ತಾಜಾ ಸುದ್ದಿ
ಶ್ರೇಷ್ಠ ಸಂವಿಧಾನ ಹೊಂದಿದ ರಾಷ್ಟ್ರ ಭಾರತ: ಡಿಸಿ
ಶಿವಮೊಗ್ಗ : ವಿಶ್ವದ ಅತಿ ದೊಡ್ಡ ಪ್ರಜಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿರುವ ಪ್ರಗತಿಶೀಲ ರಾಷ್ಟ್ರ ಭಾರತವು ಅತಿದೊಡ್ಡ ಹಾಗೂ ಶ್ರೇಷ್ಟ ಸಂವಿಧಾನವನ್ನು ಹೊಂದಿದ್ದು, ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ...
ಪ್ರತಿದಿನ ಬೆಳಗ್ಗೆ ಪ್ರತಿ ಮನೆಯ ಸೇವೆ ಮಾಡುವ ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗದು : ಎಂ. ಶ್ರೀಕಾಂತ್
ಶಿವಮೊಗ್ಗ: ಪ್ರತಿದಿನ ಬೆಳಗ್ಗೆ ಪ್ರತಿ ಮನೆಯ ಸೇವೆ ಮಾಡುವ ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಸಮಾಜಸೇವಕ ಎಂ. ಶ್ರೀಕಾಂತ್ ಹೇಳಿದ್ದಾರೆ.ಅವರು ಇಂದು ನಗರದ ವೀರಶೈವ...
ಬೇಡಿಕೆ ಈಡೇರಿಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘದ ಮನವಿ
ಶಿವಮೊಗ್ಗ: ಕಟ್ಟಡ ಕಾರ್ಮಿ ಕರಿಗೆ ವಿವಿಧ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಇಂದು ಕರ್ನಾಟಕ ಕನ್ ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ವತಿಯಿಂದ ಡಿಸಿಗೆ ಮನವಿ ಸಲ್ಲಿಸಲಾಯಿತು.ಕಟ್ಟಡ ಕಾರ್ಮಿಕರು ತಮ್ಮ...
ಪೂರ್ವಜರ ಚಿಂತನೆಗಳೊಂದಿಗೆ ಹೊಸತಲೆಮಾರಿನ ನಾವೀನ್ಯ ಪ್ರಯೋಗಗಳು ನಿಮ್ಮದಾಗಲಿ: ದೇಸಾಯಿ
ಶಿವಮೊಗ್ಗ : ನಮ್ಮ ಪೂರ್ವ ಜರು ಹಾಕಿ ಕೊಟ್ಟ ಶಿಕ್ಷಣ ಪದ್ದತಿ ನಾವೀನ್ಯ ಚಿಂತನೆಗಳನ್ನು ಮರೆ ಯುತ್ತಿದ್ದು ಆಧುನಿಕತೆಯ ಭರದ ಲ್ಲಿರುವ ನಾವೂ ಕಲ್ಪನಾ ದಾರಿದ್ರ್ಯ ದಿಂದ...
ಸರ್.ಎಂ.ವಿ ಇಂಜಿನಿಯರ್‌ಗಳಿಗೆ ಮಾದರಿ
ಶಿವಮೊಗ್ಗ, : ಶಿಸ್ತು, ಬದ್ದತೆ, ಪ್ರಾಮಾಣಿಕತೆ, ಕೌಶಲ್ಯ, ಬುದ್ದಿ ಮತ್ತೆ, ದೂರದೃಷ್ಟಿ ಹೀಗೆ ಸಕಲ ಗುಣ ಸಂಪನ್ನರಾದ ಸರ್.ಎಂ. ವಿಶ್ವೇಶ್ವರಯ್ಯ ಎಲ್ಲ ಇಂಜಿನಿಯರ್ ಗಳಿಗೆ ಮಾದರಿ ಯಾಗಿದ್ದಾರೆ...
ಆಧುನಿಕ ಭಾರತ ನಿರ್ಮಾಣದ ಅಪ್ರತಿಮ ಅಭಿಯಂತರ ಸರ್. ಎಂ.ವಿ.
ಎಂ. ಪಿ. ಎಂ. ಕೊಟ್ರಯ್ಯ, ಹೂವಿನಹಡಗಲಿ.ಆಧುನಿಕ ಭಾರತದ ನಿರ್ಮಾಣದ ಕನಸು ಕಂಡಿದ್ದ ಸರ್.ಎಂ. ವಿ ರವರು ಜಗತಿಕ ಮಟ್ಟದಲ್ಲಿ ಪ್ರಗತಿ ಸಾಧಿಸಿ ಭಾರತ ದೇಶದ ಶ್ರೇಷ್ಠತೆ ಮೆರದು...
ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಜೀವನ ಕೌಶಲ್ಯ ಅವಶ್ಯಕ: ವಿಜಯಕುಮಾರ್
ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಜೀವನ ಕೌಶಲ್ಯಗಳ ಕಲಿಸಲು ಪ್ರಾಮುಖ್ಯತೆ ನೀಡಬೇಕು ಹಾಗೂ ವಿದ್ಯಾರ್ಥಿ ಗಳು ಆತ್ಮವಿಶ್ವಾಸದಿಂದ ಇರುವಂತೆ ಗಮನ ವಹಿಸಬೇಕು ಎಂದು ರೋಟರಿ ಮಾಜಿ ಸಹಾಯಕ...
ಯಕ್ಷಗಾನ ಉಳಿವಿಗೆ ಕಲಾಭಿಮಾನಿಗಳ ಪ್ರೋತ್ಸಾಹ ಅಗತ್ಯ :ಜನ್ಸಾಲೆ
ಸಾಗರ : ಯಕ್ಷಗಾನ ಕಲೆ ಯನ್ನು ಉಳಿಸಿ ಬೆಳೆಸುವಲ್ಲಿ ಕಲಾ ಭಿಮಾನಿಗಳ ನಿರಂತರ ಪ್ರೋತ್ಸಾಹ ಅಗತ್ಯ ಎಂದು ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಜನ್ಸಾಲೆ ರಾಘ ವೇಂದ್ರ ಆಚಾರ್ಯ...