ತಾಜಾ ಸುದ್ದಿ

ಶಿವಮೊಗ್ಗದ ಜನತೆ ನನ್ನನ್ನು ಈ ಬಾರಿ ಗೆz ಗೆಲ್ಲಿಸುತ್ತಾರೆ : ಯೋಗೀಶ್ ವಿಶ್ವಾಸ…

ಶಿವಮೊಗ್ಗ: ಶಿವಮೊಗ್ಗದ ಜನತೆ ನನ್ನನ್ನು ಈ ಬಾರಿ ಗೆz ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ವ್ಯಕ್ತಪಡಿಸಿದರು.ಅವರು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ...

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ರ್‍ಯಾಲಿ ಸಾಧ್ಯತೆ…

ಶಿವಮೊಗ್ಗ: ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಪ್ರಚಾರ ಸಭೆಗ ಳಲ್ಲಿ ಪಾಲ್ಗೊಳ್ಳಲಿದ್ದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿಯೂ ಸಭೆ ಆಯೋಜನೆ...

ಹೊನ್ನಾಳಿಯಲ್ಲಿ ಈ ಭಾರಿ ಕಾಂಗ್ರೆಸ್ ಗೆಲುವು ಅಚಲ: ಶಾಂತನಗೌಡ

ಹೊನ್ನಾಳಿ: ತಾಲೂಕಿನಲ್ಲಿ ಈ ಭಾರಿ ಸ್ಪಷ್ಟವಾಗಿ ಕಾಂಗ್ರೆಸ್ ಗಾಳಿ ಬಿಸುತ್ತಿದ್ದು ಕಾಂಗ್ರೆಸ್ ಗೆಲವು ಸಾಧಿಸಲಿದೆ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ್ರು ಹೇಳಿದರು.ನಾಮ ಪತ್ರ ಸಲ್ಲಿಕೆ ನಂತರದ...

ಮೊರಾರ್ಜಿ ದೇಸಾಯಿ ವಿeನ ಪಪೂ ಕಾಲೇಜು ಸತತ ೫ ನೇ ಬಾರಿಗೆ ಶೇ.100 ಫಲಿತಾಂಶ …

ಶಿಕಾರಿಪುರ :ಶುಕ್ರವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲೂ ಕಿನ ಹೊಸೂರು ಮೊರಾರ್ಜಿ ದೇಸಾಯಿ ವಿeನ ಪದವಿಪೂರ್ವ ಕಾಲೇಜು ಸತತ ೫ ನೇ ಬಾರಿಗೆ ಶೇ.೧೦೦...

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಅ+ ಶ್ರೇಣಿಯ ನ್ಯಾಕ್ ಮಾನ್ಯತೆ

ಶಿಕಾರಿಪುರ : ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಇದೇ ಏ.೧೨ ಮತ್ತು ೧೩ ರಂದು ಎರಡನೇ ಅವಽಗೆ ನ್ಯಾಕ್ ತಂಡವು ಭೇಟಿ ನೀಡಿ ಮಹಾವಿದ್ಯಾಲಯದ ಎಲ್ಲಾ ಚಟುವಟಿಕೆಗಳನ್ನು ಪರಿಶೀ...

ಮತದಾನ ನಮ್ಮೆಲ್ಲರ ಕರ್ತವ್ಯ, ತಪ್ಪದೇ ಮತ ಚಲಾಯಿಸಿ…

ಶಿವಮೊಗ್ಗ: ಮತದಾನ ನಮ್ಮೆಲ್ಲರ ಕರ್ತವ್ಯ ಆಗಿದ್ದು, ಮತದಾರರು ಪ್ರತಿಯೊಬ್ಬರು ನಿರ್ಭೀತಿಯಿಂದ ತಪ್ಪದೇ ಮತ ಚಲಾಯಿಸಬೇಕು. ಪ್ರತಿನಿಧಿ ಆಯ್ಕೆಯ ಪ್ರಕ್ರಿಯೆಯಲ್ಲಿ ನಾವೆ ಲ್ಲರೂ ಪಾಲ್ಗೊಳ್ಳಬೇಕು ಎಂದು ಚುನಾವಣಾ ರಾಜ್ಯ...

ನನ್ನ ಅವಧಿಯಲ್ಲಾದ ಕೆಲಸ ನೋಡಿ ಎಲ್ಲಾ ಸಮುದಾಯಗಳು ನನ್ನ ಕೈಹಿಡಿಯಲಿವೆ: ಶಾರದಾ ಪೂರ್‍ಯಾನಾಯ್ಕ

ಶಿವಮೊಗ್ಗ: ರಾಷ್ಟ್ರೀಯ ಪಕ್ಷಗಳು ದಿಕ್ಕು ತಪ್ಪುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ತುರ್ತಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್‍ಯಾ ನಾಯ್ಕ...

ಕಾಂಗ್ರೆಸ್ ರಾಜೀನಾಮೆ ನೀಡಿ ಬಿಜೆಪಿ ಸೋಲಿಸುವ ಶಪಥ ಮಾಡಿದ ಗೌಡರು…

ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜೀ ನಾಮೆ ನೀಡುತ್ತೇನೆ. ಶಿಕಾರಿಪುರ ದಲ್ಲಿ ಬಂಡಾಯವಾಗಿ ಸ್ಪರ್ಧಿಸಿ ರುವ ನಾಗರಾಜ ಗೌಡರ...

ಏ.23: ಕೌಶಲ್ಯ ಅಭಿವದ್ಧಿ ತರಬೇತಿಗೆ ಪರೀಕ್ಷೆ …

ಶಿವಮೊಗ್ಗ: ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗ ದರ್ಶನ ನೀಡಲು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಸಂಸ್ಥೆ ಹಾಗೂ...