತಿರುಪತಿ ಎಂಬ ಊರಿಗೆ ಒಂದೇ ನಾಣ್ಯದ ಎರಡು ಮುಖಗಳಂತೆ ತಿಮ್ಮಪ್ಪ ದೇವರ ಹೆಸರು ಅಂಟಿ ಕೊಂಡಿದೆ. ತಿರುಪತಿ...

protest

ಸೂಡಾ ಕಚೇರಿ ಪಕ್ಕದ ವಾಹನ ಶೆಡ್ ತೆರವಿಗೆ ಆಗ್ರಹ…

ಶಿವಮೊಗ್ಗ : ವಿನೋಬನಗರದ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಯ ಪಕ್ಕದ ಸಾರ್ವಜನಿಕರಿಗಾಗಿ ಬಿಟ್ಟಿರುವ ರಸ್ತೆಯಲ್ಲಿ ವಾಹನಗಳ ನಿಲುಗಡೆಗಾಗಿ ನಿರ್ಮಿಸಿರುವ ಶೆಡ್ ತಕ್ಷಣ ತೆರವು ಗೊಳಿಸಬೇಕು ಎಂದು...

pm

ವೆಂಕಟಪುರದ ತಿರುಮಲ ದೇವಳದಲ್ಲಿ ಸುದರ್ಶನ ಹೋಮ – ಕಲ್ಯಾಣೋತ್ಸವ…

ಶಿವಮೊಗ್ಗ: ತಾಲ್ಲೂಕಿನ ಬಿ.ಬೀರನಹಳ್ಳಿಯ ವೆಂಕಟಪುರದ ಶ್ರೀತಿರುಮಲ ರಂಗನಾಥಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವ ಮತ್ತು ಮಹಾಸುದರ್ಶನ ಹೋಮವನ್ನು ಮೇ ೨೮ ಮತ್ತು ೨೯ರಂದು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ...

BJP-TARIKERE

ತರೀಕೆರೆ: ಮೈತ್ರಿ ಅಭ್ಯರ್ಥಿಗಳ ಪರ ಮತಯಾಚನೆ -ಪೂರ್ವಭಾವಿ ಸಭೆ

ತರೀಕೆರೆ : ವಿಧಾನ ಪರಿಷತ್ ನೈರುತ್ಯ ಪದವಿಧರ ಮತ್ತು ನೈರುತ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ತರೀಕೆರೆ ಮಂಡಲದ ವತಿಯಿಂದ ಇಲ್ಲಿನ ಅರಮನೆ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ...

26sp2

ಭರತನಾಟ್ಯ ಆಸ್ವಾದನೆಗೆ ಮುದ್ರೆಯ ಭಾಷೆ, ಸಂeಯ ಅರಿವು ಅಗತ್ಯ..

ಸಾಗರ : ಭರತನಾಟ್ಯ ಆಸ್ವಾದನೆಗೆ ನೃತ್ಯದ ಮುದ್ರೆಯ ಭಾಷೆ, ಸಂe ಹಾಗೂ ಅದರ ವ್ಯಾಪ್ತಿಯ ಅರಿವು ಅಗತ್ಯ ಎಂದು ರಂಗ ನಟಿ ನೀನಾಸಂನ ವಿದ್ಯಾ ಹೆಗಡೆ ಹೇಳಿದರು.ಪಟ್ಟಣದ...

RUDRABHISHEKAM-CINEMA-MUHUR

ರುದ್ರಾಭಿಷೇಕಂ ಚಲನಚಿತ್ರಕ್ಕೆ ಮುಹೂರ್ತ…

ಬೆಂಗಳೂರು : ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರವರ ಪ್ರಥಮ ಕಾಣಿಕೆ ರುದ್ರಾಭಿಷೇಕಂ ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ನಿರ್ಮಾಣ ವಾಗುತ್ತಿರುವ ಚಿತ್ರದ ಚಿತ್ರೀಕರಣದ ಮುಹೂರ್ತ ಬೆಂಗಳೂರಿನಲ್ಲಿ ಅದ್ಧೂರಿಯಾಗಿ...