ಮಕ್ಕಳಿಗೆ ಪ್ರತಿನಿತ್ಯ ಶರಣ-ಶರಣೆಯರ ವಚನಗಳನ್ನು ಅಭ್ಯಾಸ ಮಾಡಿಸಿ: ಪೋಷಕರಿಗೆ ಡಾ. ಡಿಸೋಜ ಸಲಹೆ
ದಾವಣಗೆರೆ : ಮಕ್ಕಳಿಗೆ ಪ್ರತಿನಿತ್ಯ ೧೨ನೇ ಶತಮಾನದ ಬಸವೇಶ್ವರರ ಹಾಗೂ ಇನ್ನಿತರ ಶರಣ ಶರಣೆಯರ ಒಂದೊಂದು ವಚನಗಳನ್ನು ತಿಳಿಸಿಕೊಟ್ಟರೆ ಮುಂದೆ ಅವರ ಜೀವನ ಸುಲಭವಾಗುತ್ತದೆ ಎಂದು ಶ್ರೀ...
ದಾವಣಗೆರೆ : ಮಕ್ಕಳಿಗೆ ಪ್ರತಿನಿತ್ಯ ೧೨ನೇ ಶತಮಾನದ ಬಸವೇಶ್ವರರ ಹಾಗೂ ಇನ್ನಿತರ ಶರಣ ಶರಣೆಯರ ಒಂದೊಂದು ವಚನಗಳನ್ನು ತಿಳಿಸಿಕೊಟ್ಟರೆ ಮುಂದೆ ಅವರ ಜೀವನ ಸುಲಭವಾಗುತ್ತದೆ ಎಂದು ಶ್ರೀ...
ಶಿವಮೊಗ್ಗ : ವಿನೋಬನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಿ. ಬಾಲು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ೧೯೯೪ರಲ್ಲಿ...
ಶಿವಮೊಗ್ಗ : ಕಳೆದ ಕೆಲವು ವರ್ಷಗಳಿಂದ ದೇಶ ದಲ್ಲಿ ರಸ್ತೆ ಅಪಘಾತಗಳು ಸಾವು ನೋವುಗಳು ಹೆಚ್ಚುತ್ತಲೆ ಇವೆ. ಅದರಲ್ಲು ಹೆಚ್ಚಾಗಿ ತಲೆಗೆ ಪೆಟ್ಟು ಬಿದ್ದು ಸಾವಿಗೀಡಾದ ಸಂಖ್ಯೆಯೇ...
ಶಾಲೆಯೇ ದೇವಾಲಯ; eನದೇಗುಲವಿದು ಕೈಮುಗಿದು ಒಳಗೆ ಬಾ;ಶಾಲೆ ಆರಂಭವಾಗುತ್ತಿದೆ. ಬನ್ನಿ ಮಕ್ಕಳೆ, ನಿಮ್ಮನ್ನು ಸ್ವಾಗತಿಸಲು ಕಾದಿರುವರು ಗುರುಗಳು. ಮತ್ತೊಮ್ಮೆ ನಿಮ್ಮೆ ಗೆಳೆಯರೊಂದಿಗೆ ಸೇರಿ ಸಂತಸವನ್ನು ಹಂಚಿಕೊಳ್ಳಿರಿ. ನಿಮ್ಮ...
ದಾವಣಗೆರೆ : ಎಸ್.ಎಸ್.ಎಲ್.ಸಿ. ಯಲ್ಲಿ ೬೨೦ ಕ್ಕಿಂತ ಹೆಚ್ಚು ಮತ್ತು ವಿeನದಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿದ ಪರಿಶಿಷ್ಟ ವರ್ಗದ ಮಕ್ಕಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಂದು ವಿeನ...
ಸಾಗರ : ಭರತನಾಟ್ಯ ಆಸ್ವಾದನೆಗೆ ನೃತ್ಯದ ಮುದ್ರೆಯ ಭಾಷೆ, ಸಂe ಹಾಗೂ ಅದರ ವ್ಯಾಪ್ತಿಯ ಅರಿವು ಅಗತ್ಯ ಎಂದು ರಂಗ ನಟಿ ನೀನಾಸಂನ ವಿದ್ಯಾ ಹೆಗಡೆ ಹೇಳಿದರು.ಪಟ್ಟಣದ...
ಶಿವಮೊಗ್ಗ : ಗುರುಗಳನ್ನು ದೇವತಾ ಸ್ಥಾನದಲ್ಲಿ ಗುರುತಿಸಿದ ಸಂಸ್ಕೃತಿಯುಳ್ಳ ದೇಶ ನಮ್ಮದು. ಆದರೆ ಅದೇ ಗುರುಗಳ ಗಮನವನ್ನ ಬೇರೆಡೆಗೆ ಸೆಳೆದು, ತನ್ನ ಸ್ವಾರ್ಥಕ್ಕಾಗಿ ವಾಮ ಮಾರ್ಗದ ಮೂಲಕ...
ಚನ್ನಗಿರಿ : ತಾಲ್ಲೂಕಿನ ಕಬ್ಬಳ ಗ್ರಾಮದ ಕೆ.ಸಿ. ಹೆಚ್ ಕಮಿಟಿವತಿಯಿಂದ ಕಬ್ಬಳ ಕ್ರಿಕೆಟ್ ಹಬ್ಬ ಸೀಸನ್-೧೦ ಆಯೋಜಿಸಿತ್ತು. ೩ ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಒಟ್ಟು...
ಶಿವಮೊಗ್ಗ: ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯು ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ಬೆಂಬಲ...
ಶಿವಮೊಗ್ಗ: ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೆರೆಗಳು ಪ್ರಮುಖ ಅವಶ್ಯಕತೆಯಾಗಿದ್ದು, ಅಂತಹ ಜಲಮೂಲಗಳಲ್ಲಿ ತೇಲುವ ಪ್ಲಾಸ್ಟಿಕ್ ನಂತಹ ತ್ಯಾಜ್ಯ ವಸ್ತುಗಳನ್ನು ಸ್ವಯಂಚಾಲಿತ ಯಂತ್ರವೊಂದು ಸ್ವಚ್ಚ ಮಾಡುವುದಾದರೆ. ಅಂತಹ ನಾವೀನ್ಯ...