Main Story

Editor's Picks

ರೈತ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಾಪಸ್ ಆಗ್ರಹಿಸಿ ಮನವಿ …

ಶಿವಮೊಗ್ಗ: ರೈತ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜನುವಾರು ಹತ್ಯೆ, ಪ್ರತಿಬಂಧಕ ಮತ್ತು ಸುರಕ್ಷತಾ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ರಾಜ್ಯ ರೈತ...

ರಾಜ್ಯದಲ್ಲಿ ಕ್ಷೇತ್ರವಾರು ಬಿತ್ತನೆಬೀಜದ ಕೊರತೆಯಾಗದಂತೆ ಸರ್ಕಾರಕ್ರಮ : ಶಾಂತನಗೌಡ

ಹೊನ್ನಾಳಿ; ಪ್ರಶಕ್ತ ವರ್ಷದಲ್ಲಿ ಬಿತ್ತನೆ ಬೀಜದ ಕೊರತೆಯಾಗ ದಂತೆ ಮುಖ್ಯಮಂತ್ರಿಗಳು ಹಾಗು ಕೃಷಿ ಸಚಿವರು ಸಭೆ ನಡೆಸಿ ಆಯಾ ಕ್ಷೇತ್ರವಾರು ರೈತರ ಬೇಡಿಕೆಗಳ ಬಿತ್ತನೆ ಬೀಜ ವಿತರಣೆಗೆ...

ಅಂತ್ಯ ಸಂಸ್ಕಾರ ಯೋಜನೆ ಮರು ಜರಿಗೆ ಆಗ್ರಹಿಸಿ ಮನವಿ ….

ಶಿವಮೊಗ್ಗ: ಅಂತ್ಯ ಸಂಸ್ಕಾರ ಯೋಜನೆ ಮರು ಜರಿಗೆ ಆಗ್ರ ಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಇಂದು ಜಿಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ...

ಶಿಕ್ಷಣದಿಂದ ವಂಚಿತವಾಗಿ ಅeನದ ಗೂಡಾಗಿ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ: ಕೆ.ಬಿ ಬ್ಯಾಳಿ

ಕುಕನೂರು:ಸಂಸ್ಥಾನ ಗವಿ ಮಠದ ೧೬ನೇ ಪೀಠಾಧಿಪತಿಗಳಾದ ಪರಮಪೂಜ್ಯ ಲಿಂಗೈಕ ಜಗದ್ಗುರು ಶ್ರೀ ಮರಿ ಶಾಂತವೀರ ಶಿವಯೋಗಿಗಳು ಅeನದ ಬರಡು ಭೂಮಿಯಲ್ಲಿ ಶಿಕ್ಷಣದ eನವನ್ನು ಬಿತ್ತನೆ ಮಾಡಿ ಯಶಸ್ವಿ...

ಸಿಎಂ ಸಿದ್ದರಾಮಯ್ಯ ಕಾಂತರಾಜು ಆಯೋಗದ ವರದಿಯನ್ನು ಶೀಘ್ರ ಜರಿಗೊಳಿಸಲಿ …

ಸಾಗರ:ಹಿಂದುಳಿದ ವರ್ಗ ದವರ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಸಿದ್ದ ರಾಮಯ್ಯನವರು ಎಚ್.ಕಾಂತ ರಾಜ ಆಯೋಗದ ವರದಿಯನ್ನು ಶೀಘ್ರವೇ ಜರಿಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ...

ರಸ್ತೆ ಸಂಚಾರಿ ನಿಯಮ ಪಾಲನೆ ಆಗತ್ಯ

ಶಿವಮೊಗ್ಗ.೧೫.ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ವಿವೇಕ್ ಹಾಗೂ ಜಿ ಕಾನೂನು ಸೇವೆಗಳ ಪ್ರಾಧಿಕಾರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಶಿವ ಮೊಗ್ಗ ನಗರದ ದುರ್ಗಿಗುಡಿ ಪ್ರೌಢಶಾಲೆಯಲ್ಲಿ ಮಕ್ಕಳ...

ಅಂತರಾಷ್ಟ್ರೀಯ ಯೋಗ ದಿನಾಚರಣೆ : ಸಕಲ ಸಿದ್ದತೆಗೆ ಸಿಇಓ ಸೂಚನೆ

ಶಿವಮೊಗ್ಗ:ಜೂ.೨೧ ರಂದು ಜಿ ಮಟ್ಟದಲ್ಲಿ ಮತ್ತು ಆಯು ಷ್ ಇಲಾಖೆ ವತಿಯಿಂದ ನಡೆ ಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿ ಪಂಚಾಯತ್...

ವಿದ್ಯುತ್ ಯೂನಿಟ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಶಿಕಾರಿಪುರ : ಉಚಿತ ವಿದ್ಯುತ್ ಸಹಿತ ಹಲವು ಆಮಿಷಗಳನ್ನು ಒಡ್ಡಿ ಅಧಿಕಾರದ ಗದ್ದುಗೆಯನ್ನು ಏರಿದ ಕಾಂಗ್ರೆಸ್ ಇದೀಗ ಪರೋಕ್ಷವಾಗಿ ವಿದ್ಯುತ್ ದರ ಏರಿಸುವ ಮೂಲಕ ರಾಜ್ಯದ ಜನತೆಗೆ...