Main Story

Editor's Picks

ಸದ್ದಿಲ್ಲದೇ ಹೆಚ್ಚುತ್ತಲೇ ಇದೆ ಕೋವಿಡ್: ಒಂದೇ ದಿನಕ್ಕೆ 6000 ಕೇಸ್ ಪತ್ತೆ

ನವದೆಹಲಿ: ದಿನೇ ದಿನೇ ಕೋವಿಡ್ ಸೋಂಕಿನ ಏರಿಕೆ ಹಾಗೂ ಸಾವುಗಳ ಪ್ರಮಾಣವೂ ತೀವ್ರಗೊಳ್ಳುತ್ತಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯಗಳಿಗೆ ಮತ್ತಷ್ಟು ಬಿಗಿ ಕ್ರಮಗಳನ್ನು...

ಪಸರಿಸುತ್ತಿರುವ ಪಿಸಿಓಎಸ್‌ಗೆ ಆಯುರ್ವೇದ ಚಿಕಿತ್ಸೆ…

ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್) ಇದು ಹಾರ್ಮೋನ್ ಉತ್ಪಾದನೆಯ ವ್ಯತ್ಯಾಸದಿಂದ ಅಂಡಕೋಶದ (ಅಂಡಾಶಯ ಓವರಿ) ಅಂಚಿನಲ್ಲಿ ೨೦ಕ್ಕಿಂತ ಹೆಚ್ಚು ೨ರಿಂದ ೯ ಮಿಲಿ ಮೀಟರ್‌ಗಾತ್ರದ ಅಂಡಾಣುಗಳು (ಫೋಲಿಕಲ್ಸ್)...

ಆಪ್‌ನಿಂದ ದೆಹಲಿ ಮಾದರಿಯ ಅಭಿವೃದ್ಧಿ ಕುರಿತು ಗ್ಯಾರೆಂಟಿ ಕಾರ್ಡ್ ಬಿಡುಗಡೆ…

ಶಿವಮೊಗ್ಗ: ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಮಸ್ತ ಕರ್ನಾಟಕದ ಅಭಿವೃದ್ಧಿಗೆ ಗ್ಯಾರಂಟಿ ನೀಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಉಮಾಶಂಕರ್ ಸುದ್ದಿಗೋಷ್ಟಿಯಲ್ಲಿ...

ರಾಜ್ಯದಲ್ಲಿ ಕುಟುಂಬ ರಾಜಕಾರಣ- ಭ್ರಷ್ಟಾಚಾರ ಮಿತಿಮೀರಿದೆ: ಆಯ್ನೂರ್..

ಶಿವಮೊಗ್ಗ: ವಿಧಾನ ಪರಿಷತ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದ ಆಯನೂರು ಮಂಜುನಾಥ್ ಇಂದು ತಮ್ಮ ಹೊಸ ಕಾರ್ಯಾಲಯ ಉದ್ಘಾಟಿಸುವ ಮೂಲಕ ಕಾದುನೋಡುವ ತಂತ್ರಕ್ಕೆ ಜರಿzರೆ.ಅವರು ಇಂದು...

ಶ್ರದ್ಧಾ ಭಕ್ತಿಯಿಂದ ಜರುಗಿದ ರಥೋತ್ಸವ…

ಶಿವಮೊಗ್ಗ: ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾರಥೋತ್ಸವ, ಅಕ್ಕಮಹಾದೇವಿಯ ಭಾವಚಿತ್ರದೊಂದಿಗೆ ಇಂದು ಚೌಕಿಮಠದ...

ಕ್ರೀಡಾ ಮನೋಭಾವದಿಂದ ಚುನಾವಣೆ ಎದುರಿಸೋಣ…

ಶಿವಮೊಗ್ಗ: ಕ್ರೀಡಾಮನೋಭಾವದಿಂದ ಚುನಾವಣೆ ಎದುರಿಸಬೇಕು. ಹಾಗೆಯೇ ಅದು ಫ್ರೆಂಡ್ಲಿ ಫೈಟ್ ಆಗಬೇಕು ಎಂಬುದು ಬಿಜೆಪಿಯ ಅಪೇಕ್ಷೆಯಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿzರೆ.ಬಿಜೆಪಿ ಜಿ ಕಚೇರಿಯಲ್ಲಿ ವಿವಿಧ...

ಗುಡ್‌ಫ್ರೈಡೇ ಹಿಂದಿನ ದಿನ ಪವಿತ್ರ ಗುರುವಾರದ ಮಹತ್ವ …

ಪ್ರತಿ ಕ್ರೈಸ್ತ ಕುಟುಂಬದಲ್ಲಿ ಈ ಚಿತ್ರಪಟ ಕಾಣುವುದು ಸರ್ವೆ ಸಾಮಾನ್ಯ. ಒಂದು ಡೈನಿಂಗ್ ಟೇಬಲ್. ಅದರ ಮಧ್ಯದಲ್ಲಿ ದೇವಪುತ್ರ ಏಸುಕ್ರೀಸ್ತ, ಸುತ್ತಲೂ ಹನ್ನೆರಡು ಜನ ಶಿಷ್ಯರು. ಇದು...

ಸಾಮಾಜಿಕ ನ್ಯಾಯದ ಸೇನಾನಿ ಡಾ.ಬಾಬು ಜಗಜೀವನರಾಮ್…

ಶಿವಮೊಗ್ಗ: ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ದಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಲ್ಲಿ ಡಾ.ಜಗಜೀವನರಾಮ್‌ರವರು ಒಬ್ಬರಾಗಿzರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ...