ಇತರೆ

ಸಸಿ ನೆಟ್ಟು ನೀರೆರೆದು ಬೆಳೆಸೋಣ; ಜೀವ ಸಂಕುಲ ಉಳಿಸೋಣ…

ಪ್ರತಿ ವರ್ಷ ಜೂನ್ ೫ರ ಇಂದು ವಿಶ್ವದೆಲ್ಲೆಡೆ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಕೇವಲ ಒಂದು ದಿನಕ್ಕಾಗಿ ಮಾಡುವ ಪರಿಸರ ದಿನಾಚರಣೆಯಾಗದೆ ನಿತ್ಯವೂ ಪ್ರತಿಯೊಬ್ಬರೂ ತಮ್ಮ...

ಈಶ್ವರ ವನದಲ್ಲಿ ಪರಿಸರ ದಿನಾಚರಣೆ

ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅಬ್ಬಲ ಗೆರೆಯ ಈಶ್ವರವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಗರದ ಸಾಂದಿಪಿನಿ ಶಾಲೆ, ವಾಸವಿ ಪಬ್ಲಿಕ್ ಸ್ಕೂಲ್ ಹಾಗೂ ನ್ಯಾಷನಲ್ ಪಬ್ಲಿಕ್...

ಪರಿಸರ ಕುರಿತ ಕಾಳಜಿ ಹೃದಯದಿಂದ ಬರಬೇಕು…

ಹೊನ್ನಾಳಿ: ಮದುವೆ ವಾರ್ಷಿಕೋತ್ಸವ ಹುಟ್ಟುಹಬ್ಬ ಹಾಗೂ ಇನ್ನಿತರ ಶುಭ ಸಮಾರಂಭಗಳ ಸವಿ ನೆನಪಿಗಾಗಿ ಪ್ರತಿಯೊಬ್ಬರು ಒಂದು ಸಸಿ ನೆಟ್ಟರೆ ಬೆಂಗಾಡಾಗಿರುವ ನಾಡನ್ನು ಹಸಿರು ನಾಡನ್ನಾಗಿ ಮಾಡಬಹುದು ಎಂದು...

ವಿಶ್ವ ಪರಿಸರ ದಿನಾಚರಣೆ ವನಮಹೋತ್ಸವ ನಿತ್ಯೋತ್ಸವವಾಗಲಿ..

ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಸಸಿ ನೆಡುವ ವನ ಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ನಿತ್ಯೋತ್ಸವ ವಾಗಲಿ ಎಂದು ಕರ್ನಾಟಕ ಸಂಘದಅಧ್ಯಕ್ಷ ಎಂ.ಎನ್. ಸುಂದರರಾಜ್ ಹೇಳಿದರು.ಪತಂಜಲಿ...

ಪರಿಸರ ಸಂರಕ್ಷಣೆ ಸಾಮಾಜಿಕ ಜಲತಾಣಗಳ ಪೋಸ್ಟ್ ಗಳಿಗೆ ಸೀಮಿತವಾಗದಿರಲಿ…

ಶಂಕರಘಟ್ಟ: ವಿಶ್ವ ಪರಿಸರ ದಿನಾಚರಣೆಯು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ, ಮೇಸೇಜ್ ಅಥವಾ ಸ್ಟೇಟಸ್ ಹಾಕಿದರೆ ಅಷ್ಟಕ್ಕೆ ಮುಗಿವುದಿಲ್ಲ. ಬದಲಿಗೆ ಖುದ್ದು ಪರಿಸರ ಸ್ವಚ್ಛಗೊಳಿಸುವುದೋ ಅಥವಾ ಸಸಿಗಳನ್ನು...

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಿ:ಅನಿಲ್ ಕುಮಾರ್

ಶಿವಮೊಗ್ಗ: ಪ್ಲಾಸ್ಟಿಕ್ ತ್ಯಾಜ್ಯ ಗಳಿಂದ ಪರಿಸರ ಮಾಲಿನ್ಯ ಉಂ ಟಾಗುತ್ತಿದೆ. ಪರಿಸರ ಹಾಳು ಮಾಡುವ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳ ಬಳಕೆ ಮಾಡ ದಂತೆ ಜಗೃತಿ ಮೂಡಿಸಿ...

ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿ ಶಾಸಕರಿಂದ ಸೊಳ್ಳೆ ಪರದೆ ವಿತರಣೆ…

ಶಿವಮೊಗ್ಗ: ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವ ಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ಅವರು ಇಂದು ಗಾಡಿಕೊಪ್ಪದ ಹಕ್ಕಿಪಿಕ್ಕಿ ಕ್ಯಾಂಪಿನಲ್ಲಿ ಆಯೋಜಿ ಸಿದ್ದ ಮಲೇರಿಯಾ...

ಖಿನ್ನತೆಯಿಂದ ದೂರವಿರಲು ನಗು ಸಹಕಾರಿ…

ಶಿವಮೊಗ್ಗ: ನಗು ಸಂತೋಷ ನಮ್ಮ ಮನಸ್ಸನ್ನು ಹಗುರ ಗೊಳಿ ಸುವುದರ ಜತೆಗೆ ಖಿನ್ನತೆ ದೂರವಾ ಗಿಸುತ್ತದೆ. ನಗು ಒಂದು ದಿವ್ಯ ಸಂ ಜೀವಿನಿ ಎಂದು ರಂಗಭೂಮಿ ಕಲಾವಿದ...

ಎಲ್ಲರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪುಟಿದೇಳುವಂತೆ ಮಾಡುವೆ: ಸಚಿವ ಮಧು ಬಂಗಾರಪ್ಪ ಶಪಥ…

ಶಿವಮೊಗ್ಗ: ಜಿಯಲ್ಲಿ ಮುಂಬರುವ ಎ ಚುನಾವಣೆಗಳ ಜವಾಬ್ದಾರಿಯನ್ನು ನಾನು ವಹಿಸಿ ಕೊಂಡು ಕಾಂಗ್ರೆಸ್ ಪಕ್ಷ iತ್ತೆ ವಿಜೃಂಭಿಸುವಂತೆ ಮಾಡುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.ಅವರು ಇಂದು...

ಭೀಕರ ರೈಲು ಅಪಘಾತ: ಮೃತರ ಸಂಖ್ಯೆ 260ಕ್ಕೆ ಏರಿಕೆ…

ಕೋಲ್ಕತ್ತ: ನಿನ್ನೆ ಸಂಜೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳು ಹಳಿತಪ್ಪಿದ ಪರಿಣಾಮ ಎದುರು ಮಾರ್ಗದಿಂದ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ...