ಶಿಕ್ಷಣ

22KSKP1

ಇತರೆ ಜನಾಂಗದವರ ಶೈಕ್ಷಣಿಕ ಪ್ರಗತಿ ನೋಡಿ ಜಾಗೃತರಾಗಿ…

ಶಿಕಾರಿಪುರ : ತಾಲೂಕಿನ ಬೆಂಡೆಕಟ್ಟೆ ತಾಂಡಾ ದಲ್ಲಿನ ಬಂಜರ ನೌಕರರ ಸೌಹಾರ್ದ ಸಹಕಾರಿ ಸಂಘದ ೬ನೇ ವರ್ಷದ ವಾರ್ಷಿಕ ಮಹಾಸಭೆ ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ಸಾಲೂರು...

NSS-Shibira-news

ಎನ್‌ಎಸ್‌ಎಸ್‌ನಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು – ಸಮಯಪ್ರe ಮೂಡುತ್ತದೆ…

ದಾವಣಗೆರೆ : ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿ ಕೊಳ್ಳಲು ಮತ್ತು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಗಳು ಉತ್ತಮ ಅವಕಾಶ ಒದಗಿಸಿಕೊಡುತ್ತವೆ ಎಂದು...

22NMT2a

ತುರ್ತು ಸಂದರ್ಭಗಳಲ್ಲಿ ರಕ್ತದ ಮಹತ್ವ ಅರಿವಾಗುತ್ತದೆ..

ನ್ಯಾಮತಿ: ನ್ಯಾಮತಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿ ಆರೋಗ್ಯ ಇಲಾಖೆ ದಾವಣಗೆರೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ ನ್ಯಾಮತಿ , ಆರೋಗ್ಯ...

YOGA---5-41

ಜಾಗತಿಕ ಆರೋಗ್ಯ- ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ..

ಸಾವಿರಾರು ವರ್ಷಗಳಿಂದ ಭಾರತದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದು ಮಾಧ್ಯಮವಾಗಿ, ಆಧ್ಯಾತ್ಮಿಕ ಸಾಧನೆಗೂ ಮೆಟ್ಟಿಲಾಗಿ ಬೆಳೆದುಬಂದಿರುವ ಯೋಗಕ್ಕೆ ವಿಶ್ವಮಾನ್ಯತೆ ತಂದುಕೊಟ್ಟವರು ಮೊದಲ ಹಂತದಲ್ಲಿ ಅನೇಕ ಯೋಗ ಗುರುಗಳು. ಎರಡನೇ...

YOGA-ART-(1)

ಮಹಿಳಾ ಸಬಲೀಕರಣಕ್ಕಾಗಿ ಯೋಗ…

ಈ ಬಾರಿಯ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಧ್ಯೇಯವಾಕ್ಯ ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬುದಾಗಿದ್ದು ಇದರ ಉದ್ದೇಶವು ಮಹಿಳೆಯರ ಯೋಗಕ್ಷೇಮವನ್ನು ಕೇಂದ್ರೀಕರಿಸುವ ಮತ್ತು ಜಗತಿಕ ಆರೋಗ್ಯ...

kannada

ಸಾಹಿತ್ಯ ನೇರವಾಗಿ ಸರಳವಾಗಿದ್ದರೆ ಚನ್ನ : ಅಸಾದು ಬೇಗ್

ಶಿವಮೊಗ್ಗ : ಶಾಲಾ ಹಂತದಲ್ಲಿ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸ ಬೇಕು. ಭಾಷಾ ಕಲಿಕೆ, ಸ್ಪಷ್ಟವಾಗಿ ಓದುವುದು ಬರೆಯುವುದು ರೂಢಿಸಬೇಕು. ಅದಕ್ಕಾಗೆ ಕಳೆದ ೧೮ವರ್ಷಗಳಿಂದ ಸತತ ಪ್ರಯತ್ನ...

2

ರಾಜ್ಯ ಮಟ್ಟದ ೧೯ನೇ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…

ಶಿವಮೊಗ್ಗ : ಮನಸ್ಸಿಗೆ ಆನಂದವನ್ನು ನೀಡುವ ಸಾಹಿತ್ಯ ಬೇಕಾಗಿದೆ ಎಂದು ಉಡುಪಿಯ ಕು.ಪವಿತ್ರಾ ಎನ್.ದೇವಾಡಿಗ ಹೇಳಿದರು.ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ...

1

ನೀಟ್ ಅಕ್ರಮ: ಸಿಬಿಐ ತನಿಖೆಗೆ ಎಬಿವಿಪಿ ಆಗ್ರಹ…

ಶಿವಮೊಗ್ಗ : ನೀಟ್ ಯುಜಿ ಪರೀಕ್ಷಾ ಪ್ರಕ್ರಿಯೆ ಮತ್ತು ಫಲಿತಾಂಶಗಳ ಕುರಿತು ತಕ್ಷಣವೇ ಸಿಬಿಐ ತನಿಖೆಗೆ ವಹಿಸ ಬೇಕು. ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತ್ತಾಯಿಸಿ ಇಂದು...

Sahyadri-college

ಜಾತಿ -ಧರ್ಮಗಳ ಮೀರಿ ಒಳ್ಳೆಯ ಮನುಷ್ಯನನ್ನು ರಂಗಭೂಮಿ ಬೆಳೆಸುತ್ತದೆ…

ಶಿವಮೊಗ್ಗ : ರಂಗಭೂಮಿ ಒಳ್ಳೆಯ ಮನುಷ್ಯ ನನ್ನು ರೂಪಿಸುತ್ತದೆ ಎಂದು ರಂಗಕರ್ಮಿ, ಕಾಮಿಡಿ ಕಿಲಾಡಿ ಗಳು ಖ್ಯಾತಿಯ ನಟ ಚಂದ್ರಶೇಖರ ಹಿರೇಗೋಣಿಗೆರೆ ಹೇಳಿದರು.ಅವರು ಇಂದು ಸಹ್ಯಾದ್ರಿ ಕಲಾ...

NRUPATUNGA

ವಿದ್ಯೆ ನಮ್ಮನ್ನು ಯಶಸ್ಸಿನ ದಡ ಮುಟ್ಟಿಸುತ್ತದೆ: ನೃಪತುಂಗ

ಶಿವಮೊಗ್ಗ : ವಿದ್ಯಾರ್ಥಿಗಳು ವಾಸ್ತವತೆಯನ್ನು ವಿಮರ್ಶಿಸುವ ವೈeನಿಕ ಚಿಂತನೆ ಯೊಂದಿಗೆ ಬದುಕಿಗೆ ಸಾಹಿತ್ಯವೆಂಬ ಭಾವನೆಯ ಸ್ಪರ್ಶ ನೀಡಲು ಪ್ರಯತ್ನಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ...