ರಸ್ತೆ ಸುರಕ್ಷತೆ ಕುರಿತು ಮಕ್ಕಳಲ್ಲಿ ಅರಿವು ಆಗತ್ಯ…
ಶಿವಮೊಗ್ಗ: ಪೋಷಕರು ರಸ್ತೆ ಸುರಕ್ಷತಾ ನಿಯಮಗಳನ್ನು ತಮ್ಮ ಮಕ್ಕಳಿಗೆ ಹೇಳಿ ಕೊಡುವ ಮೂಲಕ ದಿನನಿತ್ಯ ಸಾಮಾನ್ಯ ಅಪಘಾತ ಗಳನ್ನು ತಡೆಗಟ್ಟಬಹುದು ಎಂದು ರೋಟರಿ ನಿಯೋಜಿತ ರಾಜ್ಯಪಾಲ ರೋ.ಕೆ....
ಶಿವಮೊಗ್ಗ: ಪೋಷಕರು ರಸ್ತೆ ಸುರಕ್ಷತಾ ನಿಯಮಗಳನ್ನು ತಮ್ಮ ಮಕ್ಕಳಿಗೆ ಹೇಳಿ ಕೊಡುವ ಮೂಲಕ ದಿನನಿತ್ಯ ಸಾಮಾನ್ಯ ಅಪಘಾತ ಗಳನ್ನು ತಡೆಗಟ್ಟಬಹುದು ಎಂದು ರೋಟರಿ ನಿಯೋಜಿತ ರಾಜ್ಯಪಾಲ ರೋ.ಕೆ....
ಭದ್ರಾವತಿ : ಕನ್ನಡ ಸಾಹಿತ್ಯ ಪಾಠ ಮಾಡಲು ಭಾವ ಅರಿತು ರಸಸ್ವಾದದ ಅನುಭವ ನೀಡುವು ದನ್ನು ರೂಡಿಸಿಕೊಳ್ಳಬೇಕಿದ್ದು ಅಂತಹ ಗ್ರಹಿಕೆಗೆ ಶಿಕ್ಷಕರಿಗೆ ಶಿಬಿರ ಗಳು ಪೋಷಕಾಂಶವಿದ್ದಂತೆ ಎಂದು...
ಶಿವಮೊಗ್ಗ : ಜಿಯಲ್ಲಿನ ವಿದ್ಯಾವಂತ ಯುವಕರು ಶ್ರಮ ದಾಯಕ ಕೆಲಸಗಳಿಂದ ವಿಮುಖ ರಾಗಿ ಸರಳ, ಸುಲಭದ ಕೆಲಸಗಳಿಗೆ ಆಸಕ್ತಿ ತೋರುತ್ತಿರುವುದು ಹಾಗೂ ಅಲ್ಪಾವಧಿಯಲ್ಲಿ ಕೆಲಸ ಮುಗಿಸುವ ಧಾವಂತದಲ್ಲಿರುವುದು...
ಭದ್ರಾವತಿ: ರಾಜ್ಯದ ಪ್ರತಿಷ್ಟಿತ ಉಕ್ಕಿನ ಕಾರ್ಖಾನೆಯಾದ ನಗರದ ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಾದ ಬಂಡವಾಳ ಹೂಡದೆ, ಅಭಿವೃದ್ಧಿ ಕಾರ್ಯಗಳನ್ನು ಮಾಡದ ಪ್ರಯುಕ್ತ ಹಲವಾರು ಎಡರು ತೊಡರುಗಳನ್ನು ಎದುರಿಸುತ್ತಿದೆ. ಇಂತಹ...
ನೀವು ನನ್ನನ್ನು ಈ ಲೋಕಕ್ಕೆ ಕರೆತಂದಿದ್ದೀರಿ. ಲೋಕದ ಸೇವೆಗೆ ನನ್ನನ್ನು ಬಿಡಿ. ನನ್ನ ಜೀವನವನ್ನು ಸಮಾಜಕ್ಕೋಸ್ಕರ ಸವಿಸುತ್ತೇನೆ ಹೀಗೆಂದು ಸನ್ಯಾಸ ದೀಕ್ಷೆ ಪಡೆದ ಸಂದರ್ಭದಲ್ಲಿ ಲಿಂಗೈಕ್ಯ ಚಂದ್ರಶೇಖರ್...
ಶಿವಮೊಗ್ಗ: ವೃತ್ತಿಯ ಜೊತೆಯಲ್ಲಿ ಸಮಾಜಮುಖಿ ಸೇವೆಯುತುಂಬಾ ಮುಖ್ಯ. ವೈದ್ಯರ ಸೇವೆಯು ಅಜರಾಮರ. ಜೀವ ಉಳಿಸುವ ಮಹಾತ್ಕಾರ್ಯ ನಡೆಸುವವರು ವೈದ್ಯರು ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ವಿ. ನಾಗರಾಜ್...
ಶಿವಮೊಗ್ಗ: ಅನೇಕ ಕಾರಣ ಗಳಿಂದ ಶಿಕ್ಷಣದಿಂದ ವಂಚಿತ ರಾಗುವ ವಿದ್ಯಾರ್ಥಿಗಳಿಗೆ ಸಂಜೆ ಕಾಲೇಜಿನಲ್ಲಿ ಶಿಕ್ಷಣ ಸೌಲಭ್ಯ ಇರುವ ಬಗ್ಗೆ ಮಾಹಿತಿ ನೀಡುವ ಜತೆಯಲ್ಲಿ ಅಧ್ಯಯನ ನಡೆಸಲು ಪ್ರೋತ್ಸಾಹಿಸಬೇಕು...
ಶಿವಮೊಗ್ಗ: ವೈದ್ಯನೆಂದರೆ eನ, ಧೈರ್ಯ, ತಾಳ್ಮೆ, ಜೀವಾಪಾಯ ಲೆಕ್ಕಿಸದ, ಸದಾ ಒತ್ತಡದಲ್ಲಿದ್ದರೂ , ಸಾಂತ್ವಾನವನ್ನು ನೀಡುವ ಅಲ್ಪಾಯುಷಿ. ಜನ್ಮಕೊಡುವವಳು ತಾಯಿ , ಆದರೆ ಮರುಜನ್ಮ ಕೊಡುವವನು ವೈದ್ಯ....
ಜು.೧ರ ಇಂದು ಕರ್ನಾಟಕ ರಾಜ್ಯದಾದ್ಯಂತ ಪತ್ರಿಕಾ ದಿನ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಬಿಂಬಿಸಲಾಗುತ್ತಿರುವ ಪತ್ರಿಕೋದ್ಯಮದ ಏಳು-ಬೀಳುಗಳ ಕುರಿತು ಸವದತ್ತಿ ತಾಲೂಕಿನ ಶಿಕ್ಷಕ ಹಾಗೂ ಬರಹಗಾರರಾದ ಎನ್.ಎನ್....
ಶಿವಮೊಗ್ಗ: ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಮತ್ತು ಹಲ್ಲೆಗೊಳಗಾದ ಮಹಿಳೆಗೆ ರಕ್ಷಣೆ ನೀಡಬೇಕು ಎಂದು ಸಾಗರದ ವಕೀಲ ಎಂ. ರಮೇಶ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾ...