Main Story

Editor's Picks

ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ…

ಭದ್ರಾವತಿ: ಶಾಂತಿಗೆ ಭಂಗ ತರುವ ಯಾವುದೇ ಹೇಳಿಕೆ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಲ ತಾಣಗಳಲ್ಲಿ ಪೋಸ್ಟ್ ಮಾಡುವುದು, ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪ...

ಅವೈeನಿಕ ವಿದ್ಯುತ್ ದರ ಸರಿಪಡಿಸಲು ಕೈಗಾರಿಕೋದ್ಯಮಿಗಳ ಆಗ್ರಹ…

ಶಿವಮೊಗ್ಗ: ಅವೈeನಿಕ ವಿದ್ಯುತ್ ದರ ಪರಿಷ್ಕರಣೆಯಿಂದ ಕೈಗಾರಿಕಾ ಉದ್ಯಮಿಗಳಿಗೆ ಆಗು ತ್ತಿರುವ ಅನ್ಯಾಯ ಸರಿಪಡಿಸು ವಂತೆ ಹಾಗೂ ಕೆಇಆರ್‌ಸಿ ಮತ್ತು ಎಸ್ಕಾಂ ನೀತಿಗಳಿಂದ ಸಾರ್ವಜನಿ ಕರಿಗೆ ಆಗುತ್ತಿರುವ...

ಜೂ.೨೫: ಉಚಿತ ಸಾಮೂಹಿಕ ರಂಗಪ್ರವೇಶ ಕಾರ್ಯಕ್ರಮ…

ಶಿವಮೊಗ್ಗ: ಸಹಚೇತನ ನಾಟ್ಯಾ ಲಯದಿಂದ ಜೂ.೨೫ ರಂದು ಸಂಜೆ ೫.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ನೃತ್ಯ ಕದಂಬಕಂ ಹೆಸರಿನ ಅಡಿಯಲ್ಲಿ ಉಚಿತ ಸಾಮೂಹಿಕ ರಂಗಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು...

ನನ್ನ ಆಡಳಿತ ಅವಧಿಯಲ್ಲಿ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದೇನೆಂಬ ತೃಪ್ತಿ ನನಗಿದೆ : ಎಂಪಿಆರ್

ನ್ಯಾಮತಿ : ನನ್ನ ಆಡಳಿತ ಅವಧಿಯಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದೇನೆಂಬ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ದೊಡ್ಡೇರಿ...

ವಿದ್ಯುತ್ ಅವಘಡ :ಮನೆ ಸಂಪೂರ್ಣ ಅಗ್ನಿಗಾಹುತಿ

ಹೊನ್ನಾಳಿ: ವಿದ್ಯುತ್ ಅವಘಡ ದಿಂದ ಸೊರಟೂರು ಗ್ರಾಮದ ಕಡೆಮನೆ ದುರ್ಗಪ್ಪ ಅವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ಮಾಹಿತಿ ತಿಳಿದ ತಕ್ಷಣ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ...

ವಾಸಸ್ಥಳದ ಹಕ್ಕು ಪತ್ರ ನೀಡಲು ಸ್ಥಳೀಯ ನಿವಾಸಿಗಳಿಂದ ಮನವಿ

ಶಿವಮೊಗ್ಗ: ಹಾತಿ ನಗರದಲ್ಲಿ ವಾಸವಾಗಿರುವ ವಾರ್ಡ್ ನಂ.೧೩ ರ ನಿವಾಸಿಗಳನ್ನು ಸಕ್ಕರೆ ಕಾರ್ಖಾ ನೆಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಬಂದು ಜಗ ಖಾಲಿ ಮಾಡುವಂತೆ ಒತ್ತಾಯಿಸು ತ್ತಿದ್ದು,...

ಅಗ್ರಸೇನಾ ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ…

ಶಿಕಾರಿಪುರ : ನಿರ್ಮಾಪಕಿ ಜಯರಾಮ್ ರೆಡ್ಡಿ ಅವರ ವೈಷ್ಣವಿ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಅಗ್ರಸೇನಾ ಚೊಚ್ಚಲ ಕನ್ನಡ ಚಲನ ಚಿತ್ರಕ್ಕೆ ಹೆಸರಾಂತ ನಿರ್ದೇಶಕ ಭಜರಂಗಿ ಹರ್ಷ...

ಕಾಂಗ್ರೆಸ್ ಗ್ಯಾರೆಂಟಿಯಿಂದ ಕಂಗೆಟ್ಟ ಬಿಜೆಪಿಯಿಂದ ಬಡವರ ಅನ್ನಕ್ಕೆ ಗುನ್ನ…

ಶಿವಮೊಗ್ಗ: ಕಾಂಗ್ರೆಸ್ ಸರ್ಕಾ ರದ ವಿದ್ಯಾಸಿರಿ ಮತ್ತು ಉನ್ನತ ವ್ಯಾಸಂಗಕ್ಕೆ ಸ್ಕಾಲರ್‌ಶಿಪ್ ಯೋಜ ನೆಯನ್ನು ರದ್ದುಪಡಿಸಿದ ಬಿಜೆಪಿಗೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ. ಲಕ್ಷಾಂತರ...