Main Story

Editor's Picks

ಸಾಗುವಳಿ ರೈತರ ಮೇಲೆ ದೌರ್ಜನ್ಯಕ್ಕೆ ಖಂಡನೆ…

ಶಿವಮೊಗ್ಗ: ಸಾಗುವಳಿ ರೈತರ ಮೇಲೆ ನಡೆದ ದೌರ್ಜನ್ಯ, ಹ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಂದು ಜಿಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ...

ಸಮರ್ಥ ನಾಯಕರನ್ನು ಸ್ವಾಗತಿಸುವುದರಲ್ಲಿ ತಪ್ಪೇನಿದೆ: ಮುಕ್ತಿಯಾರ್ ಅಹಮದ್…

ಶಿವಮೊಗ್ಗ : ಸೌಹಾರ್ದತೆಯ ತವರೂರಾದ ಶಿವಮೊಗ್ಗ ನಗರದಲ್ಲಿ ಶಾಂತಿ, ಸೌಹಾರ್ದತೆ ಪುನರ್ ಸ್ಥಾಪಿಸಲು ಈ ಬಾರಿ ಚುನಾವಣೆ ಯಲ್ಲಿ ಬಿಜೆಪಿಯನ್ನು ಸೋಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು...

ತಮ್ಮ ಸಾಮರ್ಥ್ಯ ತೋರುತ್ತಿರುವ ಮಹಿಳೆ: ಡಾ| ಅರುಣ್ ಪ್ರಶಂಸೆ

ಶಿವಮೊಗ್ಗ: ಮಹಿಳೆಯರು ಎಲ್ಲ ಸಾಧನೆ ಮಾಡಲು ಶಕ್ತಿ ಸಾಮಾರ್ಥ್ಯ ಹೊಂದಿದ್ದು, ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಮುನ್ನಡೆಯುತ್ತಿzರೆ ಎಂದು ಭಾರತೀಯ...

ಎಲೆಕ್ಷನ್: ಶಿವಮೊಗ್ಗ ಕ್ಷೇತ್ರದಲ್ಲಿ ನೋಟಾ ಚಲಾವಣೆಗೆ ನಿರ್ಧಾರ…

ಶಿವಮೊಗ್ಗ: ಆಲ್ಕೊಳದ ಮಂಗಳ ಮಂದಿರ ಹತ್ತಿರದ ಗಜನನ ಲೇಔಟ್ ಮತ್ತು ಸುeನ ಲೇಔಟ್‌ನಲ್ಲಿ ಕುಡಿಯುವ ನೀರಿನ ತೊಂದರೆ ಇದ್ದು, ಸಮಸ್ಯೆಯನ್ನು ಬಗೆಹರಿಸದಿದ್ದರೆ ಅಲ್ಲಿನ ಮತದಾರರು ಈ ಬಾರಿಯ...

ಏ.2: ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶ…

ಶಿವಮೊಗ್ಗ: ಪ್ರತಿಷ್ಠಿತ ವಿನ್‌ಲೈಫ್ ಟ್ರಸ್ಟ್ ವತಿಯಿಂದ ಆರೋಗ್ಯ ಉತ್ಸವ ಜನಜಾಗೃತಿ ಸಮಾವೇಶವನ್ನು ಏ.೨ರ ಭಾನುವಾರ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೨ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು...

ನಿರ್ಭಯವಾಗಿ ಪರೀಕ್ಷೆ ಎದುರಿಸಿ – ಗೆಲುವು ನಿಮ್ಮದಾಗಲಿ…

ಇನ್ನೇನು ೨೦೨೨-೨೩ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳಿಗೆ ಕ್ಷಣಗಣನೆ ಆರಂಭವಾಗಿದ್ದು ಮಕ್ಕಳು, ಪೋಷಕರು ಹಾಗೂ ಶಿಕ್ಷಕರುಗಳಲ್ಲಿ ಪರೀಕ್ಷಾ ಆತಂಕದ ಛಾಯೆ ಎಲ್ಲರ...

ಸ್ವಾಭೀಮಾನಿ ಹೋರಾಟ ಹಾದಿ ತಪ್ಪಲು ಪೊಲೀಸ್ ವೈಫಲ್ಯವೇ ಕಾರಣ…

ಶಿಕಾರಿಪುರ: ಸರ್ಕಾರ ಒಳಮೀಸಲಾತಿಗೆ ಶಿಫಾರಸುಗೊಳಿಸಿದ ಹಿನ್ನಲೆಯಲ್ಲಿ ಹಕ್ಕು ಸ್ವಾಭಿಮಾನಕ್ಕೆ ಧಕ್ಕೆಯಾದ ನೊಂದ ಬಣಜಾರ್ ಮತ್ತಿತರ ಸಮುದಾಯದವರು ಅಳಿವು ಉಳಿವಿನ ಪ್ರಶ್ನೆ ಎಂದರಿತು ಹಮ್ಮಿಕೊಂಡ ಪ್ರತಿಭಟನೆಯ ಕಿಚ್ಚು ಗಲಭೆ...

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಕ್ರಮ ಅನುಸರಿಸಲು ಜಿಲ್ಲಾ ಎಸ್‌ಪಿ ಸೂಚನೆ

ಶಿವಮೊಗ್ಗ: ಕೈಗಾರಿಕಾ ಪ್ರದೇಶದಲ್ಲಿ ಸುರಕ್ಷತೆ ದೃಷ್ಠಿಯಿಂದ ಉದ್ಯಮಿಗಳು ಎಲ್ಲ ರೀತಿ ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಪೊಲೀಸ್ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ....