ಡಾ| ಸರ್ಜಿ ಪ್ರಚಂಡ ಗೆಲುವು; ಪ್ರತಿಸ್ಪರ್ಧಿಗಳು ಧೂಳಿಪಟ: “ಸರ್ಜಿ”ಕಲ್ ಸ್ಟ್ರೈಕ್: ಮೇಲ್ಮನೆಗೆ “ಡಿ”ಬಾಸ್…
ಡಾ. ಧನಂಜಯ(ಡಿ) ಸರ್ಜಿ ಅವರು ಸಾಮಾನ್ಯವಾಗಿ ತಮ್ಮ ಭಾಷಣದಲ್ಲಿ ೪-ಡಿ ಸೂತ್ರದ ಬಗ್ಗೆ ತಿಳಿಸುತ್ತಾರೆ.ಡಿ-೧ ಡ್ರೀಮ್ ಬಿಗ್,ಡಿ-೨ ಡೆಸೈಡ್ ಡೇಟ್,ಡಿ-೩ ಡಿಕ್ಲೇರ್,ಡಿ-೪ ಡೆಡಿಕೇಟ್.ವ್ಯಕ್ತಿಯು ದೊಡ್ಡ ಕನಸನ್ನು ಕಾಣಬೇಕು,...