ಪ್ರೇಮಿಗಳ ದಿನ ಬೇಕಾ…ಬೇಡ್ವಾ…: ಒಂದು ಚಿಂತನೆ…
ವಿಶ್ವದಾದ್ಯಂತ ಇಂದು ಪ್ರೇಮಿಗಳ ದಿನ. ಪ್ರತಿ ಪ್ರೇಮಿಯ ಮನದಲ್ಲೂ ಅದೇನೋ ಹೇಳಿಕೊಳ್ಳಲಾಗದ ಪುಳಕ. ತನ್ನೆದೆಯಲ್ಲಿ ಬೆಚ್ಚಗೆ ಕಾಪಿಟ್ಟುಕೊಂಡಿದ್ದ ಪ್ರೀತಿಯ ವ್ಯಾಪಕತೆಯನ್ನು ತನ್ನೊಲವಿನೆದುರು ಉಸುರುವ ತವಕ. ಅದಕ್ಕಾಗಿ ಫೆ.೧೪ನೇ...
ವಿಶ್ವದಾದ್ಯಂತ ಇಂದು ಪ್ರೇಮಿಗಳ ದಿನ. ಪ್ರತಿ ಪ್ರೇಮಿಯ ಮನದಲ್ಲೂ ಅದೇನೋ ಹೇಳಿಕೊಳ್ಳಲಾಗದ ಪುಳಕ. ತನ್ನೆದೆಯಲ್ಲಿ ಬೆಚ್ಚಗೆ ಕಾಪಿಟ್ಟುಕೊಂಡಿದ್ದ ಪ್ರೀತಿಯ ವ್ಯಾಪಕತೆಯನ್ನು ತನ್ನೊಲವಿನೆದುರು ಉಸುರುವ ತವಕ. ಅದಕ್ಕಾಗಿ ಫೆ.೧೪ನೇ...
ಪ್ರೀತಿ, ಪ್ರೇಮ ಇವು ತೋರ್ಪಡಿಕೆಯ, ಆಚರಿಸು ವಂತಹ ದಿನಗಳಲ್ಲ. ಈ ಪ್ರೇಮಿಗಳ ದಿನಾಚರಣೆ ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದದ್ದು. ಭಾರತೀಯ ಸಂಸ್ಕೃತಿಯಲ್ಲಿ ಪ್ರೇಮಿಗಳ ದಿನಾಚರಣೆಗೆ ಮಹತ್ವ ನೀಡುವುದಿಲ್ಲ. ಏಕೆಂದರೆ...
ಹೊಸನಗರ : ವೈದ್ಯನಾಥನ್ ವರದಿ ಯತಾವತ್ತಾಗಿ ಜರಿ ಗೊಳ್ಳುವ ಮೂಲಕ ನಷ್ಟದಲ್ಲಿದ್ದ ಅದೆಷ್ಟೋ ಸಹಕಾರಿ ಸಂಘಗಳು ಲಾಭದತ್ತ ಮುಖ ಮಾಡುವಂತಾ ಗಿದೆ ಎಂದು ಜಿ ಡಿಸಿಸಿ ಬ್ಯಾಂಕ್...
ಭದ್ರಾವತಿ: ದೇವರು ಪ್ರತಿಯೊಬ್ಬರಲ್ಲೂ ಏನಾದರೂ ವಿಶೇಷವಾದ ಶಕ್ತಿ ಕೊಟ್ಟಿರುತ್ತಾನೆ. ಅದರಲ್ಲೂ ಕೆಲವರು ದೈಹಿಕ ನ್ಯೂನ್ಯತೆ ಹೊಂದಿ ಜನಿಸಿರುತ್ತಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸಿ ಮಾನವೀಯತೆ ಯಿಂದ ಕಾಣಬೇಕು ಎಂದು...
ಫೆ.೧೧: ಥಾಮಸ್ ಅಲ್ವಾ ಎಡಿಸನ್ ಅವರ ಜನ್ಮದಿನ, ಈ ನಿಮಿತ್ತ ಶಿಕ್ಷಕರು ಹಾಗೂ ಖ್ಯಾತ ಲೇಖಕರಾದ ಎನ್.ಎನ್. ಕಬ್ಬೂರ ಅವರು ಬರೆದ ವಿಶೇಷ ಲೇಖನ ಹೊಸನಾವಿಕ ಓದುಗರಿಗಾಗಿ…ಇದು...
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಒಂಟಿಹಾಳ್ ಗ್ರಾಮ ದಲ್ಲಿ ಶ್ರೀಆಂಜನೇಯಸ್ವಾಮಿ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸರೋಹಣ, ಗೋಪುರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು,...
ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿ ನಲ್ಲಿ ಅಕ್ರಮ ಮರಳು ಮಾರಾಟ ದಂಧೆ ನಡೆಯುತ್ತಿರು ವುದನ್ನು ಖಂಡಿಸಿ ಅಗತ್ಯ ಕ್ರಮ ಕ್ಕಾಗಿ ಆಗ್ರಹಿಸಿ ಇಂದು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ...
ನಾಡಿನ ಪ್ರಖ್ಯಾತ ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್‌ರವರಿಗೆ ಕರ್ನಾಟಕ ರಾಜ್ಯ ಸರ್ಕಾರ ೨೦೨೨-೨೩ನೇ ಸಾಲಿನ ಸಂತ ಶಿಶುನಾಳ ಶರೀಫ್ ಪ್ರಶಸ್ತಿ ನೀಡಿ ಗೌರವಿಸಿದೆ.ಕಸ್ತೂರಿ ಶಂಕರ್ ಹಿನ್ನೆಲೆ :೧೯೫೦...
ಶಿವಮೊಗ್ಗ :ಕುವೆಂಪು ರಸ್ತೆಯ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾ ಲಿಟಿ ಆಸ್ಪತ್ರೆಯಲ್ಲಿ ಫೆ.೫ ರಿಂದ ೧೦ರವರೆಗೆ ಕ್ಯಾನ್ಸರ್ ಜಗೃತಿ ಸಪ್ತಾಹ ಆಯೋಜಿಸಲಾಗಿದೆ. ಕ್ಯಾನ್ಸರ್ ಒಂದು ಮಾರಣಾಂತಿಕ ರೋಗವಾಗಿದ್ದು, ಆರಂಭಿಕ...
ಶಿವಮೊಗ್ಗ: ಪಾರ್ಕ್ ಬಡಾವಣೆಯಲ್ಲಿ ಆರಂಭಗೊಳ್ಳುತ್ತಿ ರುವ ಮಾತೃ ವಾತ್ಸಲ್ಯ-ಮದರ್ ಮತ್ತು ಬೇಬಿಕೇರ್ ಆಸ್ಪತ್ರೆಯ ಉದ್ಘಾಟನೆಯನ್ನು ಫೆ.೪ರ ಬೆಳಿಗ್ಗೆ ೧೧ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪೃಥ್ವಿ...