ತಾಜಾ ಸುದ್ದಿ

ಅ.೮: ರಾಷ್ಟ್ರೀಯ ಕುಸ್ತಿ ಪಂದ್ಯಕ್ಕೆ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ

ಶಿವಮೊಗ್ಗ: ೩೭ನೇ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಗೋವಾದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ಅ.೮ರಂದು ಮೈಸೂರು ವಿವಿಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆಸಕ್ತ ಕುಸ್ತಿಪಟುಗಳು...

ಜರುಗಿದ ಶಫರ್ಡ್ಸ್ ಇಂಟರ್ ನ್ಯಾಷನಲ್ ಸಮ್ಮೇಳನದ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ

ಶಿವಮೊಗ್ಗ: ಬೆಳಗಾವಿಯಲ್ಲಿ ನಡೆದ ಶಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ರಾಷ್ಟ್ರೀಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಮತ್ತು ಅದ್ಧೂರಿಯಾಗಿ ನಡೆದಿದ್ದು, ಶಿವಮೊಗ್ಗದಿಂದಲೂ ಕೂಡ ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು...

ಸ್ವ ಉದ್ಯೋಗದೊಂದಿಗೆ ಕೌಶಲ್ಯ ರೂಪಿಸಿಕೊಳ್ಳಿ…

ಭದ್ರಾವತಿ: ಸೆಂಟ್ ಚಾರ್ಲ್ಸ್‌ನ ಅಧೀನದಲ್ಲಿರುವ ಕರುಣಾ ಸೇವಾ ಕೇಂದ್ರ ಮತ್ತು ಕರುಣಾ ಮಹಿಳಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿ ರುವ ಸ್ವಸಹಾಯ ಸಂಘಗಳಿಗೆ ಸ್ವಉದ್ಯೋಗ ಮಾಹಿತಿ ಕಾರ್ಯಗಾರವನ್ನು...

ಬಿಸಿಯೂಟದಲ್ಲಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

ಹೊನ್ನಾಳಿ: ನ್ಯಾಮತಿ ತಾಲೂಕಿನ ಕೆಪಿಎಸ್ ಶಾಲೆಯಲ್ಲಿ ಅಕ್ಷರದಾಸೋಹ ನಡೆಸುತ್ತಿರುವ ಸಹಶಿಕ್ಷಕ ಎರಗನಾಳ್ ಸಿದ್ಧಪ್ಪ ನ್ಯಾಮತಿ ಶಾಲೆಯಲ್ಲಿ ಪಾಠವನ್ನ ಮಾಡದೆ ಬಿಸಿಯೋಟದ ಆಹಾರ ಪದಾರ್ಥತಗಳ ಅವ್ಯವಹಾರದ ಮೊದಲ ಅರೋಪಿಯಾಗಿದ್ದು...

ಪೊಲೀಸರು ಗಾಂಧಿಬಜರ್‌ನಲ್ಲಿ ಬಲವಂತದ ಬಂದ್ ಮಾಡಿಸಬೇಡಿ: ವಾಣಿಜ್ಯ ಸಂಘ- ಸರ್ವ ಪಕ್ಷಗಳ ಮನವಿ…

ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದ ಘಟನೆಯಿಂದ ಇಡೀ ಶಿವಮೊಗ್ಗ ನಗರದಲ್ಲಿ ಸೆಕ್ಷನ್ ಜರಿ ಮಾಡಲಾಗಿದ್ದು, ಪೊಲೀಸರು ಗಾಂಧಿಬಜರ್‌ನಲ್ಲಿ ಬಲವಂತದ ಬಂದ್ ಮಾಡಿಸಬಾರದು ಎಂದು ಜಿಲ್ಲ ವಾಣಿಜ್ಯ ಮತ್ತು ಕೈಗಾರಿಕಾ...

ಮಹಾತ್ಮ ಗಾಂಧಿ ಪುಸ್ತಕಗಳ ಅಧ್ಯಯನ ಅವಶ್ಯಕ

ಶಿವಮೊಗ್ಗ: ಇಂದಿನ ಯುವ ಪೀಳಿಗೆಯು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಸ್ತಕಗಳ ಅಧ್ಯಯನ ಮಾಡಬೇಕು. ಅವರ ಜೀವನ ಚರಿತ್ರೆಯಿಂದ ಸ್ಫೂರ್ತಿ ಪಡೆದು ಉತ್ತಮ...

ಅಹಿಂಸೆಯ ಮಾರ್ಗದಲ್ಲಿ ನಡೆಯೋಣ :ಡಿಸಿ

ಶಿವಮೊಗ್ಗ :ಅಹಿಂಸೆಯ ತತ್ವ ವನ್ನು ಅಳವಡಿಸಿಕೊಂಡು ಲೋಕಕ್ಕೇ ಪ್ರತಿಪಾದಿಸಿದ ದೊಡ್ಡ ತತ್ವeನಿ ಮಹಾತ್ಮಾಗಾಂಧೀಜಿಯ ವರು. ಅವರ ಈ ತತ್ವವನ್ನು ನಾವೆಲ್ಲ ಅಳವಡಿಸಿಕೊಂಡು ಇತರರಿಗೂ ಬೋಧಿಸೋಣ ಎಂದು ಡಿಸಿ...