Main Story

Editor's Picks

ಅಧಿಕೃತ ಚಿಟ್ಸ್ ಸಂಸ್ಥೆಗಳಲ್ಲಿ ವ್ಯವಹರಿಸಿ…

ಶಿವಮೊಗ್ಗ: ಸಾರ್ವಜನಿಕರು ಅಧಿಕೃತ ಚಿಟ್ಸ್ ಕಂಪನಿಗಳಲ್ಲಿ ವ್ಯವಹಾರ ಮಾಡಬೇಕು ಎಂದು ಕರ್ನಾಟಕ ರಾಜ್ಯ ಚಿಟ್ಸ್ ಅಸೋಸಿ ಯೇಷನ್ ರಾಜ್ಯ ಅಧ್ಯಕ್ಷ ಟಿ.ಸಿ. ವಿಜಯಕುಮಾರ್ ಹೇಳಿದರು.ಶಿವಮೊಗ್ಗ ಜಿ ಚಿಟ್ಸ್...

ಕ್ಯಾಪ್ಚರಿಂಗ್ ದ ಮುಮೆಂಟ್ಸ್’ : ಎರಡು ದಿನಗಳ ಕಾರ್ಯಾಗಾರ…

ಶಿವಮೊಗ್ಗ: ಪಾಥ್‌ವೇಸ್ ಟ್ರೈನಿಂಗ್ ಹಾಗೂ ಪ್ಲೇಸ್ಮೆಂಟ್ ಘಟಕದ ವತಿಯಿಂದಕ್ಯಾಪ್ಚರಿ ಂಗ್ ದ ಮು ಮೆಂಟ್ಸ್' ಏಂಬ ಶಿರ್ಷಿಕೆಯಡಿ ಫೊಟೋಗ್ರಫಿಯ ಕುರಿತಾಗಿ ಎರಡು ದಿನಗಳ ಕಾರ್‍ಯಾ ಗಾರ ವನ್ನು...

ದ್ವಿತೀಯ ಪಿಯು ಪೂರಕ – ಸಿಇಟಿ ಪರೀಕ್ಷೆ ಸುಗಮವಾಗಿ ನಡೆಸಲು ಕ್ರಮ:ಡಿಸಿ

ಶಿವಮೊಗ್ಗ : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಕ್ಕಾಗಿ ಸಿಇಟಿ ಪರೀಕ್ಷೆಯನ್ನು ಸುಗ ಮವಾಗಿ ನಡೆಸಲು ಎ ಮುನ್ನೆ ಚ್ಚರಿಕೆ ಕ್ರಮಗಳನ್ನು...

ಜೆಎನ್‌ಎನ್‌ಸಿಇನಲ್ಲಿ ‘ಉತ್ಥಾನ’ ಸಂಭ್ರಮ: ಸಮಾಜದ ಉನ್ನತಿಗಾಗಿ ಬೆಳಗುವ ಬೆಳಕು ನೀವಾಗಿ…

ಶಿವಮೊಗ್ಗ : ವೈಯುಕ್ತಿಕ ಅಭಿವೃದ್ಧಿಯ ಜೊತೆಗೆ ಸಮಾಜದ ಉನ್ನತಿಗಾಗಿ ಬೆಳಗುವ ಬೆಳಕು ನೀವಾಗಿ ಎಂದು ಚಲನಚಿತ್ರ ನಟ ಪೃಥ್ವಿ ಅಂಬರ್ ಕಿವಿಮಾತು ಹೇಳಿ ದರು.ಶುಕ್ರವಾರ ನಗರದ ಜೆ.ಎನ್....

ಅಬ್ಬಬ್ಬಾ ಇಂದೆಥಾ ಬಿಸಿಲು: ಹೈರಾಣಾದ ಶಿವಮೊಗ್ಗದ ಜನತೆ…

ಶಿವಮೊಗ್ಗ:ಹಸಿರ ಸೊಬಗಿನ ಮಲೆನಾಡಿನಲ್ಲಿ ಬಿಸಿಲ ಝಳ ಏರುತ್ತಿದೆ. ಬೆಳಿಗ್ಗೆ ೯ ಗಂಟೆ ಆಗು ತ್ತಲೇ ಸೂರ್ಯ ಬಿಸಿಲ ಕಿರಣ ವನ್ನು ಪಸರಿಸುತ್ತಾನೆ. ಶಿವಮೊಗ್ಗ ನಗರವಂತೂ ಬಿಸಿಲ ಝಳಕ್ಕೆ...

ಸಂತೋಷ್‌ಜಿ ಬಗ್ಗೆ ಅವಹೇಳನ ಸಲ್ಲದು: ಶಾಸಕ ಚನ್ನಬಸಪ್ಪ ಎಚ್ಚರಿಕೆ

ಶಿವಮೊಗ್ಗ: ಶಾಸಕ ಎಂಬ ಹೆಸರು ನಿಮಿತ್ತ ಮಾತ್ರ. ಸೇವಕ ಎಂಬುದೇ ನಿಜವಾದ ಅರ್ಥ. ನಾನು ಜನಸೇವಕನಾಗಿ ಮತದಾರರ ಋಣ ತೀರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡು ತ್ತೇನೆ ಎಂದ...

ವೈವಿಧ್ಯತೆಯಿಂದ ಕೂಡಿರುವ ಭಾರತೀಯ ಸಂಸ್ಕೃತಿಯವಿಭಜನೆ ಸಲ್ಲದು

ಶಿವಮೊಗ್ಗ: ಭಾರತೀಯ ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದ್ದು, ಅದನ್ನು ವಿಭಜಿಸಿ ನೋಡುತ್ತಿದ್ದೇವೆ. ನಮ್ಮನ್ನು ಆಳಿದ ಎಲ್ಲರೂ ಕೂಡ ಇದನ್ನೇ ಮಾಡುತ್ತಿದ್ದು, ಜತಿ, ಧರ್ಮದ ಹೆಸರಿನಲ್ಲಿ ಒಡೆದು ಆಳುತ್ತಿರುವುದ ರಿಂದ...