ದೇಶ

save VISL ಎಂದು ಪಧಾನಿ ಮೋದಿಗೆ ರಕ್ತದಲ್ಲಿ ಪತ್ರ…

ಭದ್ರಾವತಿ : ವಿಐಎಸ್ ಎಲ್ ಕಾರ್ಖಾನೆ ಉಳಿಸಿ ಎಂದು ಆಗ್ರಹಿಸಿ ನಡೆಯುತ್ತಿರುವ ಗುತ್ತಿಗೆ ಕಾರ್ಮಿಕ ಚಳುವಳಿಗೆ ಇಂದು ೬೭ನೇ ದಿನ ತುಂಬಿದ್ದು ಅದರ ಅಂಗವಾಗಿ ರಕ್ತ ಪತ್ರ...

ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ…

ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಐತಿಹಾಸಿಕ ಭಾರತ್‌ಜೋಡೋ ಯಾತ್ರೆಯ ರೂವಾರಿ ರಾಹುಲ್ ಗಾಂಧಿಗೆ ೨ ವರ್ಷ ಜೈಲುಶಿಕ್ಷೆ ವಿಧಿಸಿ ಸೂರತ್ ಕೋರ್ಟ್ ತೀರ್ಪು ನೀಡಿದ ನಂತರ ಇಂದು ಲೋಕಸಭಾ...

ಕ್ರಿಕೆಟ್: ಟೀಂ ಇಂಡಿಯಾಗೆ ಮುಖಭಂಗ; ಸರಣಿ ಗೆದ್ದ ಆಸ್ಟ್ರೇಲಿಯಾ…

ಚೆನ್ನೈ: ಟೀಂ ಇಂಡಿಯಾ ವಿರುದ್ಧದ ೩ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ೨೧ ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ೩ ಪಂದ್ಯಗಳ ಏಕದಿನ ಸರಣಿಯನ್ನು ೨-೧ ಅಂತರದಲ್ಲಿ...

ರಾಜ್ಯದ 8 ಮಂದಿ ಸೇರಿ 106 ಸಾಧಕರಿಗೆ ‘ಪದ್ಮ ಪ್ರಶಸ್ತಿ’ ಪ್ರದಾನ…

ನವದೆಹಲಿ: ಮಾಜಿ ಸಿಎಂ ಎಸ್.ಎಂ. ಕೃಷ್ಣ, ಇನ್‌ಫೋಸಿಸ್‌ನ ಸುಧಾಮೂರ್ತಿ ಹಾಗೂ ಸಾಹಿತಿ ಎಸ್.ಎಲ್.ಭೈರಪ್ಪ ಸೇರಿದಂತೆ ಒಟ್ಟು ೧೦೬ ಮಂದಿಗೆ ಪದ್ಮ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ.೨೦೨೩ನೇ ಸಾಲಿನಲ್ಲಿ...

12 ರಾಶಿಗಳಿಗೆ ಈ ವರ್ಷ ಹೇಗಿದೆ…? ಶುಭವೋ…? ಅಶುಭವೋ…?

ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೊಸ ವರ್ಷದ ಮೊದಲ ತಿಂಗಳಲ್ಲಿ, ಕಾರ್ಯಾಧಿಪತಿ ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತಿzನೆ. ಜ್ಯೋತಿಷಿಗಳ ಪ್ರಕಾರ, ಶನಿಯ ಪ್ರಭಾವದಿಂದಾಗಿ, ಎ ರಾಶಿಚಕ್ರ ಚಿಹ್ನೆಗಳ...