ಇತರೆ

marathan---sveep.jfif-3

ಗಮನ ಸೆಳೆದ ಮತದಾನ ಜಾಗೃತಿ ಮ್ಯಾರಾಥಾನ್…

ಶಿವಮೊಗ್ಗ : ನಮ್ಮನ್ನು ಯಾರು ಆಳಬೇಕೆಂಬ ತೀರ್ಮಾನ ಮತದಾರರ ಕೈಯಲಿದೆ. ಆದ್ದರಿಂದ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮ ನಾಯಕರನ್ನು ಆರಿಸ ಬೇಕೆಂದು ಪ್ರಧಾನ...

forest-water

ಕಾಡುಪ್ರಾಣಿಗಳಿಗೆ ಕುಡಿಯಲು ನೀರಿನ ಬರವಿದೆ…

ಪ್ರಕೃತಿ ಮುನಿಸಿನಿಂದಾಗಿ ಕಾಡಿನಲ್ಲಿರಬೇಕಾದ ಪ್ರಾಣಿಗಳು ವರ್ಷದಿಂದ ವರ್ಷಕ್ಕೆ ನಾಡಿಗೆ ಬರುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಚಿರತೆ, ಉರಗ ಸಂತತಿ ಊರುಗಳಲ್ಲಿ ತೋಟಗಳಲ್ಲಿ ಕಾಣಿಸಿಕೊಂಡು ಅಚ್ಚರಿ-ಆತಂಕವನ್ನು ಮೂಡಿಸುತ್ತಿವೆ.ಕುಡಿಯುವ ನೀರಿನ...

vote

ಮತದಾನಕ್ಕೆ ಮುನ್ನ ನೂರು ಬಾರಿ ಯೋಚಿಸಿ; ತಪ್ಪದೇ ಮತ ಚಲಾಯಿಸಿ…

ಲೇಖನ: ಶ್ರೀಧರ್ ಎಂ.ಎನ್.ಬಂದೂಕಿನಿಂದ ಹೊರಟ ಗುಂಡಿಗಿಂತ ಓಟು ಒತ್ತುವ ಗುಂಡಿ ಶಕ್ತಿಶಾಲಿ ಎಂಬ ಮಾತೊಂದಿದೆ. ಹೌದು ಇದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ . ರಾಜಕೀಯ ನಮಗೆ ತಿಳಿಯದಂತೆ...

youth-hostel-news-1

ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ…

ಶಿವಮೊಗ್ಗ : ಪ್ರಕೃತಿಯ ಮಡಿಲು ಸರ್ವರನ್ನು ಸಂತೋಷದಿಂದ ಇರುವಂತೆ ಮಾಡುತ್ತದೆ. ಆದ್ದರಿಂದ ಪ್ರಕೃತಿ ಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದು ಎಂದು ಯೂತ್ ಹಾಸ್ಟೆಲ್ ರಾಷ್ಟ್ರೀಯ ಉಪಾಧ್ಯಕ್ಷ...

shilpa

ಯಥಾ ರಾಜ.. ತಥಾ ಪ್ರಜಾ..!!

ಎಲೆಕ್ಷನ್ ಬಂದ್ರೆ ಸಾಕು ಎಲ್ಲೂ ರಾಜಕೀಯ ಸುದ್ದಿಗಳೇ ಉಳಿದ ಸಮಯದ ನಮಗದರ ನೆನಪೇ ಇರೋದಿಲ್ಲ.ನೀನು ರಾಜಕೀಯ ಮಾಡ್ತಿದೀಯಯೆಂದು ನಾವು ಯಾರಿಗಾದರೂ ಹೇಳಿದರೆ ಅವರು ಸಿಡುಕುವುದನ್ನು ನೋಡಿರ್ತೇವೆ. ಏಕೆಂದರೆ...

dr.-shubratha

ಮತದಾನ ಮಾಡೋಣ ಬನ್ನಿ …!

ನಮ್ಮೊಳಗೆ ಈ ಜಗತ್ತನ್ನು ಬದಲಿಸುವ ಶಕ್ತಿಯಿದೆ ಎಂದು ಹೇಳಿದರೆ ನಿಮ್ಮಲ್ಲಿ ಎಷ್ಟು ಜನ ನಂಬುವಿರಿ? ಖಂಡಿತ ಸಂಶಯ ಬೇಡ. ನಮ್ಮೆಲ್ಲರಿಗೂ ಇದ್ದೇ ಇದೆ. ಅದು ಹೇಗೆ ಎನ್ನುವಿರೇ?...

11

ಸೇವಾನ್ಯೂನ್ಯತೆ ಪರಿಗಣಿಸಿ ಪರಿಹಾರ ನೀಡಲು ಆಯೋಗದಿಂದ ಆದೇಶ

ಶಿವಮೊಗ್ಗ : ಅರ್ಜಿದಾರರಾದ ಅಫ್ತಾಬ್ ಅಹ್ಮದ್ ಎಂಬುವವರು ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ, ಬೆಂಗಳೂರು ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ್ದ...

press-day

ಮೇ 3: ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ…

ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಕ್ಷಣ ಕ್ಷಣದ ಮಾಹಿತಿಗಳನ್ನು ಜನರಿಗೆ ತಲುಪಿಸಿ, ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪತ್ರಿಕಾ ಮಾಧ್ಯಮದ ಎ ಮಿತ್ರರಿಗೆ ರಾಷ್ಟ್ರೀಯ...

SENIOR-CITIZENS

ಶತಾಯುಷಿಗಳಿಂದ ಮತದಾನ ಜಾಗೃತಿ…

ದಾವಣಗೆರೆ(ಹೊಸನಾವಿಕ): ಜಿಡಳಿತ, ಜಿಪಂ ಹಾಗೂ ಸ್ವೀಪ್ ಸಮಿತಿ ಯಿಂದ ಲೋಕಸಭಾ ಚುನಾವಣೆ ನಿಮಿತ್ತ ಹಿರಿಯ ನಾಗರಿಕರಿಂದ ಮತದಾನ ಜಾಗೃತಿ ಜಥ ಹಮ್ಮಿಕೊಳ್ಳಲಾಗಿತ್ತು.ಜಾಥವು ಎಂಸಿಸಿಬಿ ಬ್ಲಾಕ್ ಚಿರ್ಲ್ಡನ್ ಪಾರ್ಕ್‌ನಿಂದ...

huligemma-(1)

ಶತಾಯುಷಿ ಪ್ರಸೂತಿತe ಹುಲಿಗಮ್ಮ ಇನ್ನು ನೆನಪು ಮಾತ್ರ…

ಹರಿಹರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೂಲಗಿತ್ತಿಯಾಗಿ ಸೇವೆ ಸಲ್ಲಿಸಿದ ಶತಾಯುಷಿ ಶ್ರೀಮತಿ ಹುಲಿಗಮ್ಮ ನೀಲಕಂಠಸಾ ರಾಜೋಳಿ (೧೦೨) ಇವರು ಏ.೩೦ರ ಮಂಗಳವಾರ ನಿಧನರಾಗಿದ್ದು ಎಸ್.ಎಸ್.ಕೆ. ಸಮಾಜ ಮತ್ತು...