ಶಿಕ್ಷಣ

ಏ.23: ಕೌಶಲ್ಯ ಅಭಿವದ್ಧಿ ತರಬೇತಿಗೆ ಪರೀಕ್ಷೆ …

ಶಿವಮೊಗ್ಗ: ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗ ದರ್ಶನ ನೀಡಲು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಸಂಸ್ಥೆ ಹಾಗೂ...

ದ್ವಿತಿಯ ಪಿಯು ಶಿವಮೊಗ್ಗ ಜಿ ಶೇ. 83.12 ಫಲಿತಾಂಶ ; ರಾಜ್ಯದಲ್ಲಿ ೮ನೇ ಸ್ಥಾನ

ಶಿವಮೊಗ್ಗ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿ ಶೇ. ೮೩.೧೩ ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ೮ನೇ ಸ್ಥಾನ ಪಡೆದಿದೆ. ಜಿಯ ಇಬ್ಬರು ವಿದ್ಯಾರ್ಥಿನಿ ಯರು...

ಮಕ್ಕಳ ರಜೆಯ ಮಜ ಹೀಗಿರಲಿ…

ಲೇಖನ: ಅಶ್ವಿನಿ ಅಂಗಡಿ, ಶಿಕ್ಷಕಿ ಹಾಗೂ ಸಾಹಿತಿ, ಬದಾಮಿ.ಶಾಲಾ ದಿನಗಳು ಮುಗಿದು ಬೇಸಿಗೆ ರಜೆಯು ಪ್ರಾರಂಭವಾದರೆ ಮಕ್ಕಳಿಗೆ ಎಲಿಲ್ಲದ ಖುಷಿ, ಸಂತೋಷ. ಪಾಲಕರೊಂದಿಗೆ ಮಕ್ಕಳು ಆಗಲೇ ಕೆಲವು...

ಯಶಸ್ವಿಯಾಗಿ ಜರುಗಿದ ಸಿದ್ಧಗಂಗಾ ಎಂಎಸ್‌ಎಸ್ ಕ್ವಿಜ್…

ದಾವಣಗೆರೆ : ಪ್ರತಿ ವರ್ಷದಂತೆ ಈ ವರ್ಷವೂದಾವಣಗೆರೆಯ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಎಂ. ಎಸ್. ಎಸ್ ಕ್ವಿಜ್ ಅಭೂತಪೂರ್ವ ಯಶಸ್ಸು ಕಂಡಿತು. ಶಿಕ್ಷಣಶಿಲ್ಪಿ ಡಾ....

ಅರ್ಹರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಲಿ: ನ್ಯಾ.ಬಿ.ವೀರಪ್ಪ

ಶಿವಮೊಗ್ಗ :ಅರ್ಹರಿಗೆ ಉಚಿತ ಕಾನೂನು ಸೇವೆ, ಸಲಹೆ ನೀಡುವುದಲ್ಲದೆ ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿ ರುವ ಮೊಕದ್ದಮೆಗಳನ್ನು ತ್ವರಿತಗ ತಿಯಲ್ಲಿ ವಿಲೇವಾರಿ ಮಾಡು ವುದು, ಲೋಕ ಅದಾಲತ್‌ನಲ್ಲಿ ಪ್ರಕರಣಗಳು...

ಏ.16: ವಿದ್ಯಾರ್ಥಿಗಳಿಗೆ ಎಂಎಸ್‌ಎಸ್ ಕ್ವಿಜ್…

ದಾವಣಗೆರೆ: ಇಲ್ಲಿನ ಪ್ರತಿಷ್ಠಿತ ಸಿದ್ಧಗಂಗಾ ಸಂಸ್ಥೆಯ ಸಂಸ್ಥಾಪಕ ಶಿಕ್ಷಣಶಿಲ್ಪಿ ಡಾ. ಎಂ. ಎಸ್. ಶಿವಣ್ಣನವರ ಗೌರವಾರ್ಥ ಕಳೆದ ೯ ವರ್ಷಗಳಿಂದ ನಡೆಸುತ್ತಿರುವ ರಾಜ್ಯಮಟ್ಟದ ಎಂ. ಎಸ್.ಎಸ್ ೨೦೨೩...

ಮತದಾನದ ಮಹತ್ವ ತಿಳಿಸಿದ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್…

ಎಡಯಲ್ಲಿಯೂ ಚುನಾವಣೆಯ ಕಾವೇರಿದೆ ಒಂದು ಕಡೆ ಬಿಸಿಲಿನ ತಾಪ ಹೆಚ್ಚಾದರೆ ಮತ್ತೊಂದು ಕಡೆ ಜನರನ್ನು ಆಕರ್ಷಿಸಲು ಹಣ , ಸೀರೆ , ಮಧ್ಯದ ಜೋರು ನಡುವೆ ೫...

ಶೋಷಿತರ ಮತ್ತು ಮಹಿಳೆಯರ ಬದುಕಿಗೆ ಆಶಾಕಿರಣವಾದ ಮಹಾನ್ ನಾಯಕ…

ಇದು ಜೀವನದ ಪ್ರತಿ ಹಂತದಲ್ಲೂ ಅಸ್ಪಶ್ಯತೆಯ ನೋವು ಅನುಭವಿಸಿ, ಸಮಾಜ ತಮಗೆ ಏನು ಕೊಡದಿದ್ದರೂ ಸಮಾಜಕ್ಕಾಗಿ ಬದುಕನ್ನೇ ಮೀಸಲಿಟ್ಟು ಸಮಾನತೆ ಮತ್ತು ಅಸ್ಪಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾ...

ಬೇಸಿಗೆ ಶಿಬಿರಗಳು ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ಭರವಸೆಯ ವೇದಿಕೆ: ರೆ|ಫಾ| ಆಲ್ಮೇಡ

ಶಿಕಾರಿಪುರ: ಬೇಸಿಗೆ ಶಿಬಿರಗಳು ಮಕ್ಕಳಿಗೆ ಮುಂದಿನ ಜೀವನಕ್ಕಾಗಿ ಉತ್ತಮ ಭವಿಷ್ಯ ರೂಪಿಸುವ ಭರವಸೆಯ ವೇದಿಕೆ ಯಾಗಿದ್ದು, ಶಿಬಿರದಲ್ಲಿ ಕಲೆ, ನಾಟಕ, ಸಂಸ್ಕೃತಿ ಸಹಿತ ಎಲ್ಲ ರೀತಿಯ ವಿಶಿಷ್ಟ...

ಮತದಾನವನ್ನು ಪ್ರಜಪ್ರಭುತ್ವದ ಹಬ್ಬದಂತೆ ಆಚರಿಸಬೇಕು…

ಸಾಗರ: ಮತದಾನವನ್ನು ಪ್ರತಿಯೊಬ್ಬರೂ ಪ್ರಜಪ್ರಭುತ್ವದ ಹಬ್ಬದಂತೆ ಆಚರಿಸಬೇಕು ಎಂದು ಸಾಗರದ ಪೊಲೀಸ್ ಉಪ ಅಧೀಕ್ಷಕ ರೋಹನ್ ಜಗದೀಶ್ ಸಲಹೆ ನೀಡಿದರು.ಇಲ್ಲಿನ ಸಾಗರ್ ಹೋಟೆಲ್ ವೃತ್ತದಲ್ಲಿ ಪ್ರೆಸ್ ಟ್ರಸ್ಟ್...