ಉದ್ಯೋಗ

bankers-meeting.jfif-2

ಆದ್ಯತಾ ವಲಯದ ಪ್ರಗತಿ ಹೆಚ್ಚಿಸಬೇಕು : ಸಿಇಓ

ಶಿವಮೊಗ್ಗ: ಕೃಷಿ, ಶಿಕ್ಷಣ, ವಸತಿ ಸಾಲಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಯ ಬ್ಯಾಂಕುಗಳು ಆದ್ಯತಾ ವಲಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ...

DC-MEETING

ಫೆ.೨೪: ಗ್ಯಾರಂಟಿ ಯೋಜನೆ ಫಲಾನುಭವಿಗಳ ಬೃಹತ್ ಸಮಾವೇಶ …

ಶಿವಮೆಗ್ಗ : ಫೆ.೨೪ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ೫ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಜಿಧಿಕಾರಿ ಗುರುದತ್ತ ಹೆಗಡೆ...

rmm

ಸಹಕಾರಿ ತತ್ವ, ಕಾಯ್ದೆ ಕುರಿತು ಸಹಕಾರಿಗಳಿಗೆ ಅರಿವು ಮುಖ್ಯ: ಆರ್‌ಎಂಎಂ

ಹೊಸನಗರ : ವೈದ್ಯನಾಥನ್ ವರದಿ ಯತಾವತ್ತಾಗಿ ಜರಿ ಗೊಳ್ಳುವ ಮೂಲಕ ನಷ್ಟದಲ್ಲಿದ್ದ ಅದೆಷ್ಟೋ ಸಹಕಾರಿ ಸಂಘಗಳು ಲಾಭದತ್ತ ಮುಖ ಮಾಡುವಂತಾ ಗಿದೆ ಎಂದು ಜಿ ಡಿಸಿಸಿ ಬ್ಯಾಂಕ್...

swadesh

ಶಿವಮೊಗ್ಗದಲ್ಲಿ ಬೃಹತ್ ಸ್ವದೇಶಿ ಮೇಳ…

ಶಿವಮೊಗ್ಗ: ಸ್ವದೇಶಿ ಜಾಗರಣ ಮಂಚ್, ಕರ್ನಾಟಕ ವತಿಯಿಂದ ಜನರಿಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಫ್ರೀಡಂ...

27NMT1a

ಕಾಲೇಜು ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ …

ನ್ಯಾಮತಿ : ಸೇವೆ ಕಾಯಂಗೊಳಿಸುವಂತೆ , ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಅನಿರ್ಧಿಷ್ಟಾವಧಿಯವರೆಗೆ ತರಗತಿ ಬಹಿಷ್ಕಾರಕ್ಕೆ ಕರೆ...

ನಂದಿನಿ ಸಿಹಿ ಉತ್ಸವಕ್ಕೆ ಶಿಮುಲ್ ಅಧ್ಯಕ್ಷ ಶ್ರೀಪಾದರಾವ್‌ರಿಂದ ಚಾಲನೆ

ಶಿವಮೊಗ್ಗ: ಒಕ್ಕೂಟವು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಕಾರ್ಯವ್ಯಾಪ್ತಿಯ ಜಿಗಳ ೧,೨೫೩ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ ೨ ಸರತಿಗಳಲ್ಲಿ...

ಭದ್ರಾವತಿ ವಿಐಎಸ್‌ಎಲ್ ಪುನರಾರಂಭ:೧೨ ವರ್ಷಗಳ ಹೋರಾಟಕ್ಕೆ ಸಿಕ್ಕ ಫಲ: ಧರ್ಮಪ್ರಸಾದ್

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಯನ್ನು ನೀತಿ ಆಯೋಗದ ಶಿಫಾರಸ್ಸಿನಂತೆ ಬಂಡವಾಳ ಹಿಂತೆಗೆತ, ಖಾಸಗೀಕರಣ, ಜಂಟೀ ಸಹಭಾಗೀತ್ವದ ಬಗ್ಗೆ ನಿರಂತರವಾಗಿ ಆಧುನೀಕರಣ ಮಾಡಿ ಅಭಿವೃದ್ಧ್ಧಿಗೊಳಿಸಿ ಎಂದು ಅಗ್ರಹಿಸಿ ನಿರಂತರವಾಗಿ...

ವಿಐಎಸ್‌ಎಲ್ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್…

ಶಿವಮೊಗ್ಗ: ತೀವ್ರ ನಷ್ಠದ ಹಿನ್ನಲೆಯಲ್ಲಿ ಕೇಂದ್ರದ ಕಂಗೆಣ್ಣಿಗೆ ಗುರಿಯಾಗಿದ್ದ ಭದ್ರಾವತಿಯ ಪ್ರತಿಷ್ಠಿತ ಕಾರ್ಖಾನೆಯಾಗಿದ್ದ ವಿಐಎಸ್‌ಎಲ್‌ಗೆ ಅಂತಿಮ ಮೊಳೆ ಹೊಡೆಯಲು ಸೈಲ್ ಸಿದ್ದತೆ ನಡೆಸಿತ್ತು. ಕಾರ್ಖಾನೆ ಉಳಿವಿಗಾಗಿ ಕಾರ್ಮಿಕರು...

ಜನಸಂಖ್ಯಾ ಸ್ಪೋಟ ಕುರಿತು ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಜಾಗೃತಿ ಮೂಡಿಸಬೇಕಿದೆ..

ಹೊನ್ನಾಳಿ: ತಿಳುವಳಿಕೆಯ ಕೊರತೆ, ಮೌಢ್ಯತೆ, ಅನಕ್ಷರತೆ ಬಡತನ ಕಾರಣಗಳಿಂದ ದೇಶದ ಜನಸಂಖ್ಯೆ ಚೀನಾ ದೇಶವನ್ನೂ ಮೀರಿಸಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿ ಕುಟುಂಬ ಕಲ್ಯಾಣಾಧಿಕಾರಿ ರೇಣುಕಾರಾಧ್ಯ...

ರಾಜ್ಯಮಟ್ಟದ ಎಕ್ಸಲೆಂಟ್ ಫೋಟೋ – ವಿಡಿಯೋ ಕಾಂಟೆಸ್ಟ್ ..

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕು ವೀಡಿಯೋ ಮತ್ತು ಫೋಟೋಗ್ರಾಫರ್‍ಸ್ ಅಸೋಸಿ ಯೇಷನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ತ ರಾಜ್ಯ ಮಟ್ಟದ ಎಕ್ಸಲೆಂಟ್ ಫೋಟೋ ವೀಡಿಯೋ ಕಾಂಟೆಸ್ಟ್ -೨೦೨೩...