Last Chance… Upto 80% DISCOUNT…ON BRANDED GARMENTS….
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್ನಲ್ಲಿ ರಾಷ್ಟ್ರೀಯ ಮತ್ತು ಅಂತರ ರಾಷ್ಟೀಯ ಉತ್ತಮ ಗುಣಮಟ್ಟದ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ಗಳ ಪ್ರದರ್ಶನಕ್ಕೆ ನಾಳೆ ತೆರೆಬೀಳಲಿದೆ. ಈ ಮೇಳದಲ್ಲಿ ಮಹಿಳೆಯರು, ಪುರುಷರು, ಮಕ್ಕಳ ರೆಡಿಮೇಡ್ ಗಾರ್ಮೆಂಟ್ಸ್ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ೩೦ ಸಾವಿರಕ್ಕೂ ಮಿಗಿಲಾಗಿ ಜೆಂಟ್ಸ್, ಲೇಡಿಸ್ ಮತ್ತು ಮಕ್ಕಳ ಬಟ್ಟೆಗಳಿವೆ. ಪ್ಯಾಂಟ್, ಶರ್ಟ್, ಟಿ-ಶರ್ಟ್, ಲೋವರ್, ಟಾಪ್, ಬರ್ಮುಡಾ, ಕ್ಯಾಪ್ತಿ, ಪ್ಲಾಜೋ, ಲೇಡಿಸ್ ಪೈಜಾಮಾ, ಕಿಡ್ಸ್-ಡ್ರೆಸ್, ಶರ್ಟ್, ಕುರ್ತಿಸ್, ನೈಟಿ, ಕೇವಲ ೧೫೦ ರೂ. ನಿಂದ ೩೫೦ ರೂ.ವರೆಗೆ ಬಿಗ್ ಬ್ರಾಂಡ್ ಪುರುಷರ ರೆಡಿಮೇಡ್ ಪ್ಯಾಂಟ್, ಶರ್ಟ್, ಟಿ-ಶರ್ಟ್, ಜೀನ್ಸ್ ಪ್ಯಾಂಟ್, ಲೋವರ್, ಬರ್ಮುಡಾ ಇತ್ಯಾದಿಗಳು ಕೇವಲ ೪೯೯ ರೂ.ನಿಂದ ೯೯೯ ರೂ. ಗಳವರೆಗೆ ಇದ್ದು, ವಿಫುಲ ಆಯ್ಕೆಯ ಅವಕಾಶಗಳಿವೆ. ಬ್ರಾಂಡೆಡ್ ಲೇಡಿಸ್ ಕುರ್ತಿಸ್, ಲಾಂಗ್ ಕುರ್ತಿಸ್, ಪ್ಲಾಜ್ಯೋ, ಶಾರ್ಟ್ ಕುರ್ತಿಸ್, ಲೇಡಿಸ್ ಜೀನ್ಸ್ ಹಾಗೂ ಪಾಶ್ಚಿಮಾತ್ಯ ಬಟ್ಟೆಗಳು ೨೫೦ ರೂ. ನಿಂದ ೬೦೦ ರೂ.ವರೆಗೆ ಲೂದಿಯಾನ ಟೀ-ಶರ್ಟ್, ಲೋವರ್ ಬರ್ಮುಡಾ ೩೫೦ ರೂ. ನಿಂದ ೫೦೦ ರೂ.ವರೆಗೆ, ಲೇಡಿಸ್ ಮತ್ತು ಜೀನ್ಸ್ ಬ್ರಾಂಡೆಡ್ ಇನ್ನರ್ವೇರ್ ೬೦ ರೂ.ನಿಂದ ೧೨೫ ರೂ. ವರೆಗೆ, ರಾಜಸ್ಥಾನ್ ರಾಯಲ್ ಪ್ರಿಂಟೆಡ್ ಬೆಡ್ಶೀಟ್, ಪಿಲೋ, ಸೋಫಾ ಕವರ್ ಇತ್ಯಾದಿ ಬಟ್ಟೆಗಳು ಸಹ ಲಭ್ಯವಿದೆ. ಹೊಚ್ಚಹೊಸ ಸ್ಟಾಕ್ನೊಂದಿಗೆ ಬ್ರಾಂಡೆಡ್ ಕಂಪನಿಗಳ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ಶೇ.೮೦ರವರೆಗೆ ರಿಯಾಯಿತಿಯಲ್ಲಿ ಮಾರಾಟಕ್ಕಿಡ ಲಾಗಿದ್ದು, ಫೆ.೨೧ರ ನಾಳೆ ರಾತ್ರಿಗೆ ಈ ಮೇಳ ಕೊನೆಗೊಳ್ಳಲಿದ್ದು, ಉಚಿತ ಪಾರ್ಕಿಂಗ್ ವ್ಯವಸ್ಥೆಯಿದೆ. ಸಾರ್ವಜನಿಕರು ಇದರ ಸದುಪ ಯೋಗ ಪಡೆಯುವಂತೆ ಕೋರಿದೆ. ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್ನಲ್ಲಿ ರಾಷ್ಟ್ರೀಯ ಮತ್ತು ಅಂತರ ರಾಷ್ಟೀಯ ಉತ್ತಮ ಗುಣಮಟ್ಟದ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ಗಳ ಪ್ರದರ್ಶನಕ್ಕೆ ನಾಳೆ ತೆರೆಬೀಳಲಿದೆ. ಈ ಮೇಳದಲ್ಲಿ ಮಹಿಳೆಯರು, ಪುರುಷರು, ಮಕ್ಕಳ ರೆಡಿಮೇಡ್ ಗಾರ್ಮೆಂಟ್ಸ್ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ೩೦ ಸಾವಿರಕ್ಕೂ ಮಿಗಿಲಾಗಿ ಜೆಂಟ್ಸ್, ಲೇಡಿಸ್ ಮತ್ತು ಮಕ್ಕಳ ಬಟ್ಟೆಗಳಿವೆ. ಪ್ಯಾಂಟ್, ಶರ್ಟ್, ಟಿ-ಶರ್ಟ್, ಲೋವರ್, ಟಾಪ್, ಬರ್ಮುಡಾ, ಕ್ಯಾಪ್ತಿ, ಪ್ಲಾಜೋ, ಲೇಡಿಸ್ ಪೈಜಾಮಾ, ಕಿಡ್ಸ್-ಡ್ರೆಸ್, ಶರ್ಟ್, ಕುರ್ತಿಸ್, ನೈಟಿ, ಕೇವಲ ೧೫೦ ರೂ. ನಿಂದ ೩೫೦ ರೂ.ವರೆಗೆ ಬಿಗ್ ಬ್ರಾಂಡ್ ಪುರುಷರ ರೆಡಿಮೇಡ್ ಪ್ಯಾಂಟ್, ಶರ್ಟ್, ಟಿ-ಶರ್ಟ್, ಜೀನ್ಸ್ ಪ್ಯಾಂಟ್, ಲೋವರ್, ಬರ್ಮುಡಾ ಇತ್ಯಾದಿಗಳು ಕೇವಲ ೪೯೯ ರೂ.ನಿಂದ ೯೯೯ ರೂ. ಗಳವರೆಗೆ ಇದ್ದು, ವಿಫುಲ ಆಯ್ಕೆಯ ಅವಕಾಶಗಳಿವೆ. ಬ್ರಾಂಡೆಡ್ ಲೇಡಿಸ್ ಕುರ್ತಿಸ್, ಲಾಂಗ್ ಕುರ್ತಿಸ್, ಪ್ಲಾಜ್ಯೋ, ಶಾರ್ಟ್ ಕುರ್ತಿಸ್, ಲೇಡಿಸ್ ಜೀನ್ಸ್ ಹಾಗೂ ಪಾಶ್ಚಿಮಾತ್ಯ ಬಟ್ಟೆಗಳು ೨೫೦ ರೂ. ನಿಂದ ೬೦೦ ರೂ.ವರೆಗೆ ಲೂದಿಯಾನ ಟೀ-ಶರ್ಟ್, ಲೋವರ್ ಬರ್ಮುಡಾ ೩೫೦ ರೂ. ನಿಂದ ೫೦೦ ರೂ.ವರೆಗೆ, ಲೇಡಿಸ್ ಮತ್ತು ಜೀನ್ಸ್ ಬ್ರಾಂಡೆಡ್ ಇನ್ನರ್ವೇರ್ ೬೦ ರೂ.ನಿಂದ ೧೨೫ ರೂ. ವರೆಗೆ, ರಾಜಸ್ಥಾನ್ ರಾಯಲ್ ಪ್ರಿಂಟೆಡ್ ಬೆಡ್ಶೀಟ್, ಪಿಲೋ, ಸೋಫಾ ಕವರ್ ಇತ್ಯಾದಿ ಬಟ್ಟೆಗಳು ಸಹ ಲಭ್ಯವಿದೆ. ಹೊಚ್ಚಹೊಸ ಸ್ಟಾಕ್ನೊಂದಿಗೆ ಬ್ರಾಂಡೆಡ್ ಕಂಪನಿಗಳ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ಶೇ.೮೦ರವರೆಗೆ ರಿಯಾಯಿತಿಯಲ್ಲಿ ಮಾರಾಟಕ್ಕಿಡ ಲಾಗಿದ್ದು, ಫೆ.೨೧ರ ನಾಳೆ ರಾತ್ರಿಗೆ ಈ ಮೇಳ ಕೊನೆಗೊಳ್ಳಲಿದ್ದು, ಉಚಿತ ಪಾರ್ಕಿಂಗ್ ವ್ಯವಸ್ಥೆಯಿದೆ. ಸಾರ್ವಜನಿಕರು ಇದರ ಸದುಪ ಯೋಗ ಪಡೆಯುವಂತೆ ಕೋರಿದೆ.