ರಾಜಧಾನಿ ಸೇರಿದಂತೆ ರಾಜ್ಯದ ೧೦ ನಗರಗಳಲ್ಲಿ ೧೦ಅಡಿ ಎತ್ತರದ ಸಂವಿಧಾನ ಪೀಠಿಕೆ ಪ್ರದರ್ಶನ ಫಲಕ ಅಳವಡಿಕೆ…
ಶಿವಮೊಗ್ಗ: ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ ಸಾರುವ ಸಂವಿಧಾನದ ಪೀಠಿಕೆ ಯನ್ನು ಪ್ರತಿಷ್ಟಾಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಜಿ ಉಸ್ತುವಾರಿ ಸಚಿವ...