ತಾಜಾ ಸುದ್ದಿ

೧೩೦ ತಾಲೂಕು ಬರಗಾಲ ಪೀಡಿತ ಎಂದು ಘೋಷಿಸಿ: ರೈತ ಸಂಘದಿಂದ ಒತ್ತಾಯ

ಶಿವಮೊಗ್ಗ: ರಾಜ್ಯದ ೧೩೦ ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಬೇಕು ಎಂದು ರೈತ ಸಂಘದ ರಾಜಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ರಾಜ್ಯದಲ್ಲಿ ಮಳೆ ಇಲ್ಲದೆ ತೀವ್ರತರ...

ಬಿಜೆಪಿ ಸದ್ಭಾವನ ಯಾತ್ರೆಗೆ ಬಿವೈಆರ್ ಚಾಲನೆ…

ಶಿವಮೊಗ್ಗ: ಹೊಳೆಹೊನ್ನೂರಿ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ನಾಶ ಮಾಡಿದವರು ದುಷ್ಟರು. ಸರ್ಕಾರ ಇಂತಹ ಘಟನೆಗಳ ಬಗ್ಗೆ ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ...

ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಗೆಯಾಗದ ಹೊರತು ಪಾಲಿಕೆ ವಶಕ್ಕೆ ಪಡೆಯಬಾರದು: ನಾಗರಿಕ ಹಿತರಕ್ಷಣಾ ಸಮಿತಿ ಆಗ್ರಹ

ಶಿವಮೊಗ್ಗ: ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಯಾಗಬೇಕು ಹಾಗೂ ಯಾವುದೇ ಕಾರಣಕ್ಕೂ ಮಹಾನಗರ ಪಾಲಿಕೆಯು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ತನ್ನ...

ರಕ್ಷಾ ಬಂಧನದ ಮಹತ್ವ…

ಇತಿಹಾಸ : ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು....

ಆ. 28ರಿಂದ ಮೂರು ದಿನ ಸೂಲಿಬೆಲೆ ಉಪನ್ಯಾಸ

ಶಿವಮೊಗ್ಗ: ನಮೋ ಬ್ರಿಗೇಡ್ ೨.೦, ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಆ. ೨೮, ೨೯, ೩೦ರಂದು ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮವನ್ನು ಕೋಟೆ ರಸ್ತೆಯ ಶ್ರೀ ಚಂಡಿಕಾ...

ದೊಡ್ಡವರಲ್ಲಿ ವಿಶ್ವಾಸವಿಡಿ, ಅಹಂಕಾರ ಬಿಡಿ…

ಹೊಳೆಹೊನ್ನೂರು : ಶ್ರೀಕೃಷ್ಣನ ಸ್ಮರಣೆ ಮಾತ್ರದಿಂದಲೇ ನಮಗೆ ಭಯನಾಶ ಎಂಬುದಿರುವಾಗ ಅಂತಹ ಕೃಷ್ಣನಿಗೆ ಯಾವ ಭಯವೂ ಇಲ್ಲ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು...

ಇಂದ್ರನ ಗೆಲವು- ದ್ರೌಪದಿಯ ಮಾನಕಾಪಾಡಿದ ಶಕ್ತಿ ರಕ್ಷಾ ಬಂಧನಕ್ಕಿದೆ: ಅನಸೂಯಕ್ಕ

ಹೊನ್ನಾಳಿ: ಸಂಸಾರದ ನೆಮ್ಮದಿ ಕಳೆದುಕೊಂಡ ಕುಟುಂಬದ ಅನೇಕ ಜನತೆಗೆ ಹಾಗು ಹಿರಿಯ ಜೀವಿಗಳಿಗೆ ಈಶ್ವರಿಯ ವಿಶ್ವವಿದ್ಯಾಲ ಯಗಳು ಒಂದು ವರದಾನ ಹಾಗು ಆಶಾದಾಯಕ ಜೀವನಕ್ಕೆ ದಾರಿದೀಪವಾಗಿವೆ ಎಂದು...

ಉತ್ತಮ ಸಾಧನೆಯೊಂದಿಗೆ ಜನಗತ್ತಿನ ಮುಂದು ಮತ್ತಷ್ಟು ಬಲಿಷ್ಠವಾದ ಭಾರತ: ಡಾ| ಜ್ಞಾನೇಶ್

ಸೊರಬ: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ವೆಂಬ ಹೆಗ್ಗಳಿಕೆ ಪಾತ್ರವಾಗಿರುವ ಭಾರತ ಜಗತ್ತಿಗೆ ಮತ್ತಷ್ಟು ಸಾಧನೆ ಯನ್ನು ಎತ್ತಿ ತೋರಿಸಿದೆ ಎಂದು ಸೊರಬ ರೋಟರಿ...

ಸೇವಾ ಮನೋಭಾವನೆ ಬೆಳೆಸುವಲ್ಲಿ ಎನ್‌ಎಸ್‌ಎಸ್ ಸಹಕಾರಿ: ಸತೀಶ್ಚಂದ್ರ

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸೇವಾ ಮನೋಭಾವನೆ ಬೆಳೆಸುವಲ್ಲಿ ಎನ್‌ಎಸ್‌ಎಸ್ ಸಹಕಾರಿಯಾಗ ಲಿದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ಚಂದ್ರ ಹೇಳಿದರು.ಶಿವಮೊಗ್ಗ...