ಬಿಜೆಪಿ ಚುನಾವಣಾ ಕಾರ್‍ಯಾಲಯ ಉದ್ಘಾಟನೆ

ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಜಿಲ್ಲಾ ಚುನಾವಣಾ ಕಾರ್ಯಾಲ ಯದ ಉದ್ಘಾಟನೆ ಪೂಜೆ ಯೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ವಿಭಾಗ ಪ್ರಭಾರಿ ಗಳಾದ ಗಿರೀಶ್ ಪಟೇಲ್, ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಎ.ಎನ್. ನಟರಾಜ್ ವಿಧಾನ ಪರಿ ಷತ್ ಸದಸ್ಯ ಅರುಣ್ ಡಿ.ಎಸ್. ಜಿಲ್ಲಾ ಚುನಾವಣಾ ಸಮಿತಿ ಸಂಚಾಲಕರಾದ ಆರ್.ಕೆ ಸಿದ್ದರಾಮಣ್ಣ ಜಿಲ್ಲಾ ಉಪಾಧ್ಯಕ್ಷ ಬಿ.ಆರ್ ಮಧುಸೂದನ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ.ಕೆ. ಶ್ರೀನಾಥ್, ಶಿವರಾಜ್, ನವೀನ್ ಹೆದ್ದೂರ್, ಪ್ರಮುಖರಾದ ಎಸ್. ದತ್ತಾತ್ರಿ, ಮಟ್ಟಾರ್ ರತ್ನಾಕರ್ ಹೆಡ್ಗೆ, ಎನ್.ಜಿ. ನಾಗರಾಜ್, ಪವಿತ್ರಾ ರಾಮಯ್ಯ, ಸಾಯಿವರಪ್ರಸಾದ್ ಹಾಗೂ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿ ದ್ದರು.