ಈಶ್ವರಪ್ಪರ ಹತ್ತಿರ ಇರೋದು ಕೇವಲ ೬ ಮಾಜಿ ಕಾರ್ಪೋರೇಟರ್‌ಗಳು: ಶಾಸಕ ಚನ್ನಬಸಪ್ಪ…
ಶಿವಮೊಗ್ಗ: ಬಿಜೆಪಿ ಶಿವಮೊಗ್ಗ ನಗರ ಘಟದಿಂದ ಮಾ.೩೧ರ ಸಂಜೆ ೫ಕ್ಕೆ ಸೈನ್ಸ್ ಮೈದಾನದಲ್ಲಿ ಪಕ್ಷದ ಪೇಜ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...