ಆರೋಗ್ಯ

ವೃತ್ತಿಯ ಜೊತೆಗೆ ಮನುಕುಲದ ಸೇವೆಯು ಜೀವನದ ಶ್ರೇಷ್ಠ ಕಾರ್ಯ: ಪ್ರಭುಗೌಡ

ಶಿವಮೊಗ್ಗ: ವೃತ್ತಿಯ ಜತೆಯಲ್ಲಿ ಮನುಕುಲದ ಸೇವೆ ಮಾಡುವುದು ತುಂಬಾ ಶ್ರೇಷ್ಠ ಕಾರ್ಯ. ಮನುಷ್ಯರಾಗಿ ನಾವು ಸಮಾಜದ ಋಣ, ತಂದೆ ತಾಯಿ ಋಣ ತೀರಿಸಲು ಮುಂದಾಗಬೇಕು. ಸಮಾಜಮುಖಿ ಸೇವೆಗಳನ್ನು...

ಶಿವಮೊಗ್ಗಕ್ಕೆ ೫೦೦ ಹಾಸಿಗೆಗಳ ಸರ್ಕಾರಿ ಜಿ ಆಸ್ಪತ್ರೆ ಮಂಜೂರಿಗೆ ಆಗ್ರಹ

ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ೫೦೦ ಹಾಸಿಗೆಗಳ ಸರ್ಕಾರಿ ಜಿ ಆಸ್ಪತ್ರೆ ಮಂಜೂರು ಮಾಢಬೇಕು ಎಂದು ದಲಿತ ಸಂಘರ್ಷ ಸಮಿತಿ ಯ ರಾಜ್ಯ ಸಂಚಾಲಕ ಎಂ. ಗುರು ಮೂರ್ತಿ...

ಜೀವ ಉಳಿಸುವ ಮಹತ್ಕಾರ್‍ಯ ಮಾಡುವ ವೈದ್ಯರ ಸೇವೆ ಅಜರಾಮರ

ಶಿವಮೊಗ್ಗ: ವೃತ್ತಿಯ ಜೊತೆಯಲ್ಲಿ ಸಮಾಜಮುಖಿ ಸೇವೆಯುತುಂಬಾ ಮುಖ್ಯ. ವೈದ್ಯರ ಸೇವೆಯು ಅಜರಾಮರ. ಜೀವ ಉಳಿಸುವ ಮಹಾತ್ಕಾರ್ಯ ನಡೆಸುವವರು ವೈದ್ಯರು ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ವಿ. ನಾಗರಾಜ್...

ಜನ್ಮ ಕೊಡುವವಳು ತಾಯಿಯಾದರೆ, ಮರುಜನ್ಮ ಕೊಡವವನೇ ವೈದ್ಯ…

ಶಿವಮೊಗ್ಗ: ವೈದ್ಯನೆಂದರೆ eನ, ಧೈರ್ಯ, ತಾಳ್ಮೆ, ಜೀವಾಪಾಯ ಲೆಕ್ಕಿಸದ, ಸದಾ ಒತ್ತಡದಲ್ಲಿದ್ದರೂ , ಸಾಂತ್ವಾನವನ್ನು ನೀಡುವ ಅಲ್ಪಾಯುಷಿ. ಜನ್ಮಕೊಡುವವಳು ತಾಯಿ , ಆದರೆ ಮರುಜನ್ಮ ಕೊಡುವವನು ವೈದ್ಯ....

ಪರಿಸರ ರಕ್ಷಣೆಗಾಗಿ ನಾವೆಷ್ಟು ಮರಗಿಡಗಳನ್ನು ಬೆಳೆಸಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ…

ದಾವಣಗೆರೆ: ಪರಿಸರ ರಕ್ಷಿಸುವ ಬಗ್ಗೆ ಬರೀ ಮಾತನಾಡದೆ ವರ್ಷ ದಲ್ಲಿ ಎಷ್ಟು ಗಿಡಗಳನ್ನು ನೆಟ್ಟಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ...

ಸಂಘ ಸಂಸ್ಥೆಗಳಿಂದ ಸಮಾಜಿಕ ಸೇವೆ ಶ್ಲಾಘನೀಯ: ಎಸ್ಪಿ

ಶಿವಮೊಗ್ಗ : ರಕ್ತದಾನ ಶ್ರೇಷ್ಠ ದಾನ ಊರಿನ ಎ ಸಂಘ- ಸಂಸ್ಥೆ ಗಳು ಒಟ್ಟಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿರು ವುದು ತುಂಬಾ ಸಂತೋಷದ ವಿಚಾ ರ ಹಾಗೂ...

40 ಅಡಿ ಎತ್ತರದಿಂದ ಬಿದ್ದ ಪೇಂಟರ್ ಚಿಕಿತ್ಸೆ ಫಲಕಾರಿಯಾಗದೆ ಸಾವು…

ಶಿವಮೊಗ್ಗ : ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ (೪೨) ಆಯತಪ್ಪಿ ಕೆಳಗೆ ಬಿದ್ದಿದ್ದು ನಿನ್ನೆ ರಾತ್ರಿ ಮಣಿಪಾಲ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ....

ಸದೃಢ ಆರೋಗ್ಯದ ಜೀವನ ಎಲ್ಲರಿಗೂ ಅಗತ್ಯ…

ಶಿವಮೊಗ್ಗ: ಆರೋಗ್ಯ ಉತ್ತಮ ಆಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಆರೋಗ್ಯ ಸಂಪತ್ತಿನ ಮುಂದೆ ಎಲ್ಲವೂ ಶೂನ್ಯ. ಪ್ರತಿಯೊಬ್ಬರೂ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡ ಬೇಕೆಂದು ಶಿವಮೊಗ್ಗ...

ಪರಿಸರ ಸಂರಕ್ಷಣೆಗೊಂದು ವಿನೂತನ ಪ್ರಯೋಗ: ಪ್ಲೇಟ್ ಬ್ಯಾಂಕ್ ಆರಂಭ

ಶಿವಮೊಗ್ಗ: ನಗರದ ಶಿವ ಮೊಗ್ಗ ರೋಟರಿ ಕ್ಲಬ್ ಹಾಗೂ ನವ್ಯಶ್ರೀ ಈಶ್ವರವನ ಚಾರಿಟೇ ಬಲ್ ಟ್ರಸ್ಟ್ ಸಹಯೋಗದಲ್ಲಿ ಶಿವಮೊಗ್ಗ ನಗರ ೧೦೦ ಅಡಿ ರಸ್ತೆ, ವಿನಾಯಕನಗರದ ನವ್ಯಶ್ರೀ...

ಅನಧಿಕೃತ ಅಂಗಡಿಗಳ ತೆರವಿಗೆ ಸೂಚನೆ…

ಶಿಕಾರಿಪುರ: ನಗರದ ಸರ್ಕಾರಿ ಆಸ್ಪತ್ರೆ ಮುಂದಿನ ಗೆಟಿನ ಬಳಿ ಇರುವ ಕ್ಯಾಂಟೀನ್ ಹಾವಳಿ ಯಿಂದ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ, ವಾಹನ ಸವಾರರಿಗೆ ಹಾಗೂ ವೈದ್ಯ ಸಿಬ್ಬಂದಿಗಳಿಗೆ ಆಗುವ...