Main Story

Editor's Picks

ಅಡಿಕೆ ದರ ದಿಢೀರ್ ಕುಸಿತ: ಆರ್‌ಎಂಎಂ ಆತಂಕ…

ಶಿವಮೊಗ್ಗ: ಅಡಿಕೆ ಬೆಳೆಗೆ ಹಳದಿ ಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯಬೇಕು ಹಾಗೂ ಅಡಿಕೆ ಧಾರಣೆ ಇಳಿಮುಖವಾಗುತ್ತಿರುವುದ ರಿಂದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಕೇಂದ್ರ ಸರ್ಕಾರ...

ಜು.೨೧: ಕೃಷಿ ವಿವಿ 8ನೇ ಘಟಿಕೋತ್ಸವ…

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟ ಗಾರಿಕೆ ವಿಜನಗಳ ವಿವಿಯ ೮ನೇ ಘಟಿಕೋತ್ಸವ ಸಮಾರಂಭ ವನ್ನು ಜು.೨೧ರ ಸಂಜೆ ೪ ಗಂಟೆಗೆ ಇರುವಕ್ಕಿಯ ವಿವಿ...

ಆತ್ಮವಿಶ್ವಾಸ…

ಆತ್ಮವಿಶ್ವಾಸವು ಮನುಷ್ಯರ ಆಂತರ್ಯದಲ್ಲಿ ಹುದುಗಿರುವ ಶಕ್ತಿಯಲ್ಲ, ಅದು ಅವರ ಬಾಹ್ಯ ಪರಿಶ್ರಮದಿಂದಲೇ ಪ್ರಜ್ವಲಿಸುವ ಒಂದು ಸಾಧನವಾಗಿದೆ. ಆತ್ಮವಿಶ್ವಾಸಕ್ಕೆ ಉತ್ತೇಜಕ ಮಾತು, ಉತ್ತೇಜಕ ಕಾರ್ಯ ಹಾಗೂ ಆಶ್ವಾಸನೆಗಳೇ ಮೂಲ...

ರಾಜ್ಯಮಟ್ಟದ ಎಕ್ಸಲೆಂಟ್ ಫೋಟೋ – ವಿಡಿಯೋ ಕಾಂಟೆಸ್ಟ್ ..

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕು ವೀಡಿಯೋ ಮತ್ತು ಫೋಟೋಗ್ರಾಫರ್‍ಸ್ ಅಸೋಸಿ ಯೇಷನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ತ ರಾಜ್ಯ ಮಟ್ಟದ ಎಕ್ಸಲೆಂಟ್ ಫೋಟೋ ವೀಡಿಯೋ ಕಾಂಟೆಸ್ಟ್ -೨೦೨೩...

ಕೆರೆ ಬಸಿಗಾಲುವೆ ತೆರವಿಗೆ ಆಗ್ರಹ…

ಸಾಗರ : ತಾಲ್ಲೂಕಿನ ಕಸಬಾ ಹೋಬಳಿಯ ಮಾಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಘಟ್ಟ ಗ್ರಾಮದಲ್ಲಿ ಕೆರೆ ಬಸಿಗಾಲುವೆ ಯನ್ನು ತೆರವುಗೊಳಿಸುವಂತೆ ಒತ್ತಾ ಯಿಸಿ ಗ್ರಾಮಸ್ಥರು ಮಂಗಳವಾರ ಉಪವಿಭಾಗಾಧಿಕಾರಿಗಳ...

ವಿಷ ಸೇವನೆಯ ಎಚ್ಚರಿಕೆ; ಹಕ್ಕುಪತ್ರಕ್ಕೆ ಆಗ್ರಹ…

ಶಿವಮೊಗ್ಗ: ಹಕ್ಕುಪತ್ರ ನೀಡಲು ಆಗ್ರಹಿಸಿ ನಾಗರಬಾವಿ ಗ್ರಾಮದ ನಿವಾಸಿಗಳು ಇಂದು ಜಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ವಿಷ ಕುಡಿ ಯುವ ಎಚ್ಚರಿಕೆ ನೀಡಿದರು.ಹಾರನಹಳ್ಳಿ ಗ್ರಾ.ಪಂ. ವ್ಯಾಪ್ತಿ...

ಆಧ್ಯಾತ್ಮ – ಗುರುವಿನ ಮಾರ್ಗದರ್ಶನದಿಂದ ಮನಸ್ಸಿಗೆ ಶಾಂತಿ ಲಭ್ಯ

ಭದ್ರಾವತಿ: ಮನುಷ್ಯ ಎಷ್ಟೇ ಐಶ್ವರ್ಯ, ಅಂತಸ್ತು, ಪ್ರಸಿಧ್ಧಿ, ಪ್ರಶಸ್ತಿ, ಸನ್ಮಾನಗಳು ಪಡೆದರೂ ಅತನಿಗೆ ಅಂತಿಮವಾಗಿ ಮನಸ್ಸಿಗೆ ಶಾಂತಿ ಸಿಗುವುದು ಆಧ್ಯಾತ್ಮ, ಗುರುವಿನ ಮಾರ್ಗದರ್ಶನದ ಸಾನಿಧ್ಯದಿಂದ ಮಾತ್ರ ಎಂದು...

ಸಂಭ್ರಮ ಶನಿವಾರ ಮಕ್ಕಳ ಕಲಿಕೆಗೆ ಪೂರಕ

ನಂದವಾಡ: ಇಲ್ಲಿನ ಸರ್ಕಾರಿ ಹೆಣ್ಮು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಿಂಗಳ ೩ನೇ ಶನಿವಾರ 'ಸಂಭ್ರಮ ಶನಿವಾರ' ಕಾರ್‍ಯಕ್ರಮ ಆಯೋಜಿಸಲಾಯಿತು.ಡಿಎಸ್‌ಇಆರ್‌ಟಿ ನಿರ್ದೇಶನ ದಂತೆ 'ಸಂಭ್ರಮ ಶನಿವಾರ' ಕಾರ್ಯಕ್ರಮದಲ್ಲಿ...

ಎಂಎ ಕನ್ನಡ : ಶಿವಮೊಗ್ಗದ ಶೈಲಶ್ರೀ ಅವರಿಗೆ ಪ್ರಥಮ ರ್‍ಯಾಂಕ್…

ಶಿವಮೊಗ್ಗ : ಮೈಸೂರಿನ eನ ಗಂಗೋತ್ರಿ ರಾಜ್ಯ ಮುಕ್ತ ವಿವಿ ದೂರ ಶಿಕ್ಷಣದಲ್ಲಿ ಕಳೆದ ಸಾಲಿನ ಕನ್ನಡ ಎಂಎ ಪರೀಕ್ಷೆಯಲ್ಲಿ ನಗರದ ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ...