Main Story

Editor's Picks

ಸಚಿವೆ ಶೋಭಾ ಕರಂದ್ಲಾಜೆಗೆ ರಾಜ್ಯಾಧ್ಯಕ್ಷ ಸ್ಥಾನ – ಸಂಸದ ಬಿವೈಆರ್‌ಗೆ ಮಂತ್ರಿಗಿರಿ ಸಾಧ್ಯತೆ…?!

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಸಂಪುಟದಲ್ಲಿ ಕೆಲ ಬದ ಲಾವಣೆಯ ಲೆಕ್ಕಾಚಾರ ಶುರುವಾ ಗಿದೆ. ಸಂಪುಟ ಪುನಾರಚನೆಗೆ ಸಿದ್ದತೆಗಳು ಗರಿಗೆದರಿವೆ. ನಿನ್ನೆ ಪ್ರಧಾನಿ ಮೋದಿ...

ಮಾ ಮುಝೆ ಟ್ಯಾಗೋರ್ ಬನಾದೆ ನಾಟಕ ಪ್ರದರ್ಶನ

ಶಿವಮೊಗ್ಗ: ದೇಶಾದ್ಯಂತ ಸುಮಾರು ೮೦೦ ನಗರಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಏಕ ವ್ಯಕ್ತಿ ರಂಗ ಪ್ರಯೋಗವಾದ ಮಾ ಮುಝೆ ಟ್ಯಾಗೋರ್ ಬನಾದೆ ನಾಟಕವನ್ನು ನಟ ಲಕ್ಕಿ...

ವಲಯ ಅರಣ್ಯ ಅಧಿಕಾರಿಗಳಿಂದ ಕಿರಿಕಿರಿ ಪತಿಯ ಪರವಾಗಿ ಪತ್ನಿ ಆರೋಪ…

ಶಿವಮೊಗ್ಗ: ಅರಣ್ಯ ಇಲಾಖೆ ಡಿ ದರ್ಜೆಯ ಕ್ಷೇಮಾಭಿವೃದ್ಧಿ ಅರ ಣ್ಯ ವೀಕ್ಷಕರಾದ ಡಿ. ಶಿವಾನಂದ ಹಿರೇಕೊರಲಹಳ್ಳಿ ಕುಂಸಿ ಶಾಖೆ ಯಲ್ಲಿ ಗಸ್ತು ಕಾರ್ಯ ನಿರ್ವಹಿ ಸುತ್ತಿದ್ದು, ಆಯನೂರು...

ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ….

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆ ಡಿಡಿಪಿಐ ಕಚೇರಿ ಆವರಣ ದಲ್ಲಿರುವ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸುವಂತೆ ಹಾಗೂ ಅಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಸೂಕ್ತ...

ಮರಬನಹಳ್ಳಿಯ ಗುಡ್ಡದ ಬೆನಕೇಶ್ವರ ದೇವಸ್ಥಾನದವರೆಗೆ ದೊಡ್ಮನೆ ಕುಟುಂಬದಿಂದ ಪಾದಯಾತ್ರೆ …

ಹೊನ್ನಾಳಿ: ಶಾಸಕ ಡಿ.ಜಿ. ಶಾಂತನಗೌಡರ ಕುಟುಂಬಸ್ಥರು ಚುನಾವಣೆ ಪೂರ್ವದಲ್ಲಿ ಶಾಂತನಗೌಡರ ಗೆಲುವಿಗಾಗಿ ಹರಕೆ ಹೊತ್ತಿದ್ದು ಇಂದು ಪಾದಯಾತ್ರೆ ಮೂಲಕ ಶಾಸಕರ ಸ್ವ-ಗ್ರಾಮವಾದ ಬೆನಕನಹಳ್ಳಿಯಿಂದ ಚನ್ನಗಿರಿ ತಾಲ್ಲೂಕಿನ ಮರಬಹನಹಳ್ಳಿಯ...

ನೀವು ನನ್ನನ್ನು ಈ ಲೋಕಕ್ಕೆ ಕರೆತಂದಿದ್ದೀರಿ; ಲೋಕದ ಸೇವೆಗೆ ನನ್ನನ್ನು ಬಿಟ್ಟುಬಿಡಿ; ನನ್ನ ಜೀವನವನ್ನು ಸಮಾಜಕ್ಕೋಸ್ಕರ ಸವಿಸುತ್ತೇನೆ…

ನೀವು ನನ್ನನ್ನು ಈ ಲೋಕಕ್ಕೆ ಕರೆತಂದಿದ್ದೀರಿ. ಲೋಕದ ಸೇವೆಗೆ ನನ್ನನ್ನು ಬಿಡಿ. ನನ್ನ ಜೀವನವನ್ನು ಸಮಾಜಕ್ಕೋಸ್ಕರ ಸವಿಸುತ್ತೇನೆ ಹೀಗೆಂದು ಸನ್ಯಾಸ ದೀಕ್ಷೆ ಪಡೆದ ಸಂದರ್ಭದಲ್ಲಿ ಲಿಂಗೈಕ್ಯ ಚಂದ್ರಶೇಖರ್...

ಸಂಗೀತ ಕಲಿಕೆಯಿಂದ ಖಿನ್ನತೆ ದೂರ…

ಶಿವಮೊಗ್ಗ: ಶತಮಾನಗ ಳಿಂದಲೂ ಸಂಗೀತಕ್ಕೆ ವಿಶೇಷ ಸ್ಥಾನಮಾನ ಇದ್ದು, ಸಂಗೀತದಿಂದ ಧ್ವನಿ ಸಂಸ್ಕರಣದ ಜತೆಯಲ್ಲಿ ನಮ್ಮಲ್ಲಿನ ಖಿನ್ನತೆ ದೂರವಾಗುತ್ತದೆ ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ...

ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಶಿವಮೊಗ್ಗ: ಆಷಾಢ ಹುಣ್ಣಿಮೆ ಅಂದರೆ ಗುರುಪೂರ್ಣಿಮೆ ನಿಮಿತ್ತ ಜು.೩ರ ಸೋಮವಾರದಂದು ಹಿಂದೂ ಜನಜಗೃತಿ ಸಮಿತಿ ಯಿಂದ ಗುರುಪೂರ್ಣಿಮಾ ಮಹೋತ್ಸವದ ಆಯೋಜನೆಯನ್ನು ಮಾಡಲಾಗಿತ್ತು. ಈ ಮಹೋತ್ಸವ ದಲ್ಲಿ ಮರಾಠ...

ಶಾಂತಿ ಕದಡುವ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ: ಶೇಕಬ್ಬ ಮನವಿ

ಬೆಂಗಳೂರು: ಹಾಸನ ಜಿಯ ಸಕಲೇಶಪುರ ತಾಲೂಕಿನಲ್ಲಿ ಇತ್ತೀಚಿಗೆ ನಡೆದ ಸಂಘಟನೆಯೊಂದರ ಸಭೆಯಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕ, ಅವಹೇಳನಕಾರಿಯಾಗಿ ಹಾಗೂ ಮುಸ್ಲಿಮರು ತರಕಾರಿ, ಮೀನು ಮಾರಾಟಕ್ಕೆ ಹಿಂದೂಗಳ ಮನೆಗೆ...