ತಾಜಾ ಸುದ್ದಿ

dc

ಸೌಹಾರ್ದತೆಯಿಂದ ಗಣೇಶೋತ್ಸವ – ಈದ್‌ಮಿಲಾದ್ ಆಚರಿಸಿ ರಾಜ್ಯಕ್ಕೇ ಮಾದರಿಯಾಗೋಣ…

ಶಿವಮೊಗ್ಗ : ಪ್ರಸಕ್ತ ಮಾಹೆ ಯಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರು ಆಚರಿಸುವ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಶಾಂತಿ ಸೌಹಾರ್ದತೆಯಿಂದ ನಡೆದು ರಾಜ್ಯಕ್ಕೆ ಮಾದರಿಯಾಗಿ...

11

ಕಾಂಗೆಸ್‌ಗೆ ಸೆಡ್ಡು ಹೊಡೆಯಲು ಮಾಸ್ಟರ್ ಪ್ಲಾನ್; ಬಿಜೆಪಿ – ಜೆಡಿಎಸ್ ಮೈತ್ರಿಗೆ ಗ್ರೀನ್ ಸಿಗ್ನಲ್…

ಬೆಂಗಳೂರು: ಮುಂಬರುವ ೨೦೨೪ರ ಲೋಕಸಭೆ ಚುನಾವಣೆ ಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿಯಲಿದ್ದು ಬಹುತೇಕ ಸೀಟು ಹಂಚಿಕೆ ಅಂತಿಮ ಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ...

mother-mery-fest

ಸಂಭ್ರಮದ ಮೊಂತಿ ಫೆಸ್ತ್…

ಕುಂದಾಪುರದ ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು (ಮೊಂತಿ ಫೆಸ್ತ್) ಶ್ರದ್ಧಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಆರಂಭದಲ್ಲಿ ಮೇರಿ ಮಾತೆಯ ಗ್ರೊಟ್ಟೊ...

pourakarmikara-sports

ಹಬ್ಬದ ರೀತಿ ಪೌರಕಾಮಿರ್ಕರ ಕ್ರೀಡಾಕೂಟ ಆಚರಣೆ…

ಶಿವಮೊಗ್ಗ: ಹಬ್ಬದ ರೀತಿಯಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟ ನಡೆಯುತ್ತಿದೆ ಎಂದು ಮೇಯರ್ ಶಿವಕುಮಾರ್ ಹೇಳಿzರೆ.ಅವರು ಇಂದು ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆಯುತ್ತಿರುವ...

congress-house

ಸೆ.೧೦: ಕಾಂಗ್ರೆಸ್‌ಹೌಸ್ ಕಾದಂಬರಿ ಬಿಡುಗಡೆ

ಶಿವಮೊಗ್ಗ: ಬಿಡುಗಡೆಗೆ ಮುನ್ನವೇ ಸಂಚಲನ ಮೂಡಿಸಿದ ವಾಣಿ ಗೌಡರ ಕಾಂಗ್ರೆಸ್ ಹೌಸ್ ಕಾದಂಬರಿ ಸೆ.೧೦ರಂದು ಸಂಜೆ ೬ ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಬಿಡುಗಡೆ...

rmm-pm

ಮುಳುಗಡೆ ಸಂತ್ರಸ್ಥರ ಒಕ್ಕಲೆಬ್ಬಿಸುವ ಕೆಲಸ ತಕ್ಷಣ ನಿಲ್ಲಿಸಿ…

ಶಿವಮೊಗ್ಗ: ಮುಳುಗಡೆ ಸಂತ್ರಸ್ತರ ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ನಿಲ್ಲಿಸಬೇಕು. ಸರ್ಕಾರದ ತೀರ್ಮಾನ ಆಗುವವರೆಗೂ ಸಂತ್ರಸ್ತರ ಜಮೀನುಗಳನ್ನು ಆಕ್ರಮಿಸಿಕೊಳ್ಳಬಾರದು ಎಂದು ಅಪೆ? ಬ್ಯಾಂಕ್ ಮಾಜಿ...

taranga

ತರಂಗ ಕಿವುಡು ಮಕ್ಕಳ ಶಾಲೆಯಲ್ಲಿ ಶಿಕ್ಷಕರ ದಿನ

ಭದ್ರಾವತಿ: ನ್ಯೂಟೌನ್ ಶಿವಭದ್ರ ಟ್ರಸ್ಟ್ ( ರಿ ) ವತಿಯಿಂದ ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.ಟ್ರಸ್ಟ್‌ನ ಅಧ್ಯಕ್ಷ ಡಾ. ನರೇಂದ್ರ...

Photo--Krishna-Janmastami

ಶ್ರೀ ಕೃಷ್ಣನ ಭಗವದ್ಗೀತೆ ಸಾರ ಸರ್ವಕಾಲಿಕ ಶ್ರೇಷ್ಠ: ಕಬ್ಬೂರ

ಸವದತ್ತಿ: ಶ್ರೀ ಕೃಷ್ಣನ ಬಾಲ ಲೀಲೆಗಳು, ರಾಧೆಯೊಂದಿನ ಅವನ ಪ್ರೀತಿ ಪ್ರಸಂಗಗಳು, ದುಷ್ಟ ಸಂಹಾರಕ್ಕಾಗಿ ತಾಳಿದ ಅವತಾರ ಗಳು ಹಾಗೂ ಮಹಾಭಾರತ ಕುರುಕ್ಷೇತ್ರ ಯುದ್ದದಲ್ಲಿ ಧರ್ಮದ ಪರವಾಗಿ...