ವ್ಯಾಪಸ್ಥರ ಮಳಿಗೆಗಳಾಗಿ ಮಾರ್ಪಡುತ್ತಿರುವ ಸ್ಮಾರ್ಟ್ ಸಿಟಿ ಫುಟ್‌ಪಾತ್‌ಗಳು; ಸಾರ್ವಜನಿಕರಿಗೆ ಕಿರಿಕಿರಿ …
ಶಿವಮೊಗ್ಗ: ನಗರದ ಸ್ಮಾರ್ಟ್ ಫುಟ್‌ಪಾತ್‌ಗಳೆಲ್ಲಾ ವ್ಯಾಪಾರಸ್ಥರ ಮಳಿಗೆಗಳಾಗಿ ಮಾರ್ಪಟ್ಟಿದ್ದು, ಪಾದಚಾರಿಗಳು ಫುಟ್‌ಪಾತ್ ಬಿಟ್ಟು ರಸ್ತೆಯಲ್ಲಿಯೇ ಓಡಾಡು ವಂತಹ ಪರಿಸ್ಥಿತಿ ನಿರ್ಮಾಣವಾ ಗಿದೆ. ಇದೆಲ್ಲ ಗೊತ್ತಿದ್ದೂ ಸಂಬಂ ಧಪಟ್ಟ...