ವೃತ್ತಿಯ ಜೊತೆಗೆ ಮನುಕುಲದ ಸೇವೆಯು ಜೀವನದ ಶ್ರೇಷ್ಠ ಕಾರ್ಯ: ಪ್ರಭುಗೌಡ
ಶಿವಮೊಗ್ಗ: ವೃತ್ತಿಯ ಜತೆಯಲ್ಲಿ ಮನುಕುಲದ ಸೇವೆ ಮಾಡುವುದು ತುಂಬಾ ಶ್ರೇಷ್ಠ ಕಾರ್ಯ. ಮನುಷ್ಯರಾಗಿ ನಾವು ಸಮಾಜದ ಋಣ, ತಂದೆ ತಾಯಿ ಋಣ ತೀರಿಸಲು ಮುಂದಾಗಬೇಕು. ಸಮಾಜಮುಖಿ ಸೇವೆಗಳನ್ನು...
ಶಿಕ್ಷಣ ಇಲಾಖೆಯಲ್ಲಿನ ಸೇವೆ ತೃಪ್ತಿ ತಂದಿದೆ:ಷಣ್ಮುಖಯ್ಯ
ಹೊನ್ನಾಳಿ: ಶಿಕ್ಷಣ ಇಲಾಖೆ ನನಗೆ ಎಲ್ಲ ಸೌಲಭ್ಯಗಳನ್ನು ನೀಡಿದ್ದು ಅದನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂಪಿಎಂ ಶಣ್ಮುಖಯ್ಯ ಹೇಳಿದರು.ಹೊನ್ನಾಳಿಯ ಗುರುಭವನ...
ಪ್ರಾತಃ ಸ್ಮರಣೀಯ ಪುರದ ಶ್ರೀ ….
ಪುರದಲುದಿಸಿದ ಹೊನ್ನರಳಿಯ ಈಶeನ ವೈರಾಗ್ಯ ತಪಗಳ ಸಿದ್ದಿಪುರುಷರಾಚಮ್ಮ ಗುರುನಂಜಯ್ಯರ ಸುಪುತ್ರನಿಮ್ಮಿಂದ ಪುರವಾಯಿತು ಪುಣ್ಯಕ್ಷೇತ್ರಭಕ್ತರೆದೆಯಲ್ಲಿ ವಾಣಿಯ ಗುಣಗಾನಶಿವಾಚಾರ್ಯ ರತ್ನ, ದಿವ್ಯಚೇತನಭವರೋಗದ ವೈದ್ಯ, ದೇವಮಾನವಚಿತ್ಕಳೆ ಸೂಸುವ ಯೋಗಿಪುಂಗವಹೊನ್ನಾಳಿ ಚನ್ನೇಶ್ವರನ ಆತ್ಮಸ್ವರೂಪಿಸೋಗಿ...
ನನಗೊಂದು ಸುಂದರ ಬದುಕು ಕೊಟ್ಟ ಹಿರೇಕಲ್ ಮಠ ಕ್ಷೇತ್ರ…
ತಪೋವನ ಸದೃಶವಾದ ಇಂದಿನ ದಾವಣಗೆರೆ ಜಿ, ಹೊನ್ನಾಳಿ ಹಿರೇಕಲ್‌ಮಠ ಪರಿಸರದಲ್ಲಿ ನಾನೊಬ್ಬ ವಿದ್ಯಾರ್ಥಿಯಾಗಿ ಕಳೆದ ಕಾಲವನ್ನು ನೆನೆದರೆ ಧನ್ಯತೆ ಕೃತಜ್ಞತಾ ಭಾವನೆ ಮೂಡುತ್ತದೆ. ಬಡತನದಿಂದಾಗಿ ವಿದ್ಯಾಭ್ಯಾಸವೇ ಗಗನಕುಸುಮವಾಗಿದ್ದ...
ಎನ್‌ಎಸ್‌ಎಸ್ ಪ್ರಶಸ್ತಿ ಹಂಸಗೀತೆ ಇದ್ದಂತೆ: ಡಾ.ನಾಗಭೂಷಣ
ಶಿವಮೊಗ್ಗ: ಸಮಾಜ ಸೇವೆ ಎಂಬುದು ಜೀವನದಲ್ಲಿ ನಿರಂತರ ಹವ್ಯಾಸವಾಗಿರಬೇಕು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಎಚ್. ಎಸ್. ನಾಗಭೂಷಣ ಹೇಳಿದರು.ತಮ್ಮ ಕಾಲೇಜಿನಲ್ಲಿ ಕುವೆಂಪು...
ಯಶಸ್ವಿಯಾಗಿ ಜರುಗಿದ ಜಯತೀರ್ಥರ ಆರಾಧನೋತ್ಸವ
ಭದ್ರಾವತಿ: ಹಳೆ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ ನೆರಗಿತು ಬೆಳಿಗ್ಗೆ ೬ ಗಂಟೆಗೆ ನಿರ್ಮಾಲ್ಯ, ೭ಕ್ಕೆ ಪಂಚಾಮೃತ ಅಭಿಷೇಕ, ೧೦ ಗಂಟೆಗೆ ಪ್ರಾಕಾರದ ಒಳಗಡೆಗೆ...
ತಾಲ್ಲೂಕು ಎಸ್‌ಡಿಎಂಸಿ ಉಪಾಧ್ಯಕ್ಷರಾಗಿ ಕೋರಿ ಯೋಗೀಶ್
ಹೊನ್ನಾಳಿ: ಹೊನ್ನಾಳಿ ತಾಲೂಕು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ಸಮಿತಿ ಉಪಾಧ್ಯಕ್ಷರನ್ನಾಗಿ ಕೋರಿ ಯೋಗೀಶ್ ಕುಳಗಟ್ಟೆ ಇವರನ್ನು ನೇಮಕ ಮಾಡಲಾಗಿದೆ ಎಂದು ಎಸ್.ಡಿ.ಎಂ.ಸಿ. ತಾಲೂಕು ಅಧ್ಯಕ್ಷ...
ಬಜೆಟ್: ಶಿಕ್ಷಣ ಮತ್ತು ಸಾಕ್ಷರತಾ ವಿಭಾಗಕ್ಕೆ ಒತ್ತು : ಎಂಪಿಎಂ ಷಣ್ಮುಖಯ್ಯ ಸ್ವಾಗತ
ಶಿವಮೊಗ್ಗ: ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸಿಂಹಪಾಲು ನೀಡಲಾಗಿದೆ. ಶಿಕ್ಷಣ ಇಲಾಖೆಗೆ ಬರೋಬ್ಬರಿ ೩೭,೫೮೭ ಕೋಟಿ ರೂ.ಗಳನ್ನು (ಶೇ.೧೧ರಷ್ಟು) ಅನುದಾನ ಹಂಚಿಕೆ...