ತಾಜಾ ಸುದ್ದಿ

ಸೆ.೧೮ರಿಂದ ೨೫ರವರೆಗೆ ಸಂಗೀತ ಕಾರ್‍ಯಕ್ರಮ…

ಶಿವಮೊಗ್ಗ: ಶ್ರೀ ವಿದ್ಯಾಗಣ ಪತಿ ಸೇವಾ ಸಂಘದ ವತಿಯಿಂದ ಈ ಬಾರಿ ೭೬ನೇ ಗಣೇಶೋತ್ಸ ವವನ್ನು ಸೆ.೧೮ರಿಂದ ೨೫ರವರೆಗೆ ಸಂಭ್ರಮ, ಸಡಗರ ಹಾಗೂ ಸಂಗಿ ತ ಕಾರ್ಯಕ್ರಮಗಳ...

ಸಿದ್ಧಾಂತಗಳು ಉಳಿದು ಕೊಂಡಿಲ್ಲ. ಅವಕಾಶವಾದಿ ರಾಜಕಾರಣವೇ ಈ ಹೊತ್ತಿನ ವಿಜೃಂಭಣೆ: ವೈಎಸ್‌ವಿ ದತ್ತ

ಶಿವಮೊಗ್ಗ: ಕಾವೇರಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮರ್ಜಿ, ಹಂಗು ಇರುತ್ತದೆ. ಆದರೆ ಪ್ರಾದೇಶಿಕ ಪಕ್ಷಗಳಿಗೆ ಈ ಹಂಗು ಇರುವುದಿಲ್ಲ. ನಾಡು, ನುಡಿ, ಜಲದ ವಿಷಯದಲ್ಲಿ ಜೆಡಿಎಸ್ ಎಂದೂ...

ಆಯುಷ್ಮಾನ್ಭವ ಕಾರ್ಯಕ್ರಮ ಪ್ರತಿ ಮನೆಗೆ ತಲುಪಿಸಿ: ಬಿವೈಆರ್

ಶಿಕಾರಿಪುರ: ಕೇಂದ್ರ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ಆಯುಷ್ಮಾನ್ಭವ ಕಾರ್ಯಕ್ರಮವನ್ನು ಪ್ರತಿಯೊಬ್ಬರ ಮನೆಮನೆಗೆ ತಲುಪಿಸುವ ಕಾರ್ಯವನ್ನು ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಶ್ರz,ನಿಷ್ಠೆಯಿಂದ ಮಾಡಬೇಕು ಎಂದು ಸಂಸದ ಬಿ.ವೈ...

ಜೈಲು ಸಿಬ್ಬಂದಿಗೆ ಒತ್ತಡ ನಿರ್ವಹಣೆ ಕುರಿತು ತರಬೇತಿ

ಶಿವಮೊಗ್ಗ : ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ಡಾ.ಆನಂದ್ ಕುಮಾರ್ ತ್ರಿಪಾಠಿ ಮತ್ತು ಹೊಸದಾಗಿ ನೇಮಕಗೊಂಡಿರುವ ಕ್ಯಾಂಪಸ್ ನಿರ್ದೇಶಕ ರಮಾನಂದ್ ಗಾರ್ಗಿ, ಬೋಧಕ ವರ್ಗ ಮತ್ತು...

ಜೀವನದಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಅಗತ್ಯ : ಸ್ವಾಮೀಜಿ

ನ್ಯೂಜೆರ್ಸಿ: ಮನುಷ್ಯನು ಧರ್ಮ ಮತ್ತು ಆಧ್ಯಾತ್ಮಿಕತೆಗಳಿಂದ ಶಾಂತಿ, ಸಮಾಧಾನ ಮತ್ತು ನೆಮ್ಮ ದಿಯಿಂದ ಬಾಳಬೇಕು ಎಂದು ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರು...

