ಆರೋಗ್ಯ

ಗಗನಕ್ಕೇರಿದ ಅಗತ್ಯವಸ್ತುಗಳ ಬೆಲೆ; ಪಾತಾಳಕ್ಕೆ ಬೀಳುತ್ತಿರುವ ಬಡ-ಮಧ್ಯಮ ವರ್ಗದ ಬದುಕು…

ಶಿವಮೊಗ್ಗ: ದಿನದಿಂದ ದಿನಕ್ಕೆ ತರಕಾರಿ, ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದವರು ಬದುಕುವುದೇ ಕಷ್ಟವಾಗಿದೆ.ಅದರಲ್ಲೂ ತರಕಾರಿ ಬೆಲೆ ಗಗನಕ್ಕೆ ಏರಿದೆ. ಕಳೆದೆರಡು...

ಹ್ಯಾಪಿ ಸರ್ಜನ್ಸ್ ಡೇ : ಸರ್ಜನ್‌ಗಳು ದುರ್ಜನರಲ್ಲ; ಅವರೆಂದಿಗೂ ಸಜ್ಜನರೇ…

೨೫ ಜೂನ್,ರಾಷ್ಟ್ರೀಯ ಶಸಚಿಕಿತ್ಸರ ದಿನಾಚರಣೆ. ಇದು ಶಸ್ತ್ರ ಚಿಕಿತ್ಸಕರು ಸಂಭ್ರಮಿಸುವ ದಿನವಾದರೂ ಸಾರ್ವಜನಿಕರಿಗೆ ಕೆಲವೊಂದು ವಿಶಿಷ್ಠವಾದ ವಿಷಯಗಳು ತಿಳಿಸಬೇಕಾಗಿದೆ . ಯಾರು ಶಸ್ತ್ರಗಳನ್ನ ಉಪಯೋಗಿಸಿ ರೋಗಿಗಳಿಗೆ ಚಿಕಿತ್ಸೆ...

ಶುದ್ಧ ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಿ..

ಶಿವಮೊಗ್ಗ : ಜಿಯಲ್ಲಿ ನಿರೀಕ್ಷೆಯಂತೆ ಇಂದಿನವರೆಗೆ ವಾಡಿಕೆ ಪ್ರಮಾಣದ ಮಳೆ ಬಾರದ ಹಿನ್ನೆಲೆಯಲ್ಲಿ ಜಿಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಪೂರೈಸಲು ನೀರಿನ ಕೊರತೆ ಉಂಟಾಗಬಹುದಾದ...

ತಾಲೂಕಿನಾದ್ಯಾಂತ ಜನುವಾರುಗಳಿಗೆ ಲಸಿಕೆ..

ಕುಕನೂರು : ಕಳೆದ ವರ್ಷ ಜನುವಾರಗಳನ್ನು ಪೀಡಿಸಿದ ಚರ್ಮಗಂಟು ರೋಗ ಮರುಕಳಿಸ ಬಾರದು ಎಂಬ ಉದ್ದೇಶದಿಂದ ಗೋಟ್ ಫಾಕ್ಸ್ ಕ್ರಾಸ್ ಹೂಮಿನಿಟಿ ಲಸಿಕೆಯನ್ನು ತಾಲೂಕಿನಾದ್ಯಂತ ಮನೆಮನೆಗೆ ತೆರಳಿ...

ಸಿಪಿಆರ್ – ಪ್ರತಿಯೊಬ್ಬರೂ ತಿಳಿದಿರಬೇಕಾದ ಜೀವ ಉಳಿಸುವ ಕಲೆ

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಮನುಷ್ಯನ ಹೃದಯ ಬಡಿತ ನಿಲ್ಲುತ್ತಿದ್ದಂತೆ ಕುಟುಂಬಸ್ಥರು ಭಯಭೀತರಾಗುತ್ತಾರೆ. ಏನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಆ ಸಮಯದಲ್ಲಿ ತಕ್ಷಣ ಸಿಪಿಆರ್ ಮಾಡಿದರೆ ,...

ಇಂದು ರಕ್ತದಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ: ಸುರೇಖಾ

ಶಿವಮೊಗ್ಗ: ಜನಸಂಖ್ಯೆ ಹೆಚ್ಚಾ ದಂತೆ, ಅಪಘಾತಗಳು, ಅನಾ ರೋಗ್ಯ ಸಮಸ್ಯೆಗಳು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಉಂಟಾಗುತ್ತಿದೆ ಎಂದು ಶಿವಮೊಗ್ಗ ಭಾವನಾ ಹಾಗೂ ಸೀನಿಯರ್ ಚೇಂಬರ್...

ಜೂ.೯ : ಐಲೆಟ್ಸ್ ಆಸ್ಪತ್ರೆಯಲ್ಲಿ ಮಧುಮೇಹ ತಪಾಸಣೆ ಶಿಬಿರ

ಶಿವಮೊಗ್ಗ: ಸಾಗರ ರಸ್ತೆಯ ಆಯನೂರು ಗೇಟ್ ಬಳಿಯ ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆ ಯು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಜೂ.೯ ರಂದು ಬೆಳಿಗ್ಗೆ ೯-೩೦ರಿಂದ ೧೨- ೩೦ರ...

ನಾಳೆ ಮಲ್ನಾಡ್ ಕಣ್ಣಿನ ಆಸ್ಪತ್ರೆಯ ಉದ್ಘಾಟನೆ..

ಶಿವಮೊಗ್ಗ: ಉಡುಪಿಯ ಪ್ರಸಾದ್ ನೇತ್ರಾಲಯ ಹಾಗೂ ಶಿವಮೊಗ್ಗದ ಮಲ್ನಾಡ್ ಕಣ್ಣಿನ ಆಸ್ಪತ್ರೆ ಜಂಟಿಯಾಗಿ ಶಿವಮೊಗ್ಗ ದಲ್ಲಿ ನೂತನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭಿಸಲಾಗು ವುದು ಎಂದು...

ರಕ್ತದಾನವು ಜೀವ ಉಳಿಸುವ ಶ್ರೇಷ್ಠ ಕಾರ್ಯ: ಗೋಪಿನಾಥ್

ಶಿವಮೊಗ್ಗ: ರಕ್ತದಾನವು ಜೀವ ಉಳಿಸುವ ಶ್ರೇಷ್ಠ ಕಾರ್ಯ ಆಗಿ ದ್ದು, ಪ್ರತಿಯೊಬ್ಬ ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂ ದಾಗಬೇಕು ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು...

ಈಶ್ವರ ವನದಲ್ಲಿ ಪರಿಸರ ದಿನಾಚರಣೆ

ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅಬ್ಬಲ ಗೆರೆಯ ಈಶ್ವರವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಗರದ ಸಾಂದಿಪಿನಿ ಶಾಲೆ, ವಾಸವಿ ಪಬ್ಲಿಕ್ ಸ್ಕೂಲ್ ಹಾಗೂ ನ್ಯಾಷನಲ್ ಪಬ್ಲಿಕ್...