ಶಿಕ್ಷಣ

ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಕೌಶಲ್ಯ ಬೆಳೆಸಿಕೊಳ್ಳಿ: ಚೈತನ್ಯ

ಶಿವಮೊಗ್ಗ : ವಿದ್ಯಾರ್ಥಿಗಳು ಸಮಸ್ಯೆಗಳಿಂದ ಓಡಿ ಹೋಗದೇ ಅದನ್ನು ಎದುರಿಸುವ ಸಂಸ್ಕಾರ ಕೌಶಲ್ಯತೆ ಯುವ ಸಮೂಹದಾಗ ಬೇಕಿದೆ ಎಂದು ಮಂಗಳೂರಿನ ಮೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್ ಜಿ.ಎನ್.ಚೈತನ್ಯ ಅಭಿಪ್ರಾಯಪಟ್ಟರು.ಇಂದು...

ಸ್ಪರ್ಧಾತ್ಮಕ ಪರೀಕ್ಷೆ: ಒಂದು ತಿಂಗಳ ಉಚಿತ ಕಾರ್ಯಾಗಾರ: ಪವಿತ್ರ

ಶಿವಮೊಗ್ಗ: ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಿಷನ್ ಖಾಕಿ-ಪಿಎಸ್‌ಐ-ಪಿಸಿ ಎಂಬ ಒಂದು ತಿಂಗಳ ಉಚಿತ ಕಾರ್‍ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಯ ಸಂಚಾಲಕಿ ಪವಿತ್ರ...

ವಿವಿಧ ನಮೂನೆಯ ಸಂಪ್ರದಾಯ,ನಂಬಿಕೆ,ಕೌಶಲಗಳನ್ನು ವಿದ್ಯಾರ್ಥಿ ಬದುಕಿನಲ್ಲಿ ತಿಳಿದುಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ…

ಶಿಕಾರಿಪುರ : ಸಮಾಜದಲ್ಲಿನ ವಿವಿಧ ನಮೂನೆಯ ಸಂಪ್ರದಾಯ ಗಳು, ನಂಬಿಕೆ,ಕೌಶಲಗಳನ್ನು ವಿದ್ಯಾರ್ಥಿ ಬದುಕಿನಲ್ಲಿ ತಿಳಿದುಕೊ ಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಇಲ್ಲಿನ ಸ್ವಾಮಿ ವಿವೇಕಾನಂದ...

ಕಾಶಿಯಾನ ಪ್ರತಿಷ್ಠಾನದ ಸಂಸ್ಥಾಪನಾ ದಿನ – ನಶೆಮುಕ್ತ ಭಾರತ ಯಾತ್ರೆಯ ಕೃತಜ್ಞತಾ ಸಮಾರಂಭದಲ್ಲಿ ರೂಪಂ ಎಕ್ಸ್‌ಪೋರ್ಟ್‌ನ ಅನೂಪ್ ಝಾರಿಗೆ ಸನ್ಮಾನ….

ನವದೆಹಲಿ: ನಶೆಮುಕ್ತ್ತ ಭಾರತ ಯಾತ್ರೆಯ ಕೃತಜ್ಞತಾ ಸಮಾರಂಭದಲ್ಲಿ ಕಾಶಿಯಾನ ಪ್ರತಿಷ್ಠಾನದ ೭ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗಿಯಾ,...

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ; ಮಕ್ಕಳೇ ವಿದ್ಯಾವಂತರಾಗುವ ಮೂಲಕ ದೇಶದ ಪ್ರಗತಿಯ ಸಾಧನಗಳಾಗಿ: ಚನ್ನಬಸಪ್ಪ

ಶಿವಮೊಗ್ಗ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಎಲ್ಲರೂ ವಿದ್ಯಾವಂತರಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ.ಮಕ್ಕಳು ವಿದ್ಯಾವಂತರಾಗಿ ದೇಶಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್....

ಶಿವಮೊಗ್ಗ ನಗರದ ಶಾಲೆಗಳಲ್ಲಿ ಮಕ್ಕಳ ಕಲರವ…

ಶಿವಮೊಗ್ಗ: ೨೦೨೩ -೨೪ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಯಂತೆ ಇಂದಿನಿಂದ ರಾಜದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳು ಆರಂಭವಾಗಿದ್ದು, ಈ ಹಿನ್ನೆ ಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಕೂಡ...

ಯಾವ ಪ್ರಾಣಿಯೂ ತಿನ್ನದಂತಹ ವಸ್ತು ತಂಬಾಕನ್ನು ಮನುಷ್ಯರಾದ ನಾವು ಸೇವಿಸುವುದು ಸೂಕ್ತವೇ…

ಶಿವಮೊಗ್ಗ: ಯಾವ ಪ್ರಾಣಿ ಯೂ ತಿನ್ನದಂತಹ ವಸ್ತು ತಂಬಾ ಕು. ಅಂತಹ ತಂಬಾಕನ್ನು ಮನು ಷ್ಯರು ತಿನ್ನುತ್ತಿದ್ದೇವೆಂದರೆ ನಾವು ಪ್ರಾಣಿಗಳಿಗಿಂತಲೂ ಕೀಳು ಎಂಬು ದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು...

ನಕಲಿ ಜಿಎಸ್‌ಟಿ ಹಾವಳಿ ತಪ್ಪಿಸಲು ವಿಶೇಷ ಅಭಿಯಾನ..

ಶಿವಮೊಗ್ಗ: ಸುಳ್ಳು ಮಾಹಿತಿ ಸಲ್ಲಿಸಿ ಪಡೆದ ಜಿಎಸ್‌ಟಿ ಸಂಖ್ಯೆಗ ಳನ್ನು ರದ್ದುಪಡಿಸುವ ದೃಷ್ಠಿಯಿಂದ ಕೇಂದ್ರ ಸರ್ಕಾರವು ವಿಶೇಷ ಅಭಿ ಯಾನ ನಡೆಸುತ್ತಿದೆ. ದೇಶಾದ್ಯಂತ ದಾಖಲೆಗಳ ನಿರ್ವಹಣೆ ಬಗ್ಗೆ...

ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ:ಪ್ರಸಕ್ತ ವರ್ಷದಿಂದಲೇ ನಗರದಲ್ಲಿ ಕಾರ್‍ಯಾರಂಭ…

ಶಿವಮೊಗ್ಗ: ಭಾರತ ಸರ್ಕಾರ ದಿಂದ ಅನುಮೋದಿಸಲ್ಪಟ್ಟ ರಾಷ್ಟ್ರೀ ಯ ರಕ್ಷಾ ಯೂನಿವರ್ಸಿಟಿಯ ೫ನೇ ಶಾಖೆ ಶಿವಮೊಗ್ಗದ ರಾಗಿಗು ಡ್ಡದಲ್ಲಿರುವ ಹಳೆಯ ಕೇಂದ್ರೀಯ ವಿದ್ಯಾಶಾಲೆ ಕಟ್ಟಡದಲ್ಲಿ ಆರಂಭ ವಾಗಿದೆ...

ರೈಲ್ವೆ ಅಲಾರ್ಮ್ ಚೈನ್ ಕುರಿತು ಜಗೃತಿ ಅಭಿಯಾನ

ಶಿವಮೊಗ್ಗ: ಶಿವಮೊಗ್ಗ ರೈಲ್ವೆ ಪ್ರೋಟೆಕ್ಷನ್ ಫೋರ್ಸ್‌ನ ಪ್ರೋಸ್ಟ್ ಕಮಾಂಡರ್ ಬಿ.ಎನ್.ಕುಬೇರಪ್ಪ ಇವರು ಶಿವಮೊಗ್ಗ ರೈಲ್ವೆ ವ್ಯಾಪ್ತಿ ಯ ಹಾರ್ನಹಳ್ಳಿ, ಸಿದ್ಲಿಪುರ, ಭದ್ರಾವತಿ, ಕುಂಸಿ, ಆನಂದಪುರ ಮತ್ತು ಸಾಗರ...