ನೀಲಾವತಿ ಅವರಿಗೆ ಜಿ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ

Neelavathi

ಶಿವಮೊಗ್ಗ: ಹೊಸನಗರ ತಾಲೂಕಿನ ಕಾಗೇಮರಡು ಸರ್ಕಾ ರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಟಿ.ನೀಲಾವತಿ ಅವರಿಗೆ ಜಿ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸಿಕ್ಕಿದೆ.
ನೀಲಾವತಿ ಅವರು ೨೨ ವರ್ಷ ಗಳ ಸೇವೆ ಸಲ್ಲಿಸಿದ್ದು, ಮಕ್ಕಳಲ್ಲಿ ಆಟದ ಜೊತೆಗೆ ಪಾಠವನ್ನೂಕೂಡ ಸಮರ್ಥವಾಗಿ ಬೋಧಿಸುತ್ತಾ ಬಂದಿzರೆ. ಎನ್‌ಜಿಒ ಹಾಗೂ ದಾನಿಗಳಿಂದ ತಮ್ಮ ಶಾಲೆಗೆ ಬೇಕಾದ ಪೀಠೋಪಕರಣ ಮುಂ ತಾದವುಗಳನ್ನು ಕೊಡಿಸಿzರೆ. ಮಕ್ಕಳಲ್ಲಿ ಆರೋಗ್ಯ ಬಗ್ಗೆ ಅರಿವು ಮೂಡಿಸಿzರೆ.
ಶಾಲೆ ಬಿಟ್ಟ ಅನೇಕ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಿzರೆ. ಇವರ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಇಂದು ಕುವೆಂಪು ರಂಗಮಂದಿ ರದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.