ಇತರೆ

puttaraja-puja-photo

ಸಂಗೀತ ನತ್ಯ ಕಲಾ ತಂಡಗಳಿಗೆ ಆಹ್ವಾನ..

ದಾವಣಗೆರೆ : ಗದುಗಿನ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ಮೇ ೧೨ರಂದು ದಾವಣಗೆರೆಯ ಬಾಡಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ,ಪಂ. ಪುಟ್ಟರಾಜಗುರು ಅಭಿಮಾನಿ ಭಕ್ತರ ರಾಜ್ಯ ಸಮಾವೇಶ...

KSE

ಕಾಂಗ್ರೆಸ್ ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆಂಬ ಧೈರ್ಯ ಮುಸ್ಲಿಂ ಗೂಂಡಾಗಳಿಗಿದೆ: ಈಶ್ವರಪ್ಪ

ಶಿವಮೊಗ್ಗ: ನಾವೇನೇ ಕೊಲೆ ಮಾಡಿದರೂ, ಯಾರಿಗೆ ಚಾಕು ಹಾಕಿದರೂ ಕಾಂಗ್ರೆಸ್ ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಎಂಬ ಧೈರ್ಯ ಹಲವು ಮುಸ್ಲಿಂ ಗೂಂಡಾಗಳಿಗೆ ಬಂದಿದೆ. ಇದರಿಂದ ಅವರು...

19-04-2024-vijaykumar-news-

ಗ್ರಾಹಕರಿಗೆ ಸಕಾಲದಲ್ಲಿ ಸಮರ್ಪಕ ಸೇವೆ ಮುಖ್ಯ:ಜಿವಿಕೆ

ಶಿವಮೊಗ್ಗ: ಎಲ್ಲ ಉದ್ಯಮ ಕ್ಷೇತ್ರಗಳಲ್ಲಿ ಹಣಕಾಸಿನ ವಹಿವಾಟು ಅತಿ ಮುಖ್ಯ ಪಾತ್ರ ವಹಿಸಿದ್ದು, ಬ್ಯಾಂಕ್‌ಗಳ ಪಾತ್ರ ಕೂಡ ಅವಶ್ಯಕ ವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕ್‌ಗಳು ಸಕಾಲದಲ್ಲಿ ಸಮರ್ಪಕ...

namma-nade-mathagatte-kade

ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಸಿಇಓರಿಂದ ಚಾಲನೆ

ಶಿವಮೊಗ್ಗ : ಲೋಕಸಭಾ ಚುನಾವಣೆ -೨೦೨೪ರ ಹಿನ್ನಲೆಯಲ್ಲಿ ಜಿ ಸ್ವೀಪ್ ಸಮಿತಿ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ವತಿಯಿಂದ ಗರದ ಸೈನ್ಸ್ ಮೈದಾನದ ಮತಗಟ್ಟೆಯಲ್ಲಿ ಆಯೋಜಿಸಲಾಗಿದ್ದ ನಮ್ಮ ನಡೆ...

sveep--freedom-park

ಚುನಾವಣಾ ಹಬ್ಬ ಆಚರಿಸೋಣ :ಚನ್ನಬಸಪ್ಪ

ಶಿವಮೊಗ್ಗ : ಚುನಾವಣೆಯಲ್ಲಿ ಮತದಾನ ಮಾಡುವುದೇ ಒಂದು ಶ್ರೇಷ್ಠವಾದ ಹಬ್ಬ. ನಾವೆಲ್ಲರೂ ಮತದಾನ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸೋಣ ಎಂದು ನಿವೃತ್ತ ಜಿ ನ್ಯಾಯಾಧೀಶರಾದ ಕೆ....

19-randeep-surjiwala-congre

ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಸುವರ್ಣ ಯುಗ ಶಿವಮೊಗ್ಗದಿಂದಲೇ ಆರಂಭಿಸಲು ಗೀತಾರನ್ನು ಗೆಲ್ಲಿಸಿ…

ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿಯ ಜೊತೆಗೆ ಕೇಂದ್ರದ ಕಾಂಗ್ರೆಸ್ಸ್‌ನ ಗ್ಯಾರಂಟಿಗಳು ದೇಶದ ಪ್ರತಿಯೊಬ್ಬ ನಾಯಕರುಗಳಿಗೆ ತಲುಪಲಿದ್ದು, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾಕ್ಕೆ ಬರಲಿದೆ ಎಂದು ಎಐಸಿಸಿ ಪ್ರಧಾನ...

19-pi-1

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ನಂಜೇಶ್ ನಿರ್ಧಾರ…

ಶಿವಮೊಗ್ಗ: ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ನ ಮುಂಬರುವ ಚುನಾವಣೆಗೆ ತಾನು ಅಭ್ಯರ್ಥಿಯಾಗಿ ಕಣಕ್ಕಿಳಿಯುವು ದಾಗಿ ಚಿಕ್ಕಮಗಳೂರಿನ ಆದಿಚುಂಚನಗಿರಿ ಇಂಜಿನಿಯ ರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ...

byjus

ಆಕಾಶ್ ಬೈಜೂಸ್‌ನಿಂದ ವಿವಿಧ ವಿದ್ಯಾರ್ಥಿ ವೇತನ…

ಶಿವಮೊಗ್ಗ : ಆಕಾಶ್ ಬೈಜೂಸ್ ಏಪ್ರಿಲ್ ೨೦೨೪ರಲ್ಲಿ ಆರಂಭ ವಾಗಲಿರುವ ವೈದ್ಯರು ಮತ್ತು ಎಂಜಿನಿಯರ್ ಗಳಾಗಬೇಕೆಂದು ಹೊತ್ತಿರುವ ಹಲವಾರು ವಿದ್ಯಾರ್ಥಿ ಗಳ ಕನಸನ್ನು ನನಸು ಮಾಡುವ ಉzಶದಿಂದ...

protest

ಪಾಗಲ್ ಪ್ರೇಮಿಯಿಂದ ಕಾಲೇಜ್ ಕ್ಯಾಂಪಸ್‌ನಲ್ಲೇ ಯುವತಿ ಬರ್ಭರ ಹತ್ಯೆ ಖಂಡಿಸಿ ಭುಗಿಲೆದ್ದ ಆಕ್ರೋಶ…

ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್ ನಲ್ಲಿ ಕಾರ್ಪೊರೇಟರ್ ಮಗಳ ಭೀಕರ ಹತ್ಯೆ ವಿರುದ್ಧ ಹುಬ್ಬಳ್ಳಿಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಯುವತಿ ಕೊಲೆ ಖಂಡಿಸಿ ನೂರಾರು ಸಂಖ್ಯೆಯಲ್ಲಿ ಹಿಂದೂಪರ ಹಾಗೂ ವಿದ್ಯಾರ್ಥಿ...

article-(4)

ನಮ್ಮ ಸಂಸ್ಕೃತಿ ಪರಂಪರೆಯ ಅದ್ಭುತಗಳನ್ನು ನೋಡಿ ಕಣ್ತುಂಬಿಕೊಳ್ಳೋಣ…

ವಿಶೇಷ ಲೇಖನ: ಎನ್.ಎನ್. ಕಬ್ಬೂರಕರ್ನಾಟಕದ ಪ್ರವಾಸವು ನಿಜಕ್ಕೂ ಅದ್ಭುತ. ಭಾರತದಲ್ಲಿರುವ ಪ್ರವಾಸಿಗರು, ಸಂದರ್ಶಕರು ತಮ್ಮ ಜೀವಿತಾವಧಿಯಲ್ಲಿ ತಪ್ಪದೇ ಕರ್ನಾಟಕ ರಾಜ್ಯದ ಪ್ರವಾಸ ಮಾಡಲೇಬೇಕು. ಇಲ್ಲಿನ ಮನೋಹರವಾದ ಗಿರಿಧಾಮಗಳು,...