೫೫ನೇ ರಾಷ್ಟ್ರೀಯ ನೃತ್ಯೋತ್ಸವ…
ಚನ್ನರಾಯಪಟ್ಟಣ:ಭಾರತೀಯ ಸಂಸ್ಕೃತಿಯ ಭರತನಾಟ್ಯ ಕಲೆಯನ್ನು ವಜ್ರಕ್ಕೆ ಹೋಲಿಸಿ, ಅಕಾಡೆಮಿ ಅಯೋಜನ ಕಾರ್ಯದರ್ಶಿ ಡಾ. ಸ್ವಾತಿಯವರು ಶಾಸ್ತ್ರೀಯ ಕಲೆಗಳ ಹೋರಾಟಗಾರ್ತಿ ಎಂದು ಶ್ರೀಕ್ಷೇತ್ರದ ಶ್ರವಣಬೆಳಗೊಳದ ಶ್ರೀ ಅಭಿನವ ಚಾರುಕೀರ್ತಿ...
ಅರಣ್ಯ ಬೆಳೆಸುತ್ತೇವೆಂಬ ಭ್ರಮೆಯಿಂದ ಹೊರಬಂದು ಅರಣ್ಯ ಉಳಿಸುವ ಕೆಲಸಕ್ಕೆ ಮುಂದಾಗಬೇಕಿದ: ಡಾ| ಗುಬ್ಬಿ
ಶಿವಮೊಗ್ಗ : ಅರಣ್ಯಕರೀಣ ವನ್ನು ವೈeನಿಕವಾಗಿ ಮಾಡದೇ ಇರುವುದರಿಂದ ಅನೇಕ ಅನಾಹುತ ಗಳು ಸಂಭವಿಸುತ್ತಿವೆ ಎಂದು ವನ್ಯಜೀವಿ ತಜ್ಞ ಡಾ.ಸಂಜಯಗುಬ್ಬಿ ಅಭಿಪ್ರಾಯಪಟ್ಟರು.ನಗರದ ಕರ್ನಾಟಕ ಸಂಘದ ಆವರಣದಲ್ಲಿ ರೋಟರಿ...
ಬಡವರ ಹೊಟ್ಟೆಗೆ ಹಿಟ್ಟು-ಶಿಕ್ಷಣ-ಆರೋಗ್ಯ ನಮ್ಮ ಸರ್ಕಾರದ ಉದ್ದೇಶ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಹೊನ್ನಾಳಿ: ಬಡವರ ಹೊಟ್ಟೆಗೆ ಹಿಟ್ಟು-ಒಳ್ಳೆಯ ಶಿಕ್ಷಣ-ಉಚಿತ ಆರೋಗ್ಯ ಮತ್ತು ಸೂರಿಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಗಣಿ ಮತ್ತು ಭೂವಿeನ...
ಕಂಪ್ಯೂಟರ್ ಸೈನ್ಸ್ ನಲ್ಲಿ ಪಾರ್ವತಿ ರಾಜ್ಯಕ್ಕೆ ಫಸ್ಟ್; ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್‌ನಲ್ಲಿ ಸ್ಮೃತಿಗೆ ೯ನೇ ರ್‍ಯಾಂಕ್
ಶಿವಮೊಗ್ಗ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ೨೦೨೦-೨೩ನೇ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಪರೀಕ್ಷೆಗಳಲ್ಲಿ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ...
ಸೌಹಾರ್ದತೆಯ ಸಂಕೇತ ಮೊಹರಂ…
ಮೊಹರಂ ಇದು ಇಸ್ಲಾಮಿಕ್ ಕ್ಯಾಲೆಂಡರ್ ವರ್ಷದ ಮೊದಲ ತಿಂಗಳ ಅಂತಿಮ ದಿನವಾಗಿದೆ. ಮೊಹರಂನ ೧೦ನೇ ದಿನ ಅಥವಾ ೧೦ನೇ ದಿನವನ್ನು ಯೌಮ್-ಎ- ಅಶುರಾ ಎಂದು ಕರೆಯಲಾಗುತ್ತದೆ.ಈ ದಿನ...
ಡೆಂಗ್ಯು ಕುರಿತಾದ ಜಗೃತಿ ರಥಕ್ಕೆ ಜಿಧಿಕಾರಿಗಳಿಂದ ಚಾಲನೆ…
ಶಿವಮೊಗ್ಗ : ರೋಗವಾಹಕ ಸೊಳ್ಳೆಯಿಂದ ಹರಡುವ ಡೆಂಗ್ಯು ಜ್ವರ ಕುರಿತು ಅರಿವು ಮೂಡಿಸುವ ಡೆಂಗ್ಯು ಜಾಗೃತಿ ರಥಕ್ಕೆ ಜಿಧಿಕಾರಿ ಡಾ. ಸೆಲ್ವಮಣಿ ಮತ್ತು ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ...
ಯೂಥ್ ಫಾರ್ ಸೇವಾದಿಂದ ಯೋಧ ನಮನ…
ಶಿಕಾರಿಪುರ: ನಿಜವಾದ ನಾಯಕರು ಎಂದರೆ ನಮ್ಮ ಸೈನಿಕರು. ಇವರ ತ್ಯಾಗ ಬಲಿದಾನ ಗಳನ್ನು ನಮ್ಮ ಯುವ ಜನತೆ ಮರೆತು ಆಧುನಿಕತೆಯಲ್ಲಿ ಮರೆಯಾಗುತ್ತಿ zರೆ ಎಂದು ಯೂಥ್ ಫಾರ್...
ಲಸಿಕಾ ವಂಚಿತರನ್ನು ಗುರುತಿಸಿ ಲಸಿಕೆ ಹಾಕಿಸಿ: ಡಿಸಿ ಸೂಚನೆ
ಶಿವಮೊಗ್ಗ : ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾಗಿರುವ, ಕೈಬಿಟ್ಟು ಹೋಗಿರುವ ಗರ್ಭಿಣಿಯರು ಮತ್ತು ಮಕ್ಕಳನ್ನು ಗುರುತಿಸಿ ಶೇ.೧೦೦ ಲಸಿಕೆ ನೀಡಬೇಕೆಂದು ಡಿಸಿ ಡಾ|ಸೆಲ್ವಮಣಿ ಅಧಿಕಾರಿಗಳಿಗೆ ತಿಳಿಸಿದರು.ಮಿಷನ್ ಇಂದ್ರಧನುಷ್...