ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ವೆಂಕಟಾಪುರ…
ತಿರುಪತಿ ಎಂದರೆ ಸಾಕು ಕೂಡಲೇ ನೆನಪಾಗುವುದು ತಿಮ್ಮಪ್ಪ ದೇವರು. ತಿರುಪತಿ ಎಂಬ ಊರಿಗೆ ಒಂದೇ ನಾಣ್ಯದ ಎರಡು ಮುಖಗಳಂತೆ ತಿಮ್ಮಪ್ಪ ದೇವರ ಹೆಸರು ಅಂಟಿ ಕೊಂಡಿದೆ. ತಿರುಪತಿ...
ತಿರುಪತಿ ಎಂದರೆ ಸಾಕು ಕೂಡಲೇ ನೆನಪಾಗುವುದು ತಿಮ್ಮಪ್ಪ ದೇವರು. ತಿರುಪತಿ ಎಂಬ ಊರಿಗೆ ಒಂದೇ ನಾಣ್ಯದ ಎರಡು ಮುಖಗಳಂತೆ ತಿಮ್ಮಪ್ಪ ದೇವರ ಹೆಸರು ಅಂಟಿ ಕೊಂಡಿದೆ. ತಿರುಪತಿ...
ಸಾಧನೆ?! ವಿಚಿತ್ರವಾದ ಒಂದು ಪದ. ಇದರ ಸರಿಯಾದ ಅರ್ಥ ತಿಳಿದವರು ಬಹುಶಃ ಯಾರೂ ಇಲ್ಲ ಅಥವಾ ಅವರವರ ಗ್ರಹಿಕೆಗೆ ತಕ್ಕಂತೆ ಅರ್ಥ ಬದಲಾಗುತ್ತಿರುತ್ತದೆ.ನಮ್ಮಲ್ಲಿ ಬಹುತೇಕರು ಜನ ಜನಪ್ರಿಯತೆಯನ್ನೇ...
ಸಂಗ್ರಹ ಲೇಖನ: ಎನ್.ಎನ್. ಕಬ್ಬೂರ, ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ.ಜಗಜ್ಯೋತಿ ಬಸವಣ್ಣನವರನ್ನು (೧೧೩೧-೧೧೯೬) ಬಸವೇಶ್ವರ ಮತ್ತು ಬಸವ ಎಂದೂ ಕರೆಯುತ್ತಾರೆ, ಒಬ್ಬ ಭಾರತೀಯ ತತ್ವeನಿ, ಕವಿ, ಶಿವ-ಕೇಂದ್ರಿತ...
ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯಚೆಲ್ಲಿದನು ತಂದು ಶಿವ ಬೆಳಕ ನಾಡೊಳಗೆಸೊಲ್ಲತ್ತಿ ಜನವು ಹಾಡುವುದು…ಉತ್ತಿ ಬಿತ್ತುವ ಮಂತ್ರಬೆಳೆಯುವ ಮಂತ್ರ - ಸತ್ಯ ಶಿವ ಮಂತ್ರನಿನ್ಹೆಸರು ಬಸವಯ್ಯಮರ್ತ್ಯದೊಳು ಮಂತ್ರ ಜೀವನಕೆ…..ಎಂಬುದಾಗಿ...
ಮೇ ೧೦ ರ ನಾಳೆ ಪರಶುರಾಮ ಜಯಂತಿ ಈ ನಿಮಿತ್ತ ಸನಾತನ ಸಂಸ್ಥೆಯ ರಾಜ್ಯ ವಕ್ತಾರರಾದ ವಿನೋದ ಕಾಮತ್ ಅವರು ಸಂಗ್ರಹಿಸಿದ ವಿಶೇಷ ಲೇಖನ …ಏಳು ಅಮರರಲ್ಲಿ...
ಪ್ರತಿ ವರ್ಷವೂ ವೈಶಾಖ ಮಾಸದ ೩ನೇ ದಿನ ಬಸವ ಜಯಂತಿ ಆಚರಿಸಲಾಗುತ್ತದೆ.ಹಿನ್ನೆಲೆ : ಬಸವಣ್ಣನವರು ವಿಜಯಪುರ ಜಿಯ ಬಾಗೇವಾಡಿಯಲ್ಲಿ ೧೨ನೇ ಶತಮಾನದಲ್ಲಿ ಜನಿಸಿದರು. ಅವರ ತಂದೆಯ ಹೆಸರು...
ಪ್ರಕೃತಿ ಮುನಿಸಿನಿಂದಾಗಿ ಕಾಡಿನಲ್ಲಿರಬೇಕಾದ ಪ್ರಾಣಿಗಳು ವರ್ಷದಿಂದ ವರ್ಷಕ್ಕೆ ನಾಡಿಗೆ ಬರುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಚಿರತೆ, ಉರಗ ಸಂತತಿ ಊರುಗಳಲ್ಲಿ ತೋಟಗಳಲ್ಲಿ ಕಾಣಿಸಿಕೊಂಡು ಅಚ್ಚರಿ-ಆತಂಕವನ್ನು ಮೂಡಿಸುತ್ತಿವೆ.ಕುಡಿಯುವ ನೀರಿನ...
ಲೇಖನ: ಶ್ರೀಧರ್ ಎಂ.ಎನ್.ಬಂದೂಕಿನಿಂದ ಹೊರಟ ಗುಂಡಿಗಿಂತ ಓಟು ಒತ್ತುವ ಗುಂಡಿ ಶಕ್ತಿಶಾಲಿ ಎಂಬ ಮಾತೊಂದಿದೆ. ಹೌದು ಇದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ . ರಾಜಕೀಯ ನಮಗೆ ತಿಳಿಯದಂತೆ...
ಎಲೆಕ್ಷನ್ ಬಂದ್ರೆ ಸಾಕು ಎಲ್ಲೂ ರಾಜಕೀಯ ಸುದ್ದಿಗಳೇ ಉಳಿದ ಸಮಯದ ನಮಗದರ ನೆನಪೇ ಇರೋದಿಲ್ಲ.ನೀನು ರಾಜಕೀಯ ಮಾಡ್ತಿದೀಯಯೆಂದು ನಾವು ಯಾರಿಗಾದರೂ ಹೇಳಿದರೆ ಅವರು ಸಿಡುಕುವುದನ್ನು ನೋಡಿರ್ತೇವೆ. ಏಕೆಂದರೆ...
ನಮ್ಮೊಳಗೆ ಈ ಜಗತ್ತನ್ನು ಬದಲಿಸುವ ಶಕ್ತಿಯಿದೆ ಎಂದು ಹೇಳಿದರೆ ನಿಮ್ಮಲ್ಲಿ ಎಷ್ಟು ಜನ ನಂಬುವಿರಿ? ಖಂಡಿತ ಸಂಶಯ ಬೇಡ. ನಮ್ಮೆಲ್ಲರಿಗೂ ಇದ್ದೇ ಇದೆ. ಅದು ಹೇಗೆ ಎನ್ನುವಿರೇ?...