ಹ್ಯಾಪಿ ಸರ್ಜನ್ಸ್ ಡೇ : ಸರ್ಜನ್‌ಗಳು ದುರ್ಜನರಲ್ಲ; ಅವರೆಂದಿಗೂ ಸಜ್ಜನರೇ…
೨೫ ಜೂನ್,ರಾಷ್ಟ್ರೀಯ ಶಸಚಿಕಿತ್ಸರ ದಿನಾಚರಣೆ. ಇದು ಶಸ್ತ್ರ ಚಿಕಿತ್ಸಕರು ಸಂಭ್ರಮಿಸುವ ದಿನವಾದರೂ ಸಾರ್ವಜನಿಕರಿಗೆ ಕೆಲವೊಂದು ವಿಶಿಷ್ಠವಾದ ವಿಷಯಗಳು ತಿಳಿಸಬೇಕಾಗಿದೆ . ಯಾರು ಶಸ್ತ್ರಗಳನ್ನ ಉಪಯೋಗಿಸಿ ರೋಗಿಗಳಿಗೆ ಚಿಕಿತ್ಸೆ...