ದೇವಿಯ ಉಡಿ ತುಂಬುವುದರ ಮಹತ್ವ…
ದೇವಿಯ ಪೂಜೆಯನ್ನು, ದೇವಿಗೆ ಉಡಿ ತುಂಬಿಸಿ (ಸೀರೆ ಮತ್ತು ಖಣವನ್ನು (ರವಕೆಯ ಬಟ್ಟೆ ಅರ್ಪಿಸಿ) ಮುಕ್ತಾಯ ಮಾಡಬೇಕು.ದೇವಿಯ ಉಡಿ ತುಂಬುವುದು ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು...
ದೇವಿಯ ಪೂಜೆಯನ್ನು, ದೇವಿಗೆ ಉಡಿ ತುಂಬಿಸಿ (ಸೀರೆ ಮತ್ತು ಖಣವನ್ನು (ರವಕೆಯ ಬಟ್ಟೆ ಅರ್ಪಿಸಿ) ಮುಕ್ತಾಯ ಮಾಡಬೇಕು.ದೇವಿಯ ಉಡಿ ತುಂಬುವುದು ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು...
ಅ.೧೫ರ ಭಾನುವಾರ ನಾಡಹಬ್ಬ ನವರಾತ್ರಿ ಆರಂಭ, ಅ.೧೯ರ ಗುರುವಾರ ಲಲಿತಾ ಪಂಚಮಿ. ಅ.೨೦ರ ಶುಕ್ರವಾರ ಮೂಲಾ ನಕ್ಷತ್ರ ಶಾರದಾ ಪ್ರತಿಷ್ಠಾಪನೆ. ಅ.೨೨ರ ಭಾನುವಾರ ದುರ್ಗಾಷ್ಟಮಿ. ಅ.೨೩ರ ಸೋಮವಾರ...
ಕನ್ನಡಿಗರ ನಾಡಹಬ್ಬ ದಸರಾ. ವಿವಿಧೆಡೆ ವಿವಿಧ ರೀತಿಯಲ್ಲಿ ದೇವಿ ಆರಾಧನೆ ನಡೆಯುತ್ತದೆ. ಆಯಾಯ ಸಮಾಜದವರು ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಒಂದೆಡಯಾದರೆ, ಬಹಳ ಕಡೆ ಪುರಾಣವನ್ನು ಪಠಿಸುವರು. ಪುರಾಣವನ್ನು...
ನಮ್ಮ ಭಾರತ ದೇಶ ಧರ್ಮ ಕಲೆ ಸಂಸ್ಕೃತಿ ಸಂಸ್ಕಾರ ಸಾಹಿತ್ಯದ ತವರು. ಈ ಪುಣ್ಯ ಭೂಮಿಯಲ್ಲಿ ಜನಿಸಿದ ಅಸಂಖ್ಯಾತ ತತ್ವ, ದಾರ್ಶನಿಕ, ವೈಜ್ಞಾನಿಕ ಮತ್ತು ದೇಶ ಪ್ರೇಮ...
ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ತಾರಿಖಿನಂದು ಇಡಿ ವಿಶ್ವವೇ ಮಾನ್ಯ ಮಾಡಿದ ಇಬ್ಬರು ಮಹಾನ್ ನಾಯಕರ ಜನ್ಮ ದಿನಾವರಣೆಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.ಒಂದು ಕಡೆ ಇಡೀ ಜಗತ್ತಿಗೆ...
ಕಳೆದ ಕೆಲವು ದಿನಗಳ ಹಿಂದೆ ಕೆನಡಾದಲ್ಲಿ ಸಾಲು ಸಾಲು ಖಲಿಸ್ತಾನಿಗಳ ಹತ್ಯೆಯಾಗಿತ್ತು. ಅದೇ ರೀತಿ ಬ್ರಿಟಿಷ್ ಕೊಲಂಬಿಯಾದ ಸರೈಯಲ್ಲಿನ ಗುರುದ್ವಾರದ ಹೊರಗೆ ಜೂನ್ ೧೮ನೇ ತಾರೀಖಿನಂದು ಇಬ್ಬರೂ...
ಸ್ವಾತಂತ್ರ್ಯ ಬಂದು ೭೬ ವರ್ಷಗಳ ನಂತರ ಮಹಿಳೆಯರಿಗೆ ರಾಜಕೀಯವಾಗಿ ಶೇ.೩೩ ರಿಸರ್ವೇಶನ್ ನೀಡಿದ್ದಕ್ಕೆ ಇಡೀ ದೇಶದಡೆ ಸಧ್ಯ ಮಹಿಳೆಯರು ಬಹಳ ಸಂತೋಷದಲ್ಲಿzರೆ. ಮುಂದಿನ ದಿನಗಳಲ್ಲಿ ಈ ಬಿಲ್...
ಕುಂದಾಪುರ: ಮೂಲತಃ ಕುಂದಾಪುರವರಾದ ೫೫ ವರ್ಷ ಪ್ರಾಯದ ವಿಲ್ಮಾ ಕರ್ವಾಲೋ ಹಾಗೂ ಪುತ್ರಿ ಚೆರಿಶ್ ಅವರು ಬೆಂಗಳೂರಿನಿಂದ (ತಾಯಿ ಮಗಳ ಜೋಡಿ) ಬೈಕ್ ಮೂಲಕ ವಿಶ್ವದ ಅತಿ...
ಗ್ರಾಮೀಣ ಭಾಗದ ಕಲಾವಿದರು ನಮ್ಮ ನಾಡಿನ ಆಸ್ತಿ. ನಮ್ಮ ಕನ್ನಡಿಗರನ್ನು ಕುರಿತು ಕುರಿತೋದದೆ ಕಾವ್ಯ ಪ್ರಯೋಗ ಮತಿಗಳ್ ಎಂದು ೯ನೇ ಶತಮಾನದ ಕವಿರಾಜ ಮಾರ್ಗಕಾರ ಶ್ರೀವಿಜಯ ಹೇಳಿzನೆ.ಸ್ವಾತಂತ್ರ್ಯ...
ಶಿವಮೊಗ್ಗ: ಜಿಲ್ಲಾ ವೀರಶೈವ ಲಿಂಗಾ ಯತ ಸಂಘಟನಾ ವೇದಿಕೆಯು ಪ್ರಪ್ರಥಮ ಬಾರಿಗೆ ವಿಶ್ವದಾದ್ಯಂತ ಆಚರಣೆಗೆ ತಂದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಸೆ. ೨೩ರ ನಾಳೆ ಬೆಳಿಗ್ಗೆ ೭...