ಇತರೆ

ಬಿಸಿಯೂಟದಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

ಹೊನ್ನಾಳಿ: ನ್ಯಾಮತಿ ತಾಲೂಕಿನ ಕೆಪಿಎಸ್ ಶಾಲೆಯಲ್ಲಿ ಅಕ್ಷರದಾಸೋಹ ನಡೆಸುತ್ತಿರುವ ಸಹಶಿಕ್ಷಕ ಎರಗನಾಳ್ ಸಿದ್ಧಪ್ಪ ನ್ಯಾಮತಿ ಶಾಲೆಯಲ್ಲಿ ಪಾಠವನ್ನ ಮಾಡದೆ ಬಿಸಿಯೋಟದ ಆಹಾರ ಪದಾರ್ಥತಗಳ ಅವ್ಯವಹಾರದ ಮೊದಲ ಅರೋಪಿಯಾಗಿದ್ದು...

ವಿಶ್ವ ಮಾನ್ಯ… ಮಹಾತ್ಮ

ನಮ್ಮ ಭಾರತ ದೇಶ ಧರ್ಮ ಕಲೆ ಸಂಸ್ಕೃತಿ ಸಂಸ್ಕಾರ ಸಾಹಿತ್ಯದ ತವರು. ಈ ಪುಣ್ಯ ಭೂಮಿಯಲ್ಲಿ ಜನಿಸಿದ ಅಸಂಖ್ಯಾತ ತತ್ವ, ದಾರ್ಶನಿಕ, ವೈಜ್ಞಾನಿಕ ಮತ್ತು ದೇಶ ಪ್ರೇಮ...

ವಿಶ್ವಕ್ಕೆ ಅಂಹಿಸಾ ಮಾರ್ಗ ಮತ್ತು ಸ್ವಾಭಿಮಾನ, ನೈತಿಕತೆ ಹೇಳಿಕೊಟ್ಟ ಇಬ್ಬರು ಮಹಾತ್ಮರು…

ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ತಾರಿಖಿನಂದು ಇಡಿ ವಿಶ್ವವೇ ಮಾನ್ಯ ಮಾಡಿದ ಇಬ್ಬರು ಮಹಾನ್ ನಾಯಕರ ಜನ್ಮ ದಿನಾವರಣೆಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.ಒಂದು ಕಡೆ ಇಡೀ ಜಗತ್ತಿಗೆ...

ಭಾರತದ ವಿರುದ್ಧ ನಿಂತು ಜಗತ್ತಿನ ಮುಂದೆ ಬೆತ್ತಲಾದ ಕೆನಡಾ…

ಕಳೆದ ಕೆಲವು ದಿನಗಳ ಹಿಂದೆ ಕೆನಡಾದಲ್ಲಿ ಸಾಲು ಸಾಲು ಖಲಿಸ್ತಾನಿಗಳ ಹತ್ಯೆಯಾಗಿತ್ತು. ಅದೇ ರೀತಿ ಬ್ರಿಟಿಷ್ ಕೊಲಂಬಿಯಾದ ಸರೈಯಲ್ಲಿನ ಗುರುದ್ವಾರದ ಹೊರಗೆ ಜೂನ್ ೧೮ನೇ ತಾರೀಖಿನಂದು ಇಬ್ಬರೂ...

ಸಮಾಜದ ಸಮಾನತೆಯ ಶಿಲ್ಪಿ ಮಹಮ್ಮದ್ ಪೈಗಂಬರರು

ಸ್ವಾತಂತ್ರ್ಯ ಬಂದು ೭೬ ವರ್ಷಗಳ ನಂತರ ಮಹಿಳೆಯರಿಗೆ ರಾಜಕೀಯವಾಗಿ ಶೇ.೩೩ ರಿಸರ್ವೇಶನ್ ನೀಡಿದ್ದಕ್ಕೆ ಇಡೀ ದೇಶದಡೆ ಸಧ್ಯ ಮಹಿಳೆಯರು ಬಹಳ ಸಂತೋಷದಲ್ಲಿzರೆ. ಮುಂದಿನ ದಿನಗಳಲ್ಲಿ ಈ ಬಿಲ್...

ರೇಬಿಸ್ ಲಸಿಕೆ ಕುರಿತು ವಿಚಾರ ಸಂಕಿರಣ

ಶಿವಮೊಗ್ಗ: ಜಿಪಂ, ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ , ಜಿ ಪಶು ಆಸ್ಪತ್ರೆ ಪಾಲಿಕ್ಲಿನಿಕ್ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ಹುಚ್ಚು...

ದೇವಸ್ಥಾನ ಕಾಮಗಾರಿಗೆ ಡಾ| ವೀರೇಂದ್ರ ಹೆಗ್ಡೆರಿಂದ ದೇಣಿಗೆ

ಹೊನ್ನಾಳಿ: ತಾಲೂಕಿನ ಚಿಕ್ಕಗೋಣಗೇರಿ ಗ್ರಾಮದ ಗ್ರಾಮ ದೇವತೆ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣದ...

ಅ.1 : ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ

ಶಿಕಾರಿಪುರ : ಇದೇ ಅ.೧ ರ ಭಾನುವಾರ ಪಟ್ಟಣದ ಸುರಭಿ ಭವನದಲ್ಲಿ ರಾಜ್ಯ ಪ. ಪಂಗಡಗಳ ನೌಕರರ ಸಂಘ ತಾ.ಘಟಕ ಹಾಗೂ ತಾ.ಶ್ರೀ ಮಹರ್ಷಿ ವಾಲ್ಮೀಕಿ ನಾಯಕ...

ಹಿಂದೂ ಗಣಪತಿ ವಿಸರ್ಜನೆ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ: ಚನ್ನಿ

ಶಿವಮೊಗ್ಗ: ನಗರದ ಹಿಂದೂ ಮಹಾ ಮಂಡಳಿ ವತಿಯಿಂದ ನಡೆದ ೭೯ನೇ ವರ್ಷದ ಗಣೋ ಶೋತ್ಸವ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಯಾವುದೇ ಅಹಿತಕರ ಘಟನೆ ಇಲ್ಲದೆ ಸಾರ್ವಜನಿಕರ ಮತ್ತು...

ಪ್ರತಿಯೊಬ್ಬರಿಗೆ ಶಿಕ್ಷಣ ಕಲಿಕೆಯು ಅತ್ಯಂತ ಅವಶ್ಯಕ : ಶಿವರಾಜ್…

ಶಿವಮೊಗ್ಗ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಕರು ಉತ್ತಮ ವ್ಯಕ್ತಿತ್ವದ ನಿರ್ಮಾಣದ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡಿ zರೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್...