ತಾಜಾ ಸುದ್ದಿ

nogada-dani

ನೊಗದ ದನಿ ರೈತ ಗೀತೆ ಬಿಡುಗಡೆ…

ಶಿವಮೊಗ್ಗ: ಪ್ರತಿಭೆಯನ್ನು ಉದಾತ್ತವಾಗಿ ನೋಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿ ಎಂದು ಪತ್ರಕರ್ತ ಎನ್. ರವಿಕುಮಾರ್ ಹೇಳಿದ್ದಾರೆ.ಗಾ.ರಾ. ಫಿಲಮ್ಸ್ ಪ್ರಸೆಂಟ್ಸ್ ವತಿಯಿಂದ ನೊಗದ ದನಿ ರೈತ ಗೀತೆ ಬಿಡುಗಡೆ ಸಮಾರಂಭದಲ್ಲಿ...

g20

ಜಿ-20 ಒಕ್ಕೂಟಕ್ಕೆ ಭಾರತದ ಸಾರಥ್ಯ…

ಜಗತ್ತು ಭೌಗೋಳಿಕ, ರಾಜಕೀಯ, ಉದ್ವಿಗ್ನತೆ, ಆರ್ಥಿಕ ಮಂದಗತಿ, ಏರುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳೊಂದಿಗೆ ಹಿಡಿತ ಸಾಧಿಸುತ್ತಿರುವ ಸಮಯ ದಲ್ಲಿ ಭಾರತವು ಮಹತ್ತರವಾದ ಜವಾಬ್ದಾರಿಯೊಂದನ್ನು ತೆಗೆದು ಕೊಂಡಿದೆ....

1

ಉದಯನಿಧಿ-ಖರ್ಗೆ-ರಾಜಾರನ್ನು ಬಂಧಿಸದಿದ್ದರೆ ದೇಶಾದ್ಯಂತ ಪ್ರತಿಭಟನೆ…

ಪೋಂಡಾ: ವಿಶ್ವಬಂಧುತ್ವದ ಶಿಕ್ಷಣ ನೀಡಿ, ಎಲ್ಲರನ್ನು ಸಮಾವೇಶಗೊಳಿಸಿ ಕೊಳ್ಳುವ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ, ಏಡ್ಸ್ ಮತ್ತು ಕುಷ್ಠರೋಗ ಮುಂತಾದ ರೋಗಗಳೊಂದಿಗೆ ತುಲನೆ ಮಾಡಿ ಸನಾತನ...

8KSKP1.

ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ…

ಶಿಕಾರಿಪುರ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊ ಳ್ಳುವ ಮೂಲಕ ಉಜ್ವಲ ಭವಿಷ್ಯ, ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ಉಪ ನಿರ್ದೇಶಕ ಬಿ....

d8hnl-2-p1

ವಿಮಾ ಪಾಲಿಸಿದರರೇ ಎಲ್‌ಐಸಿ ಬೆನ್ನೆಲುಬು: ಬಾಲಚಂದ್ರ

ಹೊನ್ನಾಳಿ: ಅನೇಕ ವಿಮಾ ಕ್ಷೇತ್ರಗಳಲ್ಲಿ ಭಾರತೀಯ ಜೀವ ವಿಮಾ ನಿಗಮವು ಆಲದ ಮರದಂತೆ ಹೆಮ್ಮರವಾಗಿ ಬೆಳೆದು ಪಾಲಿಸಿದಾರರ ನಂಬಿಕೆ ಉಳಿಸಿ ಕೊಂಡು ಅಗ್ರ ಸ್ಥಾನದಲ್ಲಿದೆ. ಈ ಮೂಲಕ...

d8-hnl-3-p1

ಹೊನ್ನಾಳಿ: ೪೧ ವಿಕಲಚೇತನ ಮಕ್ಕಳಿಗೆ ಅಗತ್ಯಪರಿಕರಗಳ ವಿತರಣೆ

ಹೊನ್ನಾಳಿ: ಸರ್ಕಾರಿ ಶಾಲೆಯ ವಿಶೇಷ ಅಗತ್ಯವುಳ್ಳ ೪೧ ಪಲಾನು ಭವಿಯ ವಿದ್ಯಾರ್ಥಿಗಳಿಗೆ ೧೦ ವೀಲ್‌ಚೇರ್, ೧ ಸಿಪಿಚೇರ್, ೩೦ ಊರುಗೋಲುಗಳನ್ನ ಶಾಂತನ ಗೌಡ ಅವರು ವಿತರಿಸಿದರು.ಹೊನ್ನಾಳಿ ಬಿಆರ್‌ಸಿ...

8hnr2photo..bjp

ಹೊಸನಗರ: ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ರೈತ ಮೋರ್ಚದಿಂದ ಪ್ರತಿಭಟನೆ

ಹೊಸನಗರ: ರಾಜ್ಯದಲ್ಲಿ ಮಳೆ ಅಭಾವದಿಂದ ಬರಗಾಲ ಸೃಷ್ಠಿಯಾಗಿದೆ. ವಿದ್ಯುತ್ ಈಗಾಗಲೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ರೈತಪರ ಯೋಜನೆಗಳನ್ನು ರದ್ದು ಪಡಿಸುತ್ತಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ...

IMG-20230909-WA0009_2

ಸಾಹಿತ್ಯದ ಓದು ಬರಹ ಆತ್ಮಸ್ಥೈರ್ಯ ತುಂಬಲಿದೆ:ಡಿ.ಮಂಜುನಾಥ್

ಶಿವಮೊಗ್ಗ : ಸಾಹಿತ್ಯದ ಓದು ಬರಹದಿಂದ ಬದುಕಿನಲ್ಲಿ ಎದುರಾ ಗುವ ಅನೇಕ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ತುಂಬ ಲಿದೆ ಎಂದು ಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ...

sanjaya

ಹಕ್ಕು ಪತ್ರ ನೀಡಲು ಆಗ್ರಹಿಸಿ ಡಿಸಿಗೆ ಮನವಿ

ಶಿವಮೊಗ್ಗ : ತಾಲ್ಲೂಕಿನ ಹಸೂಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ೯೪ ಡಿ ಅಡಿ ಸರ್ವೇ ಆಗಿದ್ದು, ತಹಸೀಲ್ದಾರ್ ಕಛೇರಿ ಯಲ್ಲಿ ಅರ್ಜಿಗಳು ಇದ್ದು, ಇದುವರೆಗೂ ಹಕ್ಕು ಪತ್ರ ನೀಡಿಲ್ಲ,...

soldier-program-news-1

ದೇಶಕ್ಕಾಗಿ ಸೇವೆ ಮಾಡುವ ಕಾರ್ಯ ಅತ್ಯಂತ ಶ್ರೇಷ್ಠ…

ಶಿವಮೊಗ್ಗ: ದೇಶಕ್ಕಾಗಿ ಸೇವೆ ಮಾಡುವ ಕಾರ್ಯವು ಅತ್ಯಂತ ಶೇಷ್ಠವಾಗಿದ್ದು, ದೇಶಕ್ಕಾಗಿ ಕೆಲಸ ಮಾಡುವಾಗ ಸಿಗುವ ತೃಪ್ತಿ ವರ್ಣಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಯೋಧ ಕರ್ನಲ್ ಗೋಪಾಲ್ ಕೌಶಿಕ್...