ಶಿಕ್ಷಣ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳ ಜೊತೆಗೆ ಜೊತೆಗೆ ಕ್ರೀಡೆಗೂ ಸಹ ಒತ್ತು ನೀಡಲಾಗುತ್ತಿದೆ: ಮಧು ಬಂಗಾರಪ್ಪ

ಶಿವಮೊಗ್ಗ : ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಗಳನ್ನು ತರಲಾಗುತ್ತಿದ್ದು, ಜೊತೆಗೆ ಕ್ರೀಡೆಗೂ ಸಹ ಒತ್ತು ನೀಡಲಾಗು ತ್ತಿದೆ ಎಂದು ಶಿಕ್ಷಣ ಹಾಗೂ...

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಂತದ ಅವಧಿಯಲ್ಲಿ ಪರಿಸರ ಜಾಗೃತಿ ಮೂಡಿಸಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಂತದ ಅವಧಿಯಲ್ಲಿ ಪರಿಸರದ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಪ್ರಸಕ್ತ ಸಾಲಿನಿಂದ ಸಸ್ಯ ಶ್ಯಾಮಲಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಿಕ್ಷಣ ಹಾಗೂ...

ಗ್ರಾಮ ಸಭೆಯಲ್ಲಿ ಇಲಾಖೆ ದುಸ್ಥಿತಿ ಅನಾವರಣ ಫ್ಯೂಸ್‌ತಂತಿಗೂ ಪರದಾಟ – ಸಿಬ್ಬಂದಿ ಕೊರತೆ

ಹೊಸನಗರ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಯಿಂದಾಗಿಯೋ ಏನೋ ಮೆಸ್ಕಾಂ ಇಲಾಖೆಯಲ್ಲಿ ಫೂಸ್ ತಂತಿಗೂ ಪರದಾಡುವ ಸ್ಥಿತಿ ಎದುರಾಗಿದೆ.ಹೌದು, ಹಾಗಂತ ನಾವ್ ಹೇಳ್ತಿಲ್ಲ ಸ್ವತಃ ಮೆಸ್ಕಾಂ...

ಹೈನುಗಾರಿಕೆಯಿಂದ ರೈತ ಸಮುದಾಯ ತುಸು ನೆಮ್ಮದಿ ಕಾಣುತ್ತಿದೆ: ಬಿವೈವಿ

ಶಿಕಾರಿಪುರ: ಬರಗಾಲದಿಂದ ರೈತ ವರ್ಗ ಕಂಗೆಟ್ಟಿದ್ದು, ಹೈನುಗಾರಿಕೆಯಿಂದ ರೈತ ಸಮುದಾಯ ತುಸು ನೆಮ್ಮದಿಯನ್ನು ಕಾಣುತ್ತಿದೆ. ಈ ದಿಸೆಯಲ್ಲಿ ಪಶುವೈದ್ಯಕೀಯ ಇಲಾಖೆಯ ವೈದ್ಯ, ಸಿಬ್ಬಂದಿ ಜನುವಾರುಗಳಿಗೆ ಆರೋಗ್ಯ ಸಮಸ್ಯೆ...

ನೈರುತ್ಯ ಶಿಕ್ಷಣ ಕ್ಷೇತ್ರದ ಚುನಾವಣೆ ಅರಿವು ಮೂಡಿಸಲು ಬೃಹತ್ ಅಭಿಯಾನಕ್ಕೆ ಬೆಣ್ಣೂರ್ ಚಾಲನೆ

ಶಿವಮೊಗ್ಗ: ನೈರುತ್ಯ ಶಿಕ್ಷಣ ಕ್ಷೇತ್ರದ ಚುನಾವಣೆಗೆ ಮತದಾನದ ಅರಿವು ಮೂಡಿಸಲು ಮತ್ತು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಅರ್ಹ ಶಿಕ್ಷಕರು ಮತದಾನ ಮಾಡುವಂತೆ ಜಗೃತಿ ಮೂಡಿಸಲು ೩...