Main Story

Editor's Picks

ಶಿಕ್ಷಕರು ಪರಿಣಾಮಕಾರಿ ಬೋಧನಾಕ್ರಮ ಅಳವಡಿಸಿಕೊಳ್ಳುವುದು ಅವಶ್ಯಕ…

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಠಿಯಿಂದ ಶಿಕ್ಷಕರು ತಂತ್ರeನದ ಸದುಪಯೋಗ ಪಡೆದುಕೊಂಡು ಪರಿಣಾಮಕಾರಿ ಬೋಧನಾ ಕ್ರಮ ಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ದೇಶಿಯ ವಿದ್ಯಾಶಾಲಾ...

ಆ.೧೩:ಪೂಜ್ಯ ಸ್ವಾಮೀಜಿ ಚಿನ್ಮಯಾನಂದರ ಜಯಂತಿ

ಶಿವಮೊಗ್ಗ: ನಗರದ ಚಿನ್ಮಯ ಮಿಷನ್ ವತಿಯಿಂದ ಪೂಜ್ಯ ಸ್ವಾಮೀಜಿ ಚಿನ್ಮಯಾನಂದರ ೧೦೮ನೇ ಜಯಂತಿ ಅಂಗವಾಗಿ ಆ.೧೩ರಂದು ಕುವೆಂಪುರಂಗ ಮಂದಿರದಲ್ಲಿ ಬೆ.೧೦ರಿಂದ ಮ. ೧ರವರೆಗೆ ಗುರುವಂದನಾ ಕಾರ್‍ಯ ಕ್ರಮವನ್ನು...

ಸದೃಢ ಮನಸ್ಸು ಇದ್ದಲ್ಲಿ ಸದೃಢ ಆರೋಗ್ಯ ಲಭ್ಯ: ಬಿವೈಆರ್

ಶಿವಮೊಗ್ಗ: ಕ್ರೀಡೆಯಿಂದ ದೇಹಕ್ಕೆ ಮತ್ತು ಮನಸ್ಸಿಗೆ ಉಸ ಹಾಗೂ ಆರೋಗ್ಯ ಲಭಿಸುತ್ತದೆ. ಸದೃಢ ಮನಸ್ಸು ಇದ್ದಲ್ಲಿ ಸದೃಢ ಆರೋಗ್ಯ ಲಭ್ಯವಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿzರೆ.ಅವರು ಇಂದು...

ನನ್ನ ವಿರುದ್ಧ ದಾಖಲಾಗಿರುವ ಮೊಕದ್ದಮೆ ಸಂಪೂರ್ಣ ಸುಳ್ಳು :ಗೋ. ರಮೇಶ್ ಗೌಡ

ಶಿವಮೊಗ್ಗ: ನನ್ನ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಪೂರ್ಣ ಸುಳ್ಳಾಗಿದೆ ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜಧ್ಯಕ್ಷ ಗೋ. ರಮೇಶ್ ಗೌಡ ಸುದ್ದಿಗೋಷ್ಠಿಯಲ್ಲಿ...

ಶಿವಮೊಗ್ಗಕ್ಕೆ ೫೦೦ ಹಾಸಿಗೆಗಳ ಸರ್ಕಾರಿ ಜಿ ಆಸ್ಪತ್ರೆ ಮಂಜೂರಿಗೆ ಆಗ್ರಹ

ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ೫೦೦ ಹಾಸಿಗೆಗಳ ಸರ್ಕಾರಿ ಜಿ ಆಸ್ಪತ್ರೆ ಮಂಜೂರು ಮಾಢಬೇಕು ಎಂದು ದಲಿತ ಸಂಘರ್ಷ ಸಮಿತಿ ಯ ರಾಜ್ಯ ಸಂಚಾಲಕ ಎಂ. ಗುರು ಮೂರ್ತಿ...

ಸಮಾಜದ ಋಣವನ್ನು ತೀರಿಸಿ: ನಾರಾಯಣರಾವ್

ಶಿವಮೊಗ್ಗ: ವಿದ್ಯಾಥಿಗಳು ಸಮಾಜದ ಋಣವನ್ನು ತೀರಿಸುವ ಕೆಲಸವನ್ನು ಮಾಡಬೇಕೆಂದು ಎನ್ ಇ ಎಸ್ ಸಂಸ್ಥೆಯ ಅಧ್ಯಕ್ಷ ಜಿ. ಎಸ್. ನಾರಾಯಣರಾವ್ ಹೇಳಿ ದರು.ಎಟಿಎನ್‌ಸಿಸಿ ಕಾಲೇಜಿನಲ್ಲಿ ಶುಕ್ರವಾರ ಜರುಗಿದ...

ಜು.9: ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಂವಾದ

ಶಿವಮೊಗ್ಗ: ನಗರದ ಪ್ರತಿಷ್ಠಿತ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜು.೯ ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ಕುರಿತು...

ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿನಾರ್ಡ್ ಡಿಕೋಸ್ತಾ

ಕುಂದಾಪುರ: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯಿಂದ ೨೦೨೩ನೇ ಮೇ ತಿಂಗಳಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಜೆ. ಡಿಕೋಸ್ತಾ ಉತೀರ್ಣಾರಾಗಿ ಲೆಕ್ಕ ಪರಿಶೋಧಕಾರಾಗಿ ಹೊರಹೊಮ್ಮಿzರೆ.ಈ ಪ್ರತಿಭಾನ್ವಿತ...

ಜು.೯:೧೫೧ ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹದ ಶಿಲಾನ್ಯಾಸ

ಶಿವಮೊಗ್ಗ: ಪ್ರಪಂಚದ ಲ್ಲಿಯೇ ಅತ್ಯಂತ ಎತ್ತರವಾದ ೧೫೧ ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹದ ಶಿಲಾನ್ಯಾಸ ಕಾರ್‍ಯಕ್ರಮವು ಜು.೯ರ ಬೆಳಿಗ್ಗೆ ೧೦.೩೦ಕ್ಕೆ ನಗರದ ಗುಡ್ಡೇಕಲ್ಲಿನ ದೇವಸ್ಥಾನದ ಆವರ ಣದಲ್ಲಿ...