ಇತರೆ

ಏ.23: ವಿಶ್ವ ಪುಸ್ತಕ ದಿನಾಚರಣೆ…

ಜಗತ್ತಿನ ಯುವ ಸಮೂಹವನ್ನು ಪುಸ್ತಕಗಳತ್ತ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈeನಿಕ ಮತ್ತು ಸಾಂಸ್ಕೃತಿಕ ಆಯೋಗ) ೧೯೯೫ರಲ್ಲಿ ಪ್ಯಾರಿಸ್‌ನ ಸಾಮಾನ್ಯ ಸಭೆಯಲ್ಲಿ ವಿಶ್ವ ಪುಸ್ತಕ...

ಮೊರಾರ್ಜಿ ದೇಸಾಯಿ ವಿeನ ಪಪೂ ಕಾಲೇಜು ಸತತ ೫ ನೇ ಬಾರಿಗೆ ಶೇ.100 ಫಲಿತಾಂಶ …

ಶಿಕಾರಿಪುರ :ಶುಕ್ರವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲೂ ಕಿನ ಹೊಸೂರು ಮೊರಾರ್ಜಿ ದೇಸಾಯಿ ವಿeನ ಪದವಿಪೂರ್ವ ಕಾಲೇಜು ಸತತ ೫ ನೇ ಬಾರಿಗೆ ಶೇ.೧೦೦...

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಅ+ ಶ್ರೇಣಿಯ ನ್ಯಾಕ್ ಮಾನ್ಯತೆ

ಶಿಕಾರಿಪುರ : ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಇದೇ ಏ.೧೨ ಮತ್ತು ೧೩ ರಂದು ಎರಡನೇ ಅವಽಗೆ ನ್ಯಾಕ್ ತಂಡವು ಭೇಟಿ ನೀಡಿ ಮಹಾವಿದ್ಯಾಲಯದ ಎಲ್ಲಾ ಚಟುವಟಿಕೆಗಳನ್ನು ಪರಿಶೀ...

ಮತದಾನ ನಮ್ಮೆಲ್ಲರ ಕರ್ತವ್ಯ, ತಪ್ಪದೇ ಮತ ಚಲಾಯಿಸಿ…

ಶಿವಮೊಗ್ಗ: ಮತದಾನ ನಮ್ಮೆಲ್ಲರ ಕರ್ತವ್ಯ ಆಗಿದ್ದು, ಮತದಾರರು ಪ್ರತಿಯೊಬ್ಬರು ನಿರ್ಭೀತಿಯಿಂದ ತಪ್ಪದೇ ಮತ ಚಲಾಯಿಸಬೇಕು. ಪ್ರತಿನಿಧಿ ಆಯ್ಕೆಯ ಪ್ರಕ್ರಿಯೆಯಲ್ಲಿ ನಾವೆ ಲ್ಲರೂ ಪಾಲ್ಗೊಳ್ಳಬೇಕು ಎಂದು ಚುನಾವಣಾ ರಾಜ್ಯ...

ಏ.23: ಕೌಶಲ್ಯ ಅಭಿವದ್ಧಿ ತರಬೇತಿಗೆ ಪರೀಕ್ಷೆ …

ಶಿವಮೊಗ್ಗ: ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗ ದರ್ಶನ ನೀಡಲು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಸಂಸ್ಥೆ ಹಾಗೂ...

ದ್ವಿತಿಯ ಪಿಯು ಶಿವಮೊಗ್ಗ ಜಿ ಶೇ. 83.12 ಫಲಿತಾಂಶ ; ರಾಜ್ಯದಲ್ಲಿ ೮ನೇ ಸ್ಥಾನ

ಶಿವಮೊಗ್ಗ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿ ಶೇ. ೮೩.೧೩ ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ೮ನೇ ಸ್ಥಾನ ಪಡೆದಿದೆ. ಜಿಯ ಇಬ್ಬರು ವಿದ್ಯಾರ್ಥಿನಿ ಯರು...

ಮಕ್ಕಳ ರಜೆಯ ಮಜ ಹೀಗಿರಲಿ…

ಲೇಖನ: ಅಶ್ವಿನಿ ಅಂಗಡಿ, ಶಿಕ್ಷಕಿ ಹಾಗೂ ಸಾಹಿತಿ, ಬದಾಮಿ.ಶಾಲಾ ದಿನಗಳು ಮುಗಿದು ಬೇಸಿಗೆ ರಜೆಯು ಪ್ರಾರಂಭವಾದರೆ ಮಕ್ಕಳಿಗೆ ಎಲಿಲ್ಲದ ಖುಷಿ, ಸಂತೋಷ. ಪಾಲಕರೊಂದಿಗೆ ಮಕ್ಕಳು ಆಗಲೇ ಕೆಲವು...

ಯಶಸ್ವಿಯಾಗಿ ಜರುಗಿದ ಸಿದ್ಧಗಂಗಾ ಎಂಎಸ್‌ಎಸ್ ಕ್ವಿಜ್…

ದಾವಣಗೆರೆ : ಪ್ರತಿ ವರ್ಷದಂತೆ ಈ ವರ್ಷವೂದಾವಣಗೆರೆಯ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಎಂ. ಎಸ್. ಎಸ್ ಕ್ವಿಜ್ ಅಭೂತಪೂರ್ವ ಯಶಸ್ಸು ಕಂಡಿತು. ಶಿಕ್ಷಣಶಿಲ್ಪಿ ಡಾ....

ಅರ್ಹರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಲಿ: ನ್ಯಾ.ಬಿ.ವೀರಪ್ಪ

ಶಿವಮೊಗ್ಗ :ಅರ್ಹರಿಗೆ ಉಚಿತ ಕಾನೂನು ಸೇವೆ, ಸಲಹೆ ನೀಡುವುದಲ್ಲದೆ ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿ ರುವ ಮೊಕದ್ದಮೆಗಳನ್ನು ತ್ವರಿತಗ ತಿಯಲ್ಲಿ ವಿಲೇವಾರಿ ಮಾಡು ವುದು, ಲೋಕ ಅದಾಲತ್‌ನಲ್ಲಿ ಪ್ರಕರಣಗಳು...

ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಶಿಫ್ಟ್: ಆನೆ ದಾಳಿಗೊಳಗಾಗಿದ್ದ ಡಾ| ವಿನಯ್ ಸ್ಥಿತಿ ಗಂಭೀರ…

ಶಿವಮೊಗ್ಗ: ಕಳೆದ ಮೂರು ದಿನಗಳ ಹಿಂದೆ ಚನ್ನಗಿರಿಯಲ್ಲಿ ಕಾಡಾನೆ ಸೆರೆಯ ಆಪರೇಶನ್ ವೇಳೆ ಸಕ್ರೆಬೈಲು ಆನೆ ಬಿಡಾರದ ಪಶು ವೈದ್ಯ ಡಾ. ವಿನಯ ಅವರ ಮೇಲೆ ಆನೆ